ದೇಶದೆಲ್ಲೆಡೆ 1 ,500 ಬಹುಕೌಶಲ್ಯ ತರಬೇತಿ ಕೇಂದ್ರ
2018 ಕ್ಕೆ ಸಂಪೂರ್ಣ ಗ್ರಾಮೀಣ ವಿದ್ಯುತೀಕರಣ ಯೋಜನೆ ಪೂರ್ಣಗೊಳಿಸುವ ಗುರಿ
‘ಡಿಜಿಟಲ್ ಸಾಕ್ಷರತಾ ಮಿಷನ್’ ಯೋಜನೆ ಜಾರಿಗೆ ಸಿದ್ಧತೆ
ಇಪಿಎಫ್ ನಿಧಿ ಸ್ಥಾಪಿಸಲು 1000 ಕೋಟಿ ರು. ಮೀಸಲು
62 ಹೊಸ ನವೋದಯ ವಿದ್ಯಾಲಯಗಳ ಸ್ಥಾಪನೆ
ಕೌಶಲ್ಯ ಅಭಿವೃದ್ಧಿಗಾಗಿ 17 ಸಾವಿರ ರುಪಾಯಿ ಮೀಸಲು
ಭೂಧಾಖಲೆಗಳ ಪರಿಷ್ಕರಣೆಗೆ ಕ್ರಮ
ಬರ ನಿರ್ವಹಣೆ ವ್ಯವಸ್ಥೆ ಗೆ ದೀನ ದಯಾಳ್ ಮಿಷನ್
ಪ್ರತಿ ದಿನ 100 ಕಿಮಿ ರಸ್ತೆ ನಿರ್ಮಾಣಕ್ಕೆ ಕ್ರಮ
2022ರ ವೇಳೆಗೆ ರೈತರ ಆದಾಯ ದ್ವಿಗುಣಗೊಳಿಸಲು ಆದ್ಯತೆ
ಅಂರ್ತಜಲ ಅಭಿವೃದ್ಧಿಗೆ 60 ಸಾವಿರ ಕೋಟಿ, ಇ ಮಾರ್ಕೆಟಿಂಗ್ ಗೆ 20 ಸಾವಿರ ಕೋಟಿ
ಉನ್ನತ ಶಿಕ್ಷಣಕ್ಕೆ 1000 ಕೋಟಿ ರೂಪಾಯಿ ನೆರವು, ಉನ್ನತ ಶಿಕ್ಷಣಕ್ಕೆ ಏಜೆನ್ಸಿ ಮೂಲಕ ಹಣಕಾಸಿನ ನೆರವು.
ಎಸ್ ಸಿ, ಎಸ್ ಟಿ ಉದ್ದಿಮೆದಾರರಿಗಾಗಿ ಹೊಸ ಯೋಜನೆ, ‘ನ್ಯಾಷನಲ್ ಎಸ್ ಸಿ, ಎಸ್ ಟಿ ಹಬ್’ ಮೂಲಕ ಯೋಜನೆ
ಗ್ರಾಮ ಜ್ಯೋತಿ ಯೋಜನೆಗೆ 8,500 ಕೋಟಿ ರೂಪಾಯಿ ಮೀಸಲು. ಬೀಜ ಮತ್ತು ಇಳುವರಿ ಯೋಜನೆಗೆ ಆದ್ಯತೆ.
12 ರಾಜ್ಯಗಳಳ್ಲಿ ಕೃಷಿ ಕ್ಷೇತ್ರದಲ್ಲಿ ಇ ಮಾರ್ಕೆಟ್ ಪ್ಲಾನ್
ಎಲ್ಲಾ ಜಿಲ್ಲಾ ಆಸ್ಪತ್ರೆಗಳಲ್ಲಿ ಡಯಾಲಿಸಿಸ್ ಸೌಲಭ್ಯ
ಗ್ರಾಮೀಣ ರಸ್ತೆ ಅಭಿವೃದ್ಧಿಗೆ 19,000 ಕೋಟಿ ಅನುದಾನ
18 ಸಾವಿರ ಗ್ರಾಮಗಳ ವಿದ್ಯುತೀಕರಣಕ್ಕೆ ಯೋಜನೆ
ದೇಶದೆಲ್ಲೆಡೆ 1 ,500 ಬಹುಕೌಶಲ್ಯ ತರಬೇತಿ ಕೇಂದ್ರ
ಪ್ರತಿ ವ್ಯಕ್ತಿಗೆ 1 ಲಕ್ಷ ವಿಮಾ ಸುರಕ್ಷತೆ,
12 ರಾಜ್ಯಗಳಳ್ಲಿ ಕೃಷಿ ಕ್ಷೇತ್ರದಲ್ಲಿ ಇ ಮಾರ್ಕೆಟ್ ಪ್ಲಾನ್
ಉದ್ಯೋಗ ಖಾತ್ರಿ ಯೋಜನೆಗಾಗಿ 38, 500 ಕೋಟಿ ಮೀಸಲು. ಸ್ವಚ್ಚ ಭಾರತ ಯೋಜನೆಗೆ 9000 ಸಾವಿರ ಕೋಟಿ. ಗ್ರಾಮೀಣ ಪ್ರದೇಶದಲ್ಲಿ ಡಿಜಿಟಲ್ ಲಿಟ್ರಸಿ ಯೋಜನೆ.