ಸಿದ್ದರಾಮ ಅವರು ನಮ್ಮ ಸರ್ಕಾರದ ಆಧ್ಯತಾ ಕಾರ್ಯಕ್ರಮಗಳಾಗಿರುವ ಅನ್ನಭಾಗ್ಯ ಹಾಗೂ ಇಂದಿರಾಕ್ಯಾಂಟಿನ್ ಮುಂದುವರೆಸಬೇಕು. ಅನುದಾನ ಕಡಿಮೆ ಮಾಡುವುದು ಅಥವಾ ಕೊರತೆ ಮಾಡಿದರೆ ಸದನದ ಒಳ, ಹೊರಗೆ ಹೋರಾಟ ಮಾಡಲಾವುದು ಎಂದು ಎಚ್ಚರಿಸಿದರು.
ರಾಜ್ಯದ ಸುಮಾರು ನಾಲ್ಕು ಕೋಟಿ ಬಡ ಜನರಿಗೆ ಅನುಕೂಲವಾಗಲಿದೆ ಎಂದು ಒಬ್ಬರಿಗೆ 7 ಕೆಜಿ ಅಕ್ಕಿ ನೀಡಲಾಗುತ್ತಿದೆ. ಸಮ್ಮಿಶ್ರ ಸರ್ಕಾರದ ಅವಧಿಯಲ್ಲೂ ಈ ಯೋಜನೆ ಮುಂದುವರೆದಿತ್ತುಆದರೆ, ಕಿಸಾನ್ ಸಮ್ಮಾನ್ ಯೋಜನೆಗೆ ಹಣಹೊಂದಿಸಲು ಅನ್ನಭಾಗ್ಯ ಯೋಜನೆಯಲ್ಲಿ ಕಡಿತ ಮಾಡಲು ಚರ್ಚೆ ಮಾಡಲಾಗಿದೆ ಎಂಬುದು ಗೊತ್ತಾಗಿದೆ. ಆ ರೀತಿ ಮಾಡಿದರೆ ರಾಜ್ಯದಂತ ಹೋರಾಟ ನೆಡೆಯತ್ತೆ ಎಂದರು .