ನವೆಂಬರ್ 30ರಿಂದ ಈ LIC ಪಾಲಿಸಿಗಳಿರಲ್ಲ!

Date:

ಭಾರತೀಯ ಜೀವ ವಿಮೆ (ಎಲ್​ಐಸಿ)ಯ ಗ್ರಾಹಕರೇ? ಹೌದಾದ್ರೆ ಮಿಸ್ ಮಾಡ್ದೇ ಈ ನ್ಯೂಸ್ ಓದಿ. ಎಲ್​ ಐಸಿ 24ಕ್ಕೂ ಹೆಚ್ಚಿನ ಪಾಲಿಸಿಗಳಿಗೆ ಎಳ್ಳುನೀರು ಬಿಡಲು ಮುಂದಾಗಿದೆ. ನವೆಂಬರ್ 30ರಿಂದಲೇ ಈ ಪಾಲಿಸಿಗಳಾವವು ಇರಲ್ಲ.
ಜೀವನ್ ಆನಂದ್, ಜೀವನ್ ಉಮಂಗ್​, ಜೀವನ್ ಲಕ್ಷ, ಜೀವನ್ ಲಾಭ ಸೇರುದಂತೆ 12 ಇಂಡಿವಿಜಿಯಲ್ ಪಾಲಿಸಿ, 8 ಗ್ರೂಪ್ ಇನ್ಶೂರೆನ್ಸ್ ಗಳಲ್ಲಿ ಬದಲಾವಣೆ ಮಾಡಲಿದೆ.
ಎಲ್​ ಐಸಿ ಮಾತ್ರವಲ್ಲದೆ ಐಆರ್ಡಿಎಐ ನಿಯಮಗಳಿಗೆ ಅನುಗುಣವಾಗಿ ಉಳಿದ ಕಂಪನಿಗಳು ಕೆಲವು ಬದಲಾವಣೆ ಮಾಡಿಕೊಳ್ಳಲಿವೆ. 80 ವಿಭಿನ್ನಪಾಲಿಸಿಗಳು ಬದಲಾವಣೆ ಆಗಲಿವೆ ಎಂದು ಹೇಳಲಾಗುತ್ತಿದೆ. ನವೆಂಬರ್ 30ರೊಳಗೆ ಬಂದ್ ಆಗಲಿದೆ ಅಥವಾ ಬದಲಾವಣೆಯಾಗದಲಿದೆ. ಸದ್ಯಕ್ಕೆ ಮುಂದೇನು ಮಾಡ್ಬೇಕು ಎಂಬುದು ತಿಳಿದುಬಂದಿಲ್ಲ.

Share post:

Subscribe

spot_imgspot_img

Popular

More like this
Related

ನಿಮ್ಮ ದಿನಚರಿಯಲ್ಲಿ ಸಾಸಿವೆಯನ್ನು ಬಳಸುವುದರಿಂದ ಎಷ್ಟೆಲ್ಲಾ ಬೆನಿಫಿಟ್ ಗೊತ್ತಾ?

ನಿಮ್ಮ ದಿನಚರಿಯಲ್ಲಿ ಸಾಸಿವೆಯನ್ನು ಬಳಸುವುದರಿಂದ ಎಷ್ಟೆಲ್ಲಾ ಬೆನಿಫಿಟ್ ಗೊತ್ತಾ? ಸಾಸಿವೆ ಎಂದಾಕ್ಷಣ ಮನಸ್ಸಿನಲ್ಲಿ...

ನವರಾತ್ರಿಯ ಮೂರನೇ ದಿನ ದೇವಿ ಚಂದ್ರಘಂಟಾ !

ನವರಾತ್ರಿಯ ಮೂರನೇ ದಿನದಲ್ಲಿ ಪೂಜಿಸುವ ದೇವಿ ಚಂದ್ರಘಂಟಾ. ದೇವಿ ಚಂದ್ರಘಂಟಾ ಹೇಗಿದ್ದಾಳೆ...

ಸಿನಿಮಾ ಟಿಕೆಟ್ 200 ರೂಪಾಯಿಗೆ ನಿಗದಿಪಡಿಸಿದ್ದ ಆದೇಶಕ್ಕೆ ಹೈಕೋರ್ಟ್ ತಡೆ..!

ಸಿನಿಮಾ ಟಿಕೆಟ್ 200 ರೂಪಾಯಿಗೆ ನಿಗದಿಪಡಿಸಿದ್ದ ಆದೇಶಕ್ಕೆ ಹೈಕೋರ್ಟ್ ತಡೆ..! ಬೆಂಗಳೂರು: ಮಲ್ಟಿಪ್ಲೆಕ್ಸ್...

ಮಹೇಶ್ ಶೆಟ್ಟಿ ತಿಮರೋಡಿ 1 ವರ್ಷ ಗಡಿಪಾರು

ಮಹೇಶ್ ಶೆಟ್ಟಿ ತಿಮರೋಡಿ 1 ವರ್ಷ ಗಡಿಪಾರು ಮಂಗಳೂರು: ರಾಷ್ಟ್ರೀಯ ಹಿಂದೂ ಜಾಗರಣ...