ರಾಜ್ಯದ ರಾಜ್ಯಪಾಲರಾಗಿದ್ದ ವಜುಬಾಯ್ ವಾಲಾ ಅವರ ಅಧಿಕಾರಾವಧಿ ಶನಿವಾರಕ್ಕೆ ಮುಕ್ತಾಯಗೊಂಡಿದೆ. ಆದರೆ ನೂತನ ರಾಜ್ಯಪಾಲರನ್ನು ಇನ್ನೂ ನೇಮಿಸಲಾಗಿಲ್ಲ.ಶೀಘ್ರವೇ ನೂತನ ರಾಜ್ಯಪಾಲರು ನೇಮಕವಾಗುವ ಸಾಧ್ಯತೆ
ಈ ಮೊದಲು ಮುಂದಿನ ರಾಜ್ಯಪಾಲರ ರೇಸ್ ನಲ್ಲಿ ಮೂವರು ಮಹಿಳೆಯರ ಹೆಸರು ಮುಂಚೂಣಿಯಲ್ಲಿ ಕೇಳಿಬಂದಿತ್ತು. ಆದರೆ ಸುಷ್ಮಾ ಸ್ವರಾಜ್ ಅವರ ನಿಧನದಿಂದಾಗಿ, ಇದೀಗ ಉಮಾಭಾರತಿ ಅಥವಾ ಸುಮಿತ್ರ ಮಹಾಜನ್ ರಾಜ್ಯದ ರಾಜ್ಯಪಾಲರಾಗಿ ನೇಮಕವಾಗುವ ಸಾಧ್ಯತೆ ಇದೇ ಎಂದು ಹೇಳಲಾಗುತ್ತಿದೆ.