ನಾಗಮಂಗಲದಿಂದ ಬೆಳ್ಳೂರು ಕಡೆಗೆ ರಾತ್ರಿ ಟಾಟಾ ಸುಮೋ ಗೆ. ಬೆಳ್ಳೂರಿನಿಂದ ನಾಗಮಂಗಲದ ಕಡೆಗೆ ಹೊಗುತ್ತಿದ್ದ ಟೆಂಪೋ ಗೂಡ್ಸ್ ವಾಹನ ಡಿಕ್ಕಿ ಹೊಡೆದು ಬೀಕರ ಅಪಘಾತ ಸಂಭವಿಸಿದೆ. ನಾಗಮಂಗಲ ತಾಲ್ಲೂಕಿನ ಚಾಮರಾಜನಗರ ಜೀವರ್ಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಗೂಡ್ಸ್ ವಾಹನ ಮುನ್ನುಗ್ಗಿದಾಗ ಚಾಲಕನ ನಿಯಂತ್ರಣ ತಪ್ಪಿ ಎದುರಿನಿಂದ ಬರುತ್ತಿದ್ದ ಟಾಟಾ ಸುಮೋಗೆ ಅಪ್ಪಳಿಸಿದರಿಂದ ಈ ಘಟನೆ ನೆಡೆದಿದೆ. ಘಟನೆಯಲ್ಲಿ ಒಂಭತ್ತು ಮಂದಿ ಗಂಭೀರ ಗಾಯಗಡಿರುವ ಭೀಕರ ಘಟನೆ ಬೆಳ್ಳೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ .ಸ್ಥಳೀಯರ ನೆರವಿನಿಂದ ಗಾಯಾಳುಗಳನ್ನು ವಾಹನದಿಂದ ಹೊರತಂದು ಆದಿಚುಂಚನಗಿರಿ ಆಸ್ಪತ್ರೆಗೆ ದಾಖಲಿಸಲಾಯಿತು. ಎರಡೂ ವಾಹನಗಳು ನಜ್ಜುಗುಜ್ಜಾಗಿದ್ದು ಮೃತದೇಹಗಳನ್ನು ಹೊರತೆಗೆಯುವಲ್ಲಿ ಪೊಲೀಸರುಹರಸಾಹಸಪಡುವಂತಾಯಿತು.
ಹೆದ್ದಾರಿಯಲ್ಲಿ ನೀಡಿತು ಭೀಕರ ಅಪಘಾತ !
Date: