ಇತ್ತೀಚೆಗೆ ಕಾಫಿ ನಾಡು ಚಿಕ್ಕಮಗಳೂರಿನಲ್ಲಿ ಮೌನ ಕವಿದಿತ್ತು ಏಕೆಂದರೆ ಕಾಫಿ ದೊರೆ ಎನಿಸಿಕೊಂಡಿದ್ದ ಕೆಫೆ ಕಾಫಿ ಡೇ ಮಾಲೀಕ ಸಿದ್ಧಾರ್ಥ ಸಾವು ಇದ್ದಕ್ಕಿದ್ದಂತೆ ಸಿದ್ಧಾರ್ಥ್ ಕಾಣೆ ಆಗ್ತಾರೆ ಅದನ್ನು ಎಲ್ಲರೂ ಮತ್ತೆ ಮರಳಿ ಬರುತ್ತಾರೆಂಬ ನಂಬಿಕೆಯಿಂದ ಕಾಯುತ್ತಿದ್ದರು ಆದರೆ ಮರಳಿಸಿದ್ದ ಬರಲೇ ಇಲ್ಲ ಏಕೆಂದರೆ ಅವರು ಮಂಗಳೂರು ಸಮೀಪ ನೇತ್ರಾವತಿ ನದಿಯಲ್ಲಿ ಮುಳುಗಿ ಸಾವನ್ನಪ್ಪಿದ್ದರು. ಅದಕ್ಕೆ ಕಾರಣ ಸಹ ಅವರೇ ಹೇಳಿದ್ದರು ಏಕೆಂದರೆ ತಮ್ಮ ಸಾಲದ ಹೊರೆ ಹಾಗೂ ಹಾಗೂ ತಾವು ಮಾಡಿಕೊಂಡಿದ್ದ ಕೆಲವೊಂದು ಕಮಿಟ್ಮೆಂಟ್ ಗಳ ಒತ್ತಡದಿಂದ ಈ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗುತ್ತಿದೆ ಅದನ್ನು ಅವರೇ ಸ್ವತಃ ಅವರೇ ಕೂಡ ಎಲ್ಲಾ ಅವರ ಸಹ ಉದ್ಯೋಗಿಗಳಿಗೆ ಕ್ಷಮೆ ಕೋರಿ ಅವರೇ ಬರೆದಿಟ್ಟಿದ್ದಾರೆ ಮುಂದೇನು ಎಂಬ ಪ್ರಶ್ನೆಗೆ ಇದೀಗ ಕೆಫೆ ಕಾಫಿ ಡೇ ಒಡೆತನದ ಟೆಕ್ ಪಾರ್ಕ್ ಅನ್ನು ಮಾರಾಟ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ .
ನೂರು ಎಕರೆಯ ಈ ಟೆಕ್ ಪಾರ್ಕ್ ಅನ್ನು ಬ್ಲಾಕ್ ಸ್ಟೋನ್ ಸಲಾರ್ಪುರಿಯ ಸಂಸ್ಥೆ ಖರೀದಿ ಮಾಡಿದ್ದು, 3000 ಕೋಟಿ ರೂಪಾಯಿಗಳಿಗೆ ಮಾರಾಟವಾಗಿದೆ ಎಂದು ಹೇಳಲಾಗಿದೆ.