ಉಪಚುನಾವಣೆಯಾದರೂ ಸುಭದ್ರ ಸರ್ಕಾರ ಕ್ಕೆ ನಡೆಯುತ್ತಿರುವ ಚುನಾವಣೆ. ಈ ಹಿಂದೆ ಮೈತ್ರಿ ಸರ್ಕಾರ ಯಾವುದೇ ಅಬಿರುದ್ದಿ ಮಾಡಿಲ್ಲ ಬಿಜೆಪಿ ನಿಮ್ಮಗೆ ನಿಮ್ಮ ಕಷ್ಟ ಕ ಸ್ಪಂದಿಸುತ್ತದೆ ಅಭ್ಯರ್ಥಿ ನಾರಾಯಣಗೌಡ ಗೆದ್ದು ಮಂತ್ರಿ ಆಗುತ್ತಾರೆ. ಇದರಿಂದ ಕ್ಷೇತ್ರದ ಅಭಿವೃದ್ಧಿ ಆಗುತ್ತದೆ ಎಂದು ಆರ್ ಅಶೋಕ್ ಹೇಳಿದ್ದಾರೆ.
ಕಳೆದ ಚುನಾವಣೆಯಲ್ಲಿ 2ನೇ ಸ್ಥಾನದಲ್ಲಿದ್ದ ಕಾಂಗ್ರೆಸ್, 3ನೇ ಸ್ಥಾನದಲ್ಲಿದ್ದ ಜೆಡಿಎಸ್‍ನವರು ಜನಾದೇಶಕ್ಕೆ ವಿರುದ್ಧವಾಗಿ ಅವರು ಮೈತ್ರಿ ಸರಕಾರ ಮಾಡಿದ್ದರು. ಅಭಿವೃದ್ಧಿ ಮಾಡದೆ, ಜನರ ಸಮಸ್ಯೆಗೆ ಆ ಸರ್ಕಾರ ಸ್ಪಂದಿಸಲಿಲ್ಲ ಎಂದು ಅಶೋಕ್ ಅವರು ಟೀಕಿಸಿದರು.