ಸಿರಿಗೆರೆ ಗ್ರಾಮಕ್ಕೆ ಭೇಟಿ ನೀಡಿದ ರೇಣುಕಾಚಾರ್ಯ ಅವರು ಅತೃಪ್ತ ಶಾಸಕರ ಗುಂಪಿದ್ದರೆ ಎಂಬ ಎಂಬ ಹೇಳಿಕೆಗೆ ತಿರುಗೇಟು ನೀಡಿದ್ದಾರೆ ನಾನು ಎಲ್ಲೂ ಸಚಿವ ಸ್ಥಾನವನ್ನು ಭಿಕ್ಷೆ ಬೇಡಲು ಹೋಗಲ್ಲ ನಾನು ಹೊನ್ನಳ್ಳಿಯ ಹುಲಿ . ನನಗೆ ಸಚಿವ ಸ್ಥಾನ ಬೇಕು ಎಂದರೆ ಬಿಜೆಪಿ ವರಿಷ್ಠರು ಹಾಗೂ ಯಡಿಯೂರಪ್ಪ ಬಳಿ ಪಟ್ಟು ಹಿಡಿದು ಕೂರುತ್ತೇನೆ ಆದರೆ ನಾನು ಹಾಗೆ ಮಾಡುವುದಿಲ್ಲ . ಬಿಜೆಪಿಗೆ ನಾನು ದ್ರೋಹ ಮಾಡುವುದಿಲ್ಲ , ಸದ್ಯ ನನಗೆ ಮಂತ್ರಿ ಸ್ಥಾನದ ಅವಶ್ಯಕತೆ ಇಲ್ಲ ಯಡಿಯೂರಪ್ಪ ಸಂಕಷ್ಟದಲ್ಲಿದ್ದಾಗ ಯಾರೂ ಸಹಾಯ ಮಾಡಲಿಲ್ಲ ಆದರೆ ಈಗ ಕೆಲ ಸಚಿವರು ನಮಗೆ ನೀತಿ ಪಾಠ ಹೇಳಿದ್ದಾರೆ .
ಹೈಕಮಾಂಡ್ ಬಳಿ ಯಡಿಯೂರಪ್ಪ ಅಸಹಾಯಕರ ಇದ್ದಂತೆ ಎಂಬ ಆಂಜನೇಯ ಅವರ ಹೇಳಿಕೆಗೆ ಅವರು ಸಿದ್ದರಾಮಯ್ಯ ಅವರಿಗೆ ಸಚಿವ ಆಂಜನೇಯ ಬಲವಿದ್ದಂತೆ ಎಂದು ಹೇಳಿ ತಿರುಗೇಟು ನೀಡಿದ್ದಾರೆ .