ಹಲವಾರು ವರ್ಷಗಳಿಂದ ವಿವಾದಕ್ಕೀಡಾಗಿದ್ದ ಅಯೋಧ್ಯೆ ಜಾಗದ ಕುರಿತು ಸುಪ್ರೀಂ ಕೋರ್ಟ್ ತೀರ್ಪು ನೀಡಿದ ನಂತರ ಭಾರತ ಮತ್ತು ಪಾಕಿಸ್ತಾನ ಎರಡೂ ರಾಷ್ಟ್ರಗಳಲ್ಲಿಯೂ ಸಹ ಹಲವಾರು ಬದಲಾವಣೆಗಳು ಆಗಿವೆ. ಇನ್ನು ಅಯೋಧ್ಯೆ ಭೂಮಿ ಹಿಂದೂಗಳಿಗೇ ಸೇರಿದ್ದು ಎಂದು ಸುಪ್ರೀಂಕೋರ್ಟ್ ತೀರ್ಪನ್ನು ಹೊರಡಿಸಿದ ನಂತರ ಭಾರತದಲ್ಲಿನ ಮುಸ್ಲಿಮರು ಮನಸಾರೆ ತೀರ್ಪನ್ನು ಸ್ವಾಗತಿಸಿದರು. ಎತ್ತುಗಳು ಮತ್ತು ಮುಸ್ಲಿಮರು ಇಬ್ಬರೂ ಸೇರಿ ಸಂಭ್ರಮವನ್ನು ಆಚರಿಸಿದರು.
ಈತ ಈ ತೀರ್ಪು ಪ್ರಕಟವಾದ ನಂತರ ಪಾಕಿಸ್ತಾನದಲ್ಲಿನ ಇಮ್ರಾನ್ ಕಾರಣ ಸರ್ಕಾರ ಹೊಸದೊಂದು ಯೋಜನೆಯನ್ನು ಶುರು ಮಾಡಿದೆ. ಹೌದು ಅಯೋಧ್ಯೆ ತೀರ್ಪಿನ ಎಫೆಕ್ಟ್ ಇರಬಹುದು ಇಮ್ರಾನ್ ಖಾನ್ ಸರ್ಕಾರ ಪಾಕಿಸ್ತಾನದಲ್ಲಿ ಮುಚ್ಚಲಾಗಿರುವ ಹಿಂದೂ ದೇವಾಲಯಗಳನ್ನು ಮತ್ತೆ ತೆರೆಯಲು ನಿರ್ಧಾರ ಮಾಡಿದೆ.. ಅಷ್ಟೇ ಅಲ್ಲದೆ ಹಾಳಾಗಿರುವ ದೇವಾಲಯಗಳನ್ನು ಮರು ನವೀಕರಣ ಮಾಡಲು ಸಹ ಇಮ್ರಾನ್ ಖಾನ್ ಸರ್ಕಾರ ಆದೇಶ ನೀಡಿದೆ. ಮತ್ತು ಪಾಕಿಸ್ತಾನದಲ್ಲಿ ಇಂತಹ ಉತ್ತಮ ಬೆಳವಣಿಗೆಯನ್ನು ಕಂಡು ಹಿಂದೂಗಳ ಮುಖದಲ್ಲಿ ನಗು ಮೂಡಿದೆ.