ರಾಜ್ಯಾದ್ಯಂತ ಡಿಕೆ ಶಿವಕುಮಾರ್ ಅಭಿಮಾನಿಗಳು ಹಾಗೂ ಬೆಂಬಲಿಗರು ಪ್ರತಿಭಟನೆ ನಡೆಸುತ್ತಿದ್ದಾರೆ ಹಾಗೂ ಇಡಿ ಅಧಿಕಾರಿಗಳು ಕೂಡ ಅಡಿಕೆ ಶಿಖರ ಶಿವಕುಮಾರ್ ಅವರನ್ನು ವಿಚಾರಣೆಗೆ ತೆಗೆದುಕೊಂಡಿದ್ದಾರೆ . ಇನ್ನು ಸ್ವಲ್ಪ ದಿನ ಇಡಿ ಅಧಿಕಾರಿಗಳ ವಿಚಾರಣೆಗೆ ಡಿಕೆಶಿಯವರು ಒಳಗಾಗಿರುತ್ತಾರೆ . ಅದೇ ಬೆನ್ನಲ್ಲೇ ಮಾಧ್ಯಮದವರು ಕುಮಾರಸ್ವಾಮಿ ಅವರಿಗೆ ಈ ವಿಚಾರದ ಬಗ್ಗೆ ಕೇಳಿದಾಗ ಅವರು ಡಿಕೆಶಿ ಅವರ ಪರವಾಗಿ ಮಾತನಾಡಿದರು .
ಡಿಕೆ ಶಿವಕುಮಾರ್ ಅವರ ಮೇಲೆ ಇಡಿ ಅಧಿಕಾರಿಗಳು ವಿಚಾರಣೆ ನಡೆಸುತ್ತಿರಬಹುದು ಆದರೆ ಡಿಕೆ ಶಿವಕುಮಾರ್ ಅವರು ಯಾವುದೇ ವಿಚಾರಣೆಗೂ ಕೂಡ ಹಾಜರಾಗಿ ಹಾಜರಾಗದೆ ಇರಲಿಲ್ಲ ಎಲ್ಲ ಕರೆದಲ್ಲೆಲ್ಲ ವಿಚಾರಣೆಗೆ ಹೋಗಿದ್ದಾರೆ . ಇದರ ಹಿಂದೆ ಕೇಂದ್ರ ಸರ್ಕಾರದ ಕೈವಾಡವಿದೆ ಅವರಿಗೆ ಅವರ ಮಾತು ಕೇಳದಿರುವ ವರನ್ನು ತುಳಿಯುವುದು ಅಭ್ಯಾಸ ಕೇಂದ್ರ ಸರ್ಕಾರದ ಮಾತನ್ನು ಯಾರೂ ಕೇಳಿಕೊಂಡು ಇರುತ್ತಾರೋ ಅವರಿಗೆ ಬೆಂಬಲಿಸುವುದು ಹಿಂದೆಯಿಂದಲೂ ನಡೆದುಕೊಂಡು ಬಂದಿದೆ ಎಂದು ಸ್ವತಃ ಒಬ್ಬರು ನಿವೃತ್ತ ಅಧಿಕಾರಿಗಳು ತಮ್ಮ ಪುಸ್ತಕದಲ್ಲಿ ಬರೆದಿದ್ದರು . ಈಗ ಇವರು ದೇಶವನ್ನು ಮುಂದೆ ನಡೆಸ್ತಾರೆ ಎಂದು ಬಿಜೆಪಿ ಸರ್ಕಾರಕ್ಕೆ ಲೇವಡಿ ಮಾಡಿದರು .