ಇನ್ನೇನು ಕುರುಕ್ಷೇತ್ರ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ ಅದಕ್ಕೂ ಮುನ್ನ ಒಂದು ಪತ್ರಿಕಾಗೋಷ್ಠಿ ಚಿತ್ರತಂಡ ಕರೆದಿತ್ತು ಆ ಸಮಯದಲ್ಲಿ ದರ್ಶನ್ ಕೂಡ ಮಾತನಾಡಿದರು ಆಗ ಪತ್ರಕರ್ತರೊಬ್ಬರು ಸುದೀಪ್ ಬಗ್ಗೆ ದರ್ಶನ್ ಬಳಿ ಕೇಳಿದಾಗ ,
‘ಇನ್ಮೇಲೆ ದರ್ಶನ್ ಏನು ಬೆಳಿಗ್ಗೆ ಎಷ್ಟೊತ್ತಿಗೆ ಏಳಬೇಕು, ಏನು ತಿನ್ನಬೇಕು, ಯಾರ ಫೋನ್ ಅಟೆಂಡ್ ಮಾಡಬೇಕು, ಯಾರ ಜತೆ ಫ್ರೆಂಡ್ ಶಿಪ್ ಮಾಡಬೇಕು, ರಾತ್ರಿ ಹೆಂಡತಿ ಪಕ್ಕಾ ಮಲಗಬೇಕಾ, ಬೇಡವಾ ಎಂದು ಮಾಧ್ಯಮದವರೇ ಡಿಸೈಡ್ ಮಾಡ್ತೀರಾ? ಅದು ನನ್ನ ವೈಯಕ್ತಿ. ಏನು ಮಾಡಬೇಕೆಂದು ನನಗೆ ಗೊತ್ತು’ ಎಂದು ರಾಂಗ್ ಆಗಿ ಪ್ರತಿಕ್ರಿಸಿದರು.