ನಿನ್ನೆ ಬಿಜೆಪಿ ಸರ್ಕಾರದ ಸಂಪುಟ ರಚನೆಯಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಸಚಿವರು ಒಂದು ಕಡೆಯಾದರೆ ಸಚಿವ ಸ್ಥಾನವನ್ನು ಆಕಾಂಕ್ಷೆ ಯಲ್ಲಿದ್ದ ಬಿಜೆಪಿಯ ಅತೃಪ್ತ ಶಾಸಕರು ಮುಂದೆ ಒಂದೆಡೆ ಇವರಿಗೆ ಸಚಿವ ಸ್ಥಾನ ಸಿಗುತ್ತೆ ಅಂದುಕೊಂಡಿದ್ದ ಶಾಸಕರುಗಳಿಗೆ ಸಚಿವ ಸ್ಥಾನ ಸಿಗದಿದ್ದ ಕಾರಣಕ್ಕೆ ಅವರು ಮುಂದಿನ ನಡೆ ಏನು ಎಂಬುದರ ಬಗ್ಗೆ ಎಲ್ಲರ ಕುತೂಹಲವಿದೆ .
ರಮೇಶ್ ಜಾರಕಿಹೊಳಿ ರೇಣುಕಾಚಾರ್ಯ ಸೇರಿದಂತೆ ಬಿಜೆಪಿ ವಲಯ ವಲಯದಲ್ಲಿ ಹಲವು ಶಾಸಕರು ಅತೃಪ್ತಿ ಯಲ್ಲಿದ್ದಾರೆ ಎಂಬ ಸುದ್ದಿ ಕೇಳಿ ಬರುತ್ತಿದೆ . ಇನ್ನು ಅತೃಪ್ತ ಶಾಸಕರೊಡನೆ ಯಡಿಯೂರಪ್ಪನವರು ಮಾತುಕತೆ ನಡೆಸಿಲ್ಲ ಈಗ ಅವರಲ್ಲೆ ಒಂದು ಗುಂಪು ರಚನೆಯಾಗಿದೆ ಎಂಬ ಸುದ್ದಿ ಕೇಳಿಬರುತ್ತಿದೆ . ಈ ಹಿಂದೆ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಹತ್ತು ಪ್ರ ಶಾಸಕರ ಗುಂಪೊಂದು ರಚನೆಯಾಗಿತ್ತು ಹೀಗೆ ಬಿಜೆಪಿಯಲ್ಲೂ ಸಹ ಈಗ ಸಚಿವ ಸ್ಥಾನ ಆಕಾಂಕ್ಷಿಗಳು ಸ್ಥಾನ ಸಿಗದಿದ್ದ ಕಾರಣಕ್ಕೆ ಅತೃಪ್ತಿಯಲ್ಲಿ ದ್ದಾರೆ ಎಂಬ ಸುದ್ದಿ ಕೇಳಿ ಬರ್ತಿದೆ .