ಕಾಂಗ್ರೆಸ್ ಅಖಾಡದಲ್ಲಿ ಈಗ ಕೆಪಿಸಿಸಿ ಅಧ್ಯಕ್ಷರ ಹುದ್ದೆಗೆ ಜಟಾಪಟಿ ನಡೆದಿದೆ ಎಂದು ಹೇಳಲಾಗುತ್ತಿದೆ . ಡಿಕೆ ಶಿವಕುಮಾರ್ ಕೂಡ ಈ ಹುದ್ದೆಯ ಆಕಾಂಕ್ಷಿಗಳಿದ್ದಾರೆ ಎಂದು ಕಾಂಗ್ರೆಸ್ ವಲಯದಲ್ಲಿ ಸುದ್ದಿಯಾಗಿದೆ . ಈಗಿನ ಕೆಪಿಸಿಸಿ ಅಧ್ಯಕ್ಷರ ದಕ್ಕೂ ದಿನೇಶ್ ಗುಂಡೂರಾ ಅವರನ್ನು ಮಾದಿಗರಿಂದ ಇಳಿಸಬೇಕೆಂದು ಕಾಂಗ್ರೆಸ್ ಹೈಕಮಾಂಡ್ ನಿರ್ಧರಿಸಿದೆ ಎಂದು ಹೇಳಲಾಗುತ್ತಿದೆ .
ಹಾಗಾದರೆ ಡಿಕೆ ಶಿವಕುಮಾರ್ ದೆಹಲಿಯಲ್ಲಿ ಬೀಡು ಬಿಟ್ಟಿರುವುದು ಇದೇ ಕಾರಣಕ್ಕೆ ಎಂಬ ಚರ್ಚೆ ಕೂಡ ಕಾಂಗ್ರೆಸ್ ವಲಯದಲ್ಲಿ ನಡೀತಾ ಇದೆ . ಇನ್ನು ಈ ಪ್ರತಿಪಕ್ಷ ನಾಯಕರ ಹುದ್ದೆಗೆ ಯಾರಾಗ್ತಾರೆ ಎಂಬುದೇ ಎಲ್ಲರ ಕಾತುರಕ್ಕೆ ಕಾರಣವಾಗಿದೆ . ಆದರೆ ಇದಕ್ಕೆ ದಿಗ್ಗಜರ ಪೈಪೋಟಿ ಇದೆ , ಎಂಬಿ ಪಾಟೀಲ್ ಕೂಡ ಈ ಸ್ಥಾನಕ್ಕೆ ನಿರೀಕ್ಷೆಯಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ .