ಕನ್ನಡ ದೃಶ್ಯ ಮಾಧ್ಯಮಗಳ ವಿವಿಧ ವಿಭಾಗದ ಸಾಧಕರಿಗೆ ಪ್ರಶಸ್ತಿ ನೀಡುವ ಟಿಎನ್ಐಟಿ ಮೀಡಿಯಾ ಅವಾರ್ಡ್ಸ್ 3ನೇ ವರ್ಷದ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ನೆರವೇರಿದೆ.
ಕಳೆದ ಮೂರು ವರ್ಷದಿಂದ ನಿಮ್ಮ ದಿ ನ್ಯೂ ಇಂಡಿಯನ್ ಟೈಮ್ಸ್ ಮಾಧ್ಯಮ ಕ್ಷೇತ್ರದ ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸುತ್ತಾ ಬಂದಿದ್ದು, ಈ ಬಾರಿಯ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ಜುಲೈ 20ರಂದು ಬೆಂಗಳೂರಿನ ಟೌನ್ಹಾಲ್ನಲ್ಲಿ ನಡೆದಿದ್ದು, ಕಾರ್ಯಕ್ರಮ ಯಶಸ್ವಿಯಾಗಿದೆ.
ನಟರಾದ ವಿಜಯ್ ರಾಘವೇಂದ್ರ, ಶರತ್, ಸಂಚಾರಿ ವಿಜಯ್ ಸೇರಿದಂತೆ ಅನೇಕ ಗಣ್ಯರು ಅತಿಥಿಗಳಾಗಿ ಆಗಮಿಸಿದ್ದರು. ನಿರೂಪಕರು, ವರದಿಗಾರರು, ಹಿನ್ನೆಲೆ ಧ್ವನಿ, ವಿಡಿಯೋ ಎಡಿಟರ್ಗಳು, ಕ್ಯಾಮರಾಮನ್ಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಅದೇರೀತಿ ವಿಶೇಷವಾಗಿ ಲೈಫ್ ಟೈಮ್ ಅಚೀವ್ ಮೆಂಟ್, ಎಕ್ಸೆಲೆನ್ಸಿ ಇನ್ ಜರ್ನಲಿಸಂ. ಆಲ್ ರೌಂಡ್ ಪರ್ಫಾರ್ಮರ್ ಸೇರಿದಂತೆ ಹತ್ತಾರು ವಿಶೇಷ ಪ್ರಶಸ್ತಿ ನೀಡಲಾಯಿತು.
ಯಾರ ಮುಡಿಗೆ ಯಾವ ಪ್ರಶಸ್ತಿ? ಇಲ್ಲಿದೆ ಕಂಪ್ಲೀಟ್ ಪಟ್ಟಿ..!
ಆ್ಯಂಕರ್ ( ಮೇಲ್ )
ವಿನ್ನರ್ – ಅರವಿಂದ್ ಸೇತುರಾವ್ – ಪಬ್ಲಿಕ್ ಟಿವಿ
————-
ಆ್ಯಂಕರ್ ( ಮೇಲ್)
ರನ್ನರ್ ಅಪ್ – ರಕ್ಷತ್ ಶೆಟ್ಟಿ – ದಿಗ್ವಿಜಯ
——
ಆ್ಯಂಕರ್ (ಮೇಲ್)
ರನ್ನರ್ ಅಪ್ – ಅಮರ್ ಪ್ರಸಾದ್ – ಟಿವಿ9
ಆ್ಯಂಕರ್ (ಫೀಮೆಲ್)
ವಿನ್ನರ್ – ದಿವ್ಯ ಜ್ಯೋತಿ – ಪಬ್ಲಿಕ್ ಟಿವಿ –
—-
ಆ್ಯಂಕರ್ (ಫೀಮೆಲ್)
ರನ್ನರ್ ಅಪ್ – ಶರ್ಮಿತಾ ಶೆಟ್ಟಿ – ನ್ಯೂಸ್ 18
—
ಆ್ಯಂಕರ್ (ಫೀಮೆಲ್)
ರನ್ನರ್ ಅಪ್ – ನಿಶಾ ಶೆಟ್ಟಿ – ಟಿವಿ 9
—-
ರಿಪೋರ್ಟರ್ (ಮೇಲ್)
ವಿನ್ನರ್ – ದತ್ತರಾಜ್ ಪಡುಕೋಣೆ -ಟಿವಿ5
–
ರಿಪೋರ್ಟರ್ (ಮೇಲ್)
ರನ್ನರ್ ಅಪ್ -ಸುರೇಶ್ ಬಾಳಿಕಾಯ್ -ದಿಗ್ವಿಜಯ
—–
ರಿಪೋರ್ಟರ್ (ಫೀಮೆಲ್)
ವಿನ್ನರ್ : ವೀಣಾ ಸಿದ್ದಾಪುರ್ ( ಟಿವಿ5)
—-
ರಿಪೋರ್ಟರ್ (ಫೀಮೆಲ್ )
ರನ್ನರ್ ಅಪ್ – ರಶ್ಮಿ (ಪ್ರಜಾಟಿವಿ)
—-
ಕ್ಯಾಮರ ಮನ್ (ಮೇಲ್)
ವಿನ್ನರ್ – ಸುಪ್ರೀತ್ -ಪಬ್ಲಿಕ್ ಟಿವಿ
—
ಕ್ಯಾಮರಾ ಮನ್ ( ಮೇಲ್)
ರನ್ನರ್ ಅಪ್ -ಮೋಹನ್ ರಾಜ್ – ಸುವರ್ಣನ್ಯೂಸ್
—
ವಾಯ್ಸ್ ವೋವರ್ (ಮೇಲ್ )
ವಿನ್ನರ್ – ರಾಜೇಶ್ ನಾರಾಯಣ್ -ಟಿವಿ9
—-
ವಾಯ್ಸ್ ವೋವರ್ ( ಮೇಲ್)
ರನ್ನರ್ ಅಪ್ – ಸಂದೇಶ್ ಪೇತ್ರಿ – ನ್ಯೂಸ್ 18
—-
ವಾಯ್ಸ್ ವೋವರ್ ( ಫೀಮೆಲ್)
ವಿನ್ನರ್ – ಚೈತ್ರ -ದಿಗ್ವಿಜಯ
—-
ವಾಯ್ಸ್ ವೋವರ್ (ಫೀಮೆಲ್ )
ರನ್ನರ್ ಅಪ್ – ವೈದೇಹಿ ( ರಾಜ್ ನ್ಯೂಸ್)
—
ವೀಡಿಯೋ ಎಡಿಟರ್ (ಮೇಲ್ )
ವಿನ್ನರ್ – ಪ್ರಭು – ಟಿವಿ9
—
ವೀಡಿಯೋ ಎಡಿಟರ್ (ಮೇಲ್)
ರನ್ನರ್ ಅಪ್ – ಪ್ರಸಾದ್ -ಪವರ್ ಟಿವಿ
—
ವಿಡಿಯೋ ಎಡಿಟರ್ (ಫೀಮೆಲ್)
ವಿನ್ನರ್ – ಅನಿತಾ -ಸುವರ್ಣ ನ್ಯೂಸ್
–
ವಿಡಿಯೋ ಎಡಿಟರ್ (ಫೀಮೆಲ್)
ರನ್ನರ್ ಅಪ್ -ಮೋನಿಕಾ -ಟಿವಿ5
—-+
LIFE TIME ACHIEVEMENT AWARD
ರಂಗನಾಥ್ ಭಾರಧ್ವಜ್ -ಟಿವಿ9
—–
LIFE TIME ACHIEVEMENT AWARD
ರಾಧಾ ಹಿರೇಗೌಡರ್ – ಬಿಟಿವಿ
—-
SPECIAL AWARD
EXCELLENCY IN JOURNALISM (FILM)
ಗಣೇಶ್ ಕಾಸರಗೋಡು – ಹಿರಿಯ ಪತ್ರಕರ್ತರು.
—–
—
SPECIAL AWARD
EXCELLENCY IN JOURNALISM (CRIME)
ಕಿರಣ್ – ಟಿವಿ9
—+
SPECIAL AWARD
EXCELLENCY IN JOURNALISM (SPORTS)
ವಿನಾಯಕ್ ಟಿವಿ9
—-
All ROUND PERFORMER
ಪ್ರಶಾಂತ್ ಬಿಸ್ಲೇರಿ -ಪವರ್ ಟಿವಿ
—–
All ROUND PERFORMER
ಶೋಭಾ – ಸುವರ್ಣನ್ಯೂಸ್
——
SPECIAL AWARD
EXCELLENCY IN ANCHORING
– ಭಾವನ – ಸುವರ್ಣ ನ್ಯೂಸ್
—
Fastest Growing Kannda News Channel – POWER TV
ಇದೇ ವೇಳೆ ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಲಾಯಿತು.