ಮೋದಿ ಮತ್ತು ಅಮಿತ್ ಶಾಗೆ ಮಂದಮತಿ ಕಾಡ್ತಿದೆ ಎಂದು ಮೋದಿಗೆ ಹಿಂದೆ ಮುಂದೆ ಏನೂ ಇಲ್ಲ. ಹಿಟ್ಲರ್ ರೀತಿ ವರ್ತಿಸುತ್ತಿದ್ದಾರೆ. ಯಾರಾದರೂ ಅವರ ತಪ್ಪು ತೋರಿಸಿದರೆ ಪಾಕಿಸ್ತಾನದ ಬಾರ್ಡರ್ ತೋರಿಸುತ್ತಾರೆ ಎಂದು ನಾಗನಗೌಡ ಹೇಳಿಕೆ ನೀಡಿದ್ದಾರೆ .
ಒಮ್ಮೆ ಇಟ್ಟಿಗೆ ತೋರಿಸಿದರೆ ಮತ್ತೊಮ್ಮೆ ರಾಮ ಜನ್ಮಭೂಮಿ ಅಂತಾರೆ. ಮೋದಿ ಹಾಗೂ ಅಮಿತ್ ಷಾ ಐಟಿ, ಇಡಿಯನ್ನು ದುರ್ಬಳಕೆ ಮಾಡಿಕೊಂಡು ಪ್ರತಿಪಕ್ಷಗಳ ನಾಯಕರನ್ನು ಹಣಿಯುವ ಕೆಲಸ ಮಾಡುತ್ತಿದ್ದಾರೆ ಎಂದರು.