ಚಂದ್ರಗುಪ್ತ ಮೌರ್ಯ ಆಟದ ಮೈದಾನದಲ್ಲಿ ಕಾರ್ಯಕ್ರಮ ನಡೆಯುತ್ತಿದ್ದರೆ ಜನಸಂದಣಿಯೊಳಗೆ ಕಳ್ಳ ತನ್ನ ಕೈಚಳಕ ತೋರಲು ಹೋಗಿ ಗೂಸಾ ತಿಂದ ಪ್ರಸಂಗ ನಡೆಯಿತು.
ಕಾರ್ಯಕ್ರಮ ನಡೆಯುತ್ತಿದ್ದಾಗ ಗಣ್ಯರು ಇತ್ತ ತಲ್ಲೀನರಾಗಿದ್ದರು. ಇದನ್ನು ದುರುಪಯೋಗ ಪಡಿಸಿಕೊಳ್ಳಲು ಮುಂದಾದ ಕಳ್ಳ ವೇದಿಕೆ ಮೇಲಿದ್ದವರ ಜೇಬಿಗೆ ಕತ್ತರಿ ಹಾಕಿ ಹಣ ಖದೀಯಲು ಯತ್ನಿಸಿದ್ದಾನೆ. ತಕ್ಷಣ ಇದರ ಅರಿವಾಗಿ ಆತನನ್ನು ಹಿಡಿದು ಜನರೇ ಧರ್ಮದೇಟು ಹಾಕಿ ಪೊಲೀಸರಿಗೆ ಒಪ್ಪಿಸಿದರು