ಅನೈತಿಕ ಸಂಬಂಧಗಳಿಗೆ ಇವುಗಳೇ ರೀ ಕಾರಣ..!

Date:

ಅನೈತಿಕ ಸಂಬಂಧಗಳನ್ನು‌ ನಮ್ಮ ಸಮಾಜ ಒಪ್ಪಲ್ಲ. ವಿವಾಹೇತರ ಸಂಬಂಧ ಒಳ್ಳೆಯದಲ್ಲ ಎನ್ನುತ್ತದೆ ನಮ್ಮ ಸಮಾಜ.

ಆದರೆ ಈ ಅನೈತಿಕ ಸಂಬಂಧಗಳಿಗೆ ಕಾರಣವಾದ್ರೂ ಏನೆಂಬುದನ್ನು ತಿಳಿಯ ಬೇಕಲ್ವೇ?

* ತುಂಬಾ ಚಿಕ್ಕವಯಸ್ಸಿನಲ್ಲೇ ಮದುವೆಯಾದವರಿಗೆ 40 ವರ್ಷದ ಆಸು ಪಾಸಲ್ಲೇ ಕುಟುಂಬ ಜಂಜಾಟ ಸಾಕಪ್ಪಾ ಸಾಕು ಅಂತ ಅನಿಸುತ್ತದೆ. ಯೌವನ ಹಾಳಾಯ್ತು ಅಂತ ಬೇರೆ ಕಡೆ ಆಕರ್ಷಿತರಾಗುತ್ತಾರೆ..ಆ ಆಕರ್ಷಣೆಯು ಅನೈತಿಕ ಸಂಬಂಧಕ್ಕೆ ದಾರಿ ಮಾಡಿ ಕೊಡಬಹುದು.

*ಬಲವಂತದ ಮದುವೆ ಅನೈತಿಕ ಸಂಬಂಧಕ್ಕೆ ಮತ್ತೊಂದು ಕಾರಣ. ಮದುವೆ ಬಳಿಕ ತನಗೊಪ್ಪುವವರನ್ನು ಅಪೇಕ್ಷಿಸಿ ಸಂಬಂಧ ಬೆಳೆಸಿಕೊಳ್ಳುವ ಸಾಧ್ಯತೆ ಇರುತ್ತದೆ.

* ಪತಿಗೇ ಆಗಿರಬಹುದು, ಪತ್ನಿಗೇ ಆಗಿರಬಹುದು ತಮ್ಮವರಿಂದ ಲೈಂಗಿಕ ತೃಪ್ತಿ ಸಿಗದೇ ಇದ್ದಾಗ ವಿವಾಹೇತರ ಸಂಬಂಧಕ್ಕೆ ಮುಂದಾಗುತ್ತಾರೆ.

* ಪತ್ನಿ/ಪತಿಯ ಮೇಲಿನ ಸೇಡು..ಅವರಿಗೆ ಬುದ್ಧಿ ಕಲಿಸಬೇಕೆಂಬ ಹಠ ಅನೈತಿಕ ಸಂಬಂಧದ ಕಡೆಗೆ ಗಮನ ಸೆಳೆಯುವಂತೆ ಮಾಡುತ್ತದೆ.

* ಹಣಕಾಸಿನ ಸಮಸ್ಯೆಯಿಂದ ಗಂಡ- ಹೆಂಡತಿ ನಡುವೆ ಆಗುವ ಜಗಳ ಲೈಂಗಿಕ ಕ್ರಿಯೆಗೆ ಇನ್ನೊಬ್ಬರನ್ನು ಬಯಸುತ್ತದೆ. ಬೇರೆಯವರ ಕಡೆ ಆಕರ್ಷಿತರಾಗುತ್ತಾರೆ.

Share post:

Subscribe

spot_imgspot_img

Popular

More like this
Related

ಯಾವುದೇ ಸರ್ಕಾರ ಬಂದ್ರು ಪೊಲೀಸರು ಆತ್ಮವಿಶ್ವಾಸ, ಕರ್ತವ್ಯ ನಿಷ್ಠೆಯಲ್ಲಿ ರಾಜಿಯಾಗಬೇಡಿ: ಡಿ.ಕೆ. ಶಿವಕುಮಾರ್

ಯಾವುದೇ ಸರ್ಕಾರ ಬಂದ್ರು ಪೊಲೀಸರು ಆತ್ಮವಿಶ್ವಾಸ, ಕರ್ತವ್ಯ ನಿಷ್ಠೆಯಲ್ಲಿ ರಾಜಿಯಾಗಬೇಡಿ: ಡಿ.ಕೆ....

ಡ್ರಗ್ಸ್ ಮುಕ್ತ ಕರ್ನಾಟಕ ನನ್ನ ಗುರಿ. ಇದು ನಿಮ್ಮ ಗುರಿಯೂ ಆಗಲಿ: ಸಾಧಿಸಿ ತೋರಿಸಿ: ಸಿ.ಎಂ ಸಿದ್ದರಾಮಯ್ಯ ಕರೆ

ಡ್ರಗ್ಸ್ ಮುಕ್ತ ಕರ್ನಾಟಕ ನನ್ನ ಗುರಿ. ಇದು ನಿಮ್ಮ ಗುರಿಯೂ ಆಗಲಿ:...

ದೇಶದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ಎಷ್ಟಿದೆ? ಇಲ್ಲಿದೆ ಮಾಹಿತಿ

ದೇಶದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ಎಷ್ಟಿದೆ? ಇಲ್ಲಿದೆ ಮಾಹಿತಿ ಹಬ್ಬ...

ಕರ್ನಾಟಕದಲ್ಲಿ ವರುಣಾರ್ಭಟ: ಕರಾವಳಿ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಣೆ

ಕರ್ನಾಟಕದಲ್ಲಿ ವರುಣಾರ್ಭಟ: ಕರಾವಳಿ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಣೆ ಬೆಂಗಳೂರು: ರಾಜ್ಯದಾದ್ಯಂತ ಮಳೆಯ...