ಅತ್ಯಾಚಾರದಿಂದ ರಕ್ಷಿಸಿ ಅತ್ಯಾಚಾರ ಎಸಗಿದ ಗುಂಪು!

Date:

ಎಂತೆಂಥಾ ನೀಚ ಜನ ಇರುತ್ತಾರೆ ನೋಡಿ. ಇಲ್ಲೊಂದು ಗುಂಪು ಸತ್ ಚಾರಿತ್ರ್ಯವಂತರಂತೆ ಬಂದು ಮಹಿಳೆಯನ್ನು ರಕ್ಷಿಸಿ, ಬಳಿಕ ಅವರೇ ಅತ್ಯಾಚಾರ ಎಸಗಿದ್ದಾರೆ. ಈ ಘಟನೆ ನಡೆದಿರುವುದು ನೋಯ್ಡಾದಲ್ಲಿ.
ಕೆಲಸ ಹುಡುಕಿಕೊಂಡು ಬಂದಿದ್ದ‌ 22 ವರ್ಷದ ಮಹಿಳೆ ತನ್ನ ಸಹೋದರ ಸ್ನೇಹಿತನನ್ನು ಕೆಲಸಕ್ಕಾಗಿ ಒಂದು ಪಾರ್ಕಲ್ಲಿ ಮೀಟಾಗಲು ತೆರಳಿದ್ದರು. ಈ ವೇಳೆ ಸೋದರನ ಸ್ನೇಹಿತ ಎನಿಸಿಕೊಂಡ ಆಸಾಮಿ ಆಕೆಯ ಮೇಲೆ ಅತ್ಯಾಚಾರಕ್ಕೆ ಪ್ರಯತ್ನ ಪಟ್ಟಿದ್ದಾನೆ. ಆ ಸಂದರ್ಭದಲ್ಲಿ ಅಲ್ಲಿಗೆ ಬಂದ ಒಂದು ಗುಂಪು ಆಕೆಯನ್ನು ಆತನಿಂದ ಬಚಾವ್ ಮಾಡಿದ್ದಾರೆ. ಅದಾದ ಮೇಲೆ ಗುಂಪಿನಲ್ಲಿದ್ದ ಕಾಮುಕ ಮಂದಿ ಸೇರಿ ಆಕೆಯ ಮೇಲೆ ಅತ್ಯಾಚರ ಎಸಗಿದ್ದಾರೆ. ಈ ಬಗ್ಗೆ ಸಂತ್ರಸ್ತ ಮಹಿಳೆ ದೂರು ನೀಡಿದ್ದು, ಪ್ರಕರಣಕ್ಕೆ ಸಂಬಂಧಪಟ್ಟಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.


ಒಂದೆಡೆ ಸಹೋದರನ ಸ್ನೇಹಿತನೆಂಬ ಕಾಮುಕನ ದೌರ್ಜನ್ಯ..ಅವನಿಂದ ಬಚಾವ್ ಮಾಡಿ ಬಳಿಕ ಅತ್ಯಾಚಾರ ಎಸಗಿದ ಸಾಚಾ ಮುಖವಾಡ ಧರಿಸಿರುವ ಕಾಮುಕರು! ನಿಜಕ್ಕೂ ಬೇಸರ ಮತ್ತು ಆತಂಕಕಾರಿ ಘಟನೆ. ಹೀಗಾದಲ್ಲಿ ಹೆಣ್ಣು ಯಾರನ್ನು ನಂಬ ಬೇಕು?

Share post:

Subscribe

spot_imgspot_img

Popular

More like this
Related

ನಾಡಿನ ಹಿರಿಯ ಸಾಹಿತಿ ಎಸ್ ಎಲ್ ಭೈರಪ್ಪ ನಿಧನ!

ನಾಡಿನ ಹಿರಿಯ ಸಾಹಿತಿ ಎಸ್ ಎಲ್ ಭೈರಪ್ಪ ನಿಧನ! ಬೆಂಗಳೂರು: ಪ್ರಸಿದ್ಧ ಕನ್ನಡ...

ಬೆಂಗಳೂರಿಗರಿಗಾಗಿ ನಿರ್ಮಿಸಿದ ಜಿಬಿಎ ವ್ಯಾಪ್ತಿಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ವಿಳಂಬ!

ಬೆಂಗಳೂರಿಗರಿಗಾಗಿ ನಿರ್ಮಿಸಿದ ಜಿಬಿಎ ವ್ಯಾಪ್ತಿಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ವಿಳಂಬ! ಬೆಂಗಳೂರು:- ಬೆಂಗಳೂರಿಗರಿಗಾಗಿ ನಿರ್ಮಿಸಿದ...

ಕರ್ನಾಟಕದಲ್ಲಿ ಮುಂದಿನ ನಾಲ್ಕು ದಿನಗಳ ಕಾಲ ಭಾರೀ ಮಳೆ: ಹವಾಮಾನ ಇಲಾಖೆ

ಕರ್ನಾಟಕದಲ್ಲಿ ಮುಂದಿನ ನಾಲ್ಕು ದಿನಗಳ ಕಾಲ ಭಾರೀ ಮಳೆ: ಹವಾಮಾನ ಇಲಾಖೆ ಬೆಂಗಳೂರು:...

ನಿಮ್ಮ ದಿನಚರಿಯಲ್ಲಿ ಸಾಸಿವೆಯನ್ನು ಬಳಸುವುದರಿಂದ ಎಷ್ಟೆಲ್ಲಾ ಬೆನಿಫಿಟ್ ಗೊತ್ತಾ?

ನಿಮ್ಮ ದಿನಚರಿಯಲ್ಲಿ ಸಾಸಿವೆಯನ್ನು ಬಳಸುವುದರಿಂದ ಎಷ್ಟೆಲ್ಲಾ ಬೆನಿಫಿಟ್ ಗೊತ್ತಾ? ಸಾಸಿವೆ ಎಂದಾಕ್ಷಣ ಮನಸ್ಸಿನಲ್ಲಿ...