ರಾಜ್ಯದಲ್ಲಿ ಕಾದು ಕುಳಿತಿದ್ದಂತೆ ಒಂದು ಉಪ ಚುನಾವಣೆಯ ಫಲಿತಾಂಶ ನಿನ್ನೆ ಬಂತು ಅದರಲ್ಲಿ ಅನರ್ಹ ಶಾಸಕರ ಗೆಲ್ಲುತ್ತಾರೊ ಇಲ್ಲವೊ ಎಂಬ ಪ್ರಶ್ನೆಗೆ ಜನ ನಿನ್ನೆ ಉತ್ತರವನ್ನು ಪಡೆದುಕೊಂಡರು ಬಿಜೆಪಿ ಹನ್ನೆರಡು ಸ್ಥಾನಗಳನ್ನು ಪಡೆದುಕೊಂಡು ಕಾಂಗ್ರೆಸ್ ಎರಡು ಸ್ಥಾನ ಪಡೆದುಕೊಳ್ಳಲು ಹಾಗೂ ಜೆಡಿಎಸ್ ಯಾವುದೇ ಖಾತೆಯನ್ನು ತೆರೆಯದೆ ಮುಖಭಂಗಕ್ಕೆ ಈಡಾಗುವಂತೆ ಪರಿಸ್ಥಿತಿ ನಿನ್ನೆ ಬಂತು ಆದರೆ ಅನರ್ಹ ಶಾಸಕರಲ್ಲಿ ಎಂಟಿಬಿ ನಾಗರಾಜ್ ಸಹ ಕಣಕ್ಕಿಳಿದಿದ್ದರು ಬಿಜೆಪಿಯಿಂದ ಕಣಕ್ಕೆ ಇಳಿದಿದ್ದ ಎಂಟಿಬಿ ನಾಗರಾಜ್ ಅವರು ಜನರ ಮತ ಪಡೆಯದೆ ಸೋಲನ್ನು ಅನುಭವಿಸಿದರು ಆದರೆ ಎಂಟಿಬಿ ನಾಗರಾಜ್ ಅವರಿಗೆ ಸಚಿವ ಸ್ಥಾನ ನೀಡಲೇಬೇಕೆಂದು ಹಲವಾರು ಮುಖಂಡರು, ಅಭಿಮಾನಿಗಳು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಒತ್ತಾಯಿಸಿದರು .
ಇದಕ್ಕೆ ಯಡಿಯೂರಪ್ಪ ಅವರು ಇನ್ನೂ ಪ್ರತಿಕ್ರಿಯೆ ನೀಡಿಲ್ಲ ಆದರೆ ನಿನ್ನೆ ಒಂದು ಮಾತನ್ನು ಯಡಿಯೂರಪ್ಪ ಅವರು ಹೇಳಿದ್ದಾರೆ ನಾನು ಗೆದ್ದ ಎಲ್ಲ ಶಾಸ್ತ್ರಗಳನ್ನು ಮಂತ್ರಿ ಮಾಡುತ್ತೇನೆ ಆದರೆ ಸೋತಿರುವ ಅನರ್ಹರಿಗೆ ಮಂತ್ರಿಪಟ್ಟ ಸಿಗುತ್ತೋ ಇಲ್ಲವೋ ನಾನು ಈಗ ಹೇಳಲಿಕ್ಕೆ ಸಾಧ್ಯವಿಲ್ಲ ಎಂದು ಅಡ್ಡಗೋಡೆಯ ಮೇಲೆ ದೀಪ ಇಡುವಂತೆ ಯಡಿಯೂರಪ್ಪ ಅವರು ಹೇಳಿದ್ದರು .