ಆ ಪುಸ್ತಕದ ಹೆಸರು ಮೈಂಡ್ ದಿ ವಿಂಡೋಸ್; ಮೈ ಸ್ಟೋರಿ. ಅದನ್ನು ಬರೆದಿದ್ದು ವೆಸ್ಟ್ ಇಂಡೀಸ್ ನ ವೇಗದ ಬೌಲರ್ ಟೀನೋ ಬೆಸ್ಟ್. ವೆಸ್ಟ್ ಇಂಡೀಸ್ ಪರವಾಗಿ 25 ಟೆಸ್ಟ್, 26 ಏಕದಿನ ಪಂದ್ಯಗಳನ್ನು ಆಡಿರುವ ಈ ಆಟಗಾರ ಕ್ರಮವಾಗಿ 57 ಹಾಗೂ 34 ವಿಕೆಟ್ ಗಳನ್ನು ಪಡೆದುಕೊಂಡಿದ್ದಾನೆ. 2003ರಿಂದ 2013ರ ಅವಧಿಯಲ್ಲಿ ಬೆರಳೆಣಿಕೆಯ ಪಂದ್ಯಗಳನ್ನು ಆಡಿರುವ ಟೀನೋ ಬೆಸ್ಟ್, ತಾನು ಮೈದಾನದಲ್ಲಿ ಆಡಿದ್ದಕ್ಕಿಂತ ಬೆಡ್ ರೂಂನಲ್ಲೇ ಹೆಚ್ಚು ಆಟವಾಡಿದ್ದೇನೆ ಅಂತ ತನ್ನ ಪುಸ್ತಕದಲ್ಲಿ ಬರೆದುಕೊಂಡಿದ್ದಾನೆ.
`ಇಲ್ಲಿಯವರೆಗೆ ನಾನು ಐನೂರರಿಂದ ಆರುನೂರು ಮಹಿಳೆಯರ ಜೊತೆ ಮಲಗಿದ್ದೇನೆ. ನನಗೆ ಇಷ್ಟವಾದ ಮಹಿಳೆಯರ ಬಳಿ ನೇರವಾಗಿ ಹೋಗಿ ಕೇಳುತ್ತಿದ್ದೆ. ಒಪ್ಪಿಕೊಂಡವರ ಜೊತೆ ಈಜಾಡಿ ಏಳುತ್ತಿದ್ದೆ. ಆ ವಿಚಾರದಲ್ಲಿ ನನಗೆ ಆಸ್ಟ್ರೇಲಿಯಾದ ಮಹಿಳೆಯರೇ ಫೇವರೆಟ್’ ಎಂದಿದ್ದಾನೆ. `ಕಲರ್ ಒಂದು ಬಿಟ್ಟರೇ ನಾನು ಹಾಲಿವುಡ್ ನಟ ಬ್ರಾಡ್ ಪೀಟ್ ತರ ಇದ್ದೀನಿ. ನನಗೆ ಮೈದಾನಕ್ಕಿಂತ ಬೆಡ್ ರೂಂ ಹೆಚ್ಚು ಇಷ್ಟವಾಗಿದೆ’ ಎಂದಿದ್ದಾನೆ. ಆ ಮೂಲಕ ತಾನೊಬ್ಬ ಸ್ತ್ರೀಲೋಲ ಎಂಬುದನ್ನು ಮುಲಾಜಿಲ್ಲದೇ ತನ್ನ ಪುಸ್ತಕದಲ್ಲಿ ಬರೆದುಕೊಂಡಿದ್ದಾನೆ.
- ರಾ ಚಿಂತನ್
POPULAR STORIES :
ಅಲ್ಟ್ರಾ ಮಾಡರ್ನ್ ಡ್ರೆಸ್ ಗೆ ನೋ ಎಂಟ್ರಿ, ತುಂಡುಡುಗೆ ಹಾಕಿಕೊಳ್ಳುವುದನ್ನ ಅಪರಾಧ ಎಂದು ಪರಿಗಣಿಸಲಾಗುತ್ತಂತೆ
ಬುಕ್ಕಿಗಳ ಫೇವರೆಟ್ ಟೀಮ್ ಯಾವುದು ಗೊತ್ತಾ..? ಈ ಬಾರಿಯ ಐಪಿಎಲ್ ಕಪ್ ಗೆಲ್ಲೋದು ಇದೇ ಟೀಮ್ ಅಂತೆ..!
`ಫಿಫ್ಟಿ ಶೇಡ್ಸ್ ಆಫ್ ಗ್ರೇ’ ಓದಲು ಇಷ್ಟ, ನೋಡಲು ಕಷ್ಟ ಕಷ್ಟ..!!
ಯೇ ದೋಸ್ತಿ ಹಮ್ ನಹೀ ಚೋಡೆಂಗೆ – ಕಿಚ್ಚ ದಚ್ಚು ಬೆಸ್ಟ್ ಫ್ರೆಂಡ್ಸ್ ಫಾರ್ ಎವರ್
ವಾಟ್ಸಾಪ್ ಗ್ರೂಪ್ ಕ್ರಿಯೇಟ್ ಮಾಡಲು ಲೈಸೈನ್ಸ್ ಪಡೆಯಬೇಕಂತೆ..!!!
ಬೆಂಗಳೂರಿನ ಬೊಮ್ಮನಹಳ್ಳಿಯಲ್ಲಿ ಹಿಂಸಾಚಾರಕ್ಕೆ ತಿರುಗಿದ ಗಾರ್ಮೆಂಟ್ಸ್ ಕಾರ್ಮಿಕರ ಪ್ರತಿಭಟನೆ,
ಕೈ ತಪ್ಪಿದ ಕೊಹಿನೂರ್ ವಜ್ರ… ಕದ್ದದ್ದಲ್ಲ ಉಡುಗೊರೆಯಾಗಿ ನೀಡಿದ್ದು..!
ಆರ್. ಅಶ್ವಿನ್ನನ್ನು ಮೀರಿಸುತ್ತಿದ್ದಾನೆ ಎಂ. ಅಶ್ವಿನ್..! ಸೀನಿಯರ್ ಅಶ್ವಿನ್ನನ್ನು ದೂರವಿಟ್ರಾ ಕೂಲ್ ಕ್ಯಾಪ್ಟನ್..?