ಲೈಂಗಿಕ ಕ್ರಿಯೆ ಅನ್ನೋದು ಎಲ್ಲಾರ ಬಾಳಲ್ಲಿ ಬರುವ ಒಂದು ಸಹಜ ಕ್ರಿಯೆ. ಆದ್ರೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿ ಕೊಳ್ಳಬೇಕಾದ್ರೂ ಕೆಲವು ನೀತಿ ನಿಯಮವನ್ನು ಪಾಲಿಸಬೇಕಾಗುತ್ತೆ. ಅದನ್ನು ಪಾಲಿಸದ್ರೆ ಅವರಷ್ಟೂ ಸುಖ ಪುರುಷರು ಮತ್ಯಾರು ಇಲ್ಲ. ಲೈಂಗಿಕ ಕ್ರಿಯೆ ನಂತರ ಕೆಲವು ತಪ್ಪುಗಳನ್ನು ಮಾಡಲೇ ಬಾರದು ಗೊತ್ತಾ..? ಅವು ಯಾವುವು ಅಂತಾ ಮುಂದೆ ಓದಿ..!
ಲೈಂಗಿಕ ಸಂಪರ್ಕ ಆದ ನಂತರ ಇಬ್ಬರೂ ಕೆಲವು ಆರೋಗ್ಯಕರ ಅಭ್ಯಾಸಗಳನ್ನು ಮೈಗೂಡಿಸಿಕೊಳ್ಳುವುದು ಒಳ್ಳೆಯದು. ಅದರಲ್ಲಿಯೂ ನಮ್ಮ ಗುಪ್ತಾಂಗವನ್ನು ಶುಚಿತ್ವ ಮಾಡದೇ ಹೋದರೇ ಬರಬಾರದ ಕಾಯಿಲೆಗಳು ಬಂದೊದಗುತ್ತವೆ.
ಸಂಭೋಗ ಸಂದರ್ಭದಲ್ಲಿ ಸಂಗಾತಿಯ ಗುಪ್ತಾಂಗದಿಂದ ಸೋಂಕು ಹರಡಬಹುದಾದ ಸಾಧ್ಯತೆಯಿರುತ್ತದೆ. ಕೆಲವು ಬ್ಯಾಕ್ಟೀರಿಯಾಗಳು ಗುಪ್ತಾಂಗದ ಸಮಸ್ಯೆಗೆ ಕಾರಣ ಆಗಬಹುದು. ಕೆಟ್ಟ ವಾಸನೆ, ಅಲರ್ಜಿಯಂತಹ ಸಮಸ್ಯೆಗಳಿಂದ ದೂರವಿರಲು ಲೈಂಗಿಕ ಸಂಪರ್ಕದ ಬಳಿಕ ಜನನಾಂಗ ಶುಚಿಗೊಳಿಸುವುದು ಒಳ್ಳೆಯದು.
ಸೆಕ್ಸ್ ಎಂದಿಗೂ ಆರೋಗ್ಯಕ್ಕೆ ಬಹಳ ಒಳ್ಳೆಯದು ಎಂಬುದು ಎಲ್ಲಾರಿಗೂ ಗೊತ್ತಿರುವ ವಿಷಯ. ಈ ವೇಳೆ ಜೋಡಿಗಳು ಸಂಗಾತಿಗಳ ಅಗತ್ಯತೆ ಬಗ್ಗೆ ಹೆಚ್ಚಿನ ಗಮನ ನೀಡ್ತಾರೆ. ಸಂಭೋಗದ ವೇಳೆ ಕೆಲ ಅಂಗಾಂಗಗಳ ಸ್ಪರ್ಶ ಸೆಕ್ಸ್ ಸುಖವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಸಂಭೋಗದ ವೇಳೆ ಕೆಲವೊಂದು ಭಾಗಗಳನ್ನು ಗಟ್ಟಿಯಾಗಿ ಸ್ಪರ್ಶಿಸಿದ್ರೆ ಕೂಡ ಸಮಸ್ಯೆಗಳು ಎದುರಾಗುತ್ತವೆ. ಸಂಭೋಗದ ವೇಳೆ ಮಹಿಳಾ ಸಂಗಾತಿ ಕೆಲ ಭಾಗಗಳನ್ನು ಕೈಯಲ್ಲಿ ಸ್ಪರ್ಶಿಸಬಾರದು ಸಂಗಾತಿ ಸಾಕ್ಸ್ ಧರಿಸಿದ್ದರೆ ಅದನ್ನು ತೆಗೆಯಬೇಡಿ. ಪರಾಕಾಷ್ಠೆ ನಂತ್ರ ಮಹಿಳೆಯರಿಗೆ ವಿಶ್ರಾಂತಿ ಅಗತ್ಯವಿರುತ್ತದೆ. ಇವೆಲ್ಲಾವನ್ನೂ ಪುರುಷರು ಗಮನಿಸಬೇಕಾಗುತ್ತೆ.






