ಹುಷಾರ್ ..ಕಿಡ್ನಿ ತೊಂದರೆಗೆ ಕಾರಣವಾಗುತ್ತವೆ ನಿಮ್ಮ ಈ ಅಭ್ಯಾಸಗಳು..!

Date:

ಆರೋಗ್ಯವೇ ಭಾಗ್ಯ‌…ಆರೋಗ್ಯ ಚೆನ್ನಾಗಿದ್ರೆ ಇರೋ ಅಷ್ಟು ದಿನ ಆರಾಮಾಗಿ ದುಡಿದು ನೆಮ್ಮದಿಯಿಂದ ಬೇಕಾಗಿದ್ದನ್ನು ತಿನ್ನಬಹುದು. ಆದರೆ, ಆರೋಗ್ಯವೇ ಯಕ್ಕುಟ್ಟು ಹೋದರೆ ಎಷ್ಟೇ ದುಡ್ಡಿದ್ದರೂ ಏನು ಪ್ರಯೋಜ‌ನ? ಹಾಗಾಗಿ ನಾವು ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು.

ಇವತ್ತು ಕಿಡ್ನಿ ಆರೋಗ್ಯದ ಬಗ್ಗೆ‌ ಕೆಲವೊಂದು ಅಗತ್ಯ ಮಾಹಿತಿಗಳನ್ನಿಲ್ಲಿ‌ ಕೊಡುತ್ತೇವೆ. ನಾವು ಕಿಡ್ನಿ ಆರೋಗ್ಯಕ್ಕಾಗಿ ಕೆಲವೊಂದು ಅಭ್ಯಾಸಗಳನ್ನು ಬಿಡಬೇಕಾಗುತ್ತದೆ. ನಾವು ಗೊತ್ತೋ ಗೊತ್ತಿಲ್ಲದೆ ರೂಢಿಸಿಕೊಂಡ ಅಭ್ಯಾಸಗಳಿಂದ ಕಿಡ್ನಿಗೆ ಸಮಸ್ಯೆಯಾಗಯತ್ತದೆ.

ಇಂದು‌ ಬಹುತೇಕರಿಗೆ ಕಿಡ್ನಿ ವೈಫಲ್ಯ ಉಂಟಾಗುತ್ತದೆ. ಹೀಗೆ ಹೆಚ್ಚಿನ ಜನರಲ್ಲಿ ಕಿಡ್ನಿ ವೈಫಲ್ಯ ಕಂಡುಬರಲು ಕಾರಣ ಅವರು ಅಳವಡಿಸಿಕೊಂಡಿರುವ ಅಭ್ಯಾಸಗಳು… ನಾವು ಮಾಡುವ ಸಣ್ಣ ಪುಟ್ಟ ತಪ್ಪುಗಳೇ ನಮ್ಮ‌‌‌ ಕಿಡ್ನಿಯನ್ನು ಹಾಳು ಮಾಡುತ್ತವೆ. ‌

ನೀರು ಕುಡಿಯದಿರುವುದು : ಕೆಲವರು ನೀರು ಕುಡಿಯುವುದು ಕಡಿಮೆ. ಅಗತ್ಯವಿರುವಷ್ಟು ನೀರು ಕುಡಿಯಬೇಕು. ನೀರು ಕುಡಿಯುವ ಅಭ್ಯಾಸ ಇಲ್ಲದಿದ್ದರೆ‌ ಕಿಡ್ನಿಗೆ ತೊಂದರೆ.

ಉಪ್ಪು : ಕೆಲವರು ಆಹಾರದಲ್ಲಿ ಅತಿಯಾದ ಉಪ್ಪು ಸೇವಿಸುತ್ತಾರೆ. ಅತಿಯಾದ ಉಪ್ಪು ಸೇವನೆಯಿಂದ ಕಿಡ್ನಿಗೆ ತೊಂದರೆ.

ಸೋಂಕು : ಸಾಮಾನ್ಯವಾಗಿ ಕಾಡುವ ಸೋಂಕಿಗೆ ಕೂಡಲೇ ಚಿಕಿತ್ಸೆ ಪಡೆಯದಿದ್ದರೆ ಕಿಡ್ನಿ ವೈಫಲ್ಯ ಅನುಭವಿಸಬೇಕಾಗುತ್ತದೆ.

ಊಟ : ಸಮಯಕ್ಕೆ ಸರಿಯಾಗಿ ಊಟ ಮಾಡದಿದ್ದರೆ ಕಿಡ್ನಿಗೆ ಸಮಸ್ಯೆ ಎಂಬುದನ್ನು ತಿಳಿಯಬೇಕು.

ಪೇನ್ ಕಿಲ್ಲರ್ಸ್ : ಯಾವುದೇ ನೋವಿದ್ದರೂ ಪೇನ್ ಕಿಲ್ಲರ್ಸ್ ಸೇವನೆ ಮಾಡುವುದು ಕಿಡ್ನಿಗೆ ಅಪಾಯ ‌…

ಜಂಕ್ ಫುಡ್ : ಈ ಫಾರ್ಸ್ಟ್ ಫುಡ್, ಜಂಕ್ ಫುಡ್ ಸೇವನೆ ನಾಲಿಗೆಗೆ ಸಖತ್ ರುಚಿ….ಆದ್ರೆ ಆರೋಗ್ಯಕ್ಕೆ ಅದರಲ್ಲೂ ಕಿಡ್ನಿಗೆ ತೊಂದರೆ.

ಮದ್ಯ ಸೇವನೆ : ಅತಿಯಾದ ಮದ್ಯ ಸೇವನೆ ಕಿಡ್ನಿಗೆ ತೊಂದರೆ.

ವಿಶ್ರಾಂತಿ : ದೇಹ ವಿಶ್ರಾಂತಿಯನ್ನು ಬಯಸುತ್ತದೆ. ಅತಿಯಾದ ಆಯಾಸ, ದೇಹಕ್ಕೆ ಅಗತ್ಯವಾದ ವಿಶ್ರಾಂತಿ ಇಲ್ಲದಿದ್ದರೆ ಕಿಡ್ನಿಗೆ ತೊಂದರೆ …

 

ಕೊರೋನಾ ಎಫೆಕ್ಟ್ : ಚ್ಯುಯಿಂಗ್ ಬ್ಯಾನ್ ಮಾಡಿದ ಸರ್ಕಾರ..!

 

‘ಅದನ್ನು’ ಪ್ರಶ್ನಿಸಿದ ನೆಟ್ಟಿಗ ಭೂಪಗೆ ಖಡಕ್ ಉತ್ತರ ಕೊಟ್ಟ ನಟಿ…! 

ಜಗತ್ತಿನಾದ್ಯಂತ 12, 73,794 ಮಂದಿಗೆ ಹರಡಿದ ಕರೋನಾ ….69, 419 ಮಂದಿ ಬಲಿ..! ಯಾವ ದೇಶದಲ್ಲಿ ಎಷ್ಟೆಷ್ಟು?

ನಿಮ್ಮ ಜೀವನದಲ್ಲಿ ಈ ಸಾಮಾನ್ಯ ಕನಸುಗಳ ಮಹತ್ವ…!

ನಾಯಕನಾಗಿ ಧೋನಿ‌ ತೆಗೆದುಕೊಂಡಿದ್ದ ಅಚ್ಚರಿಯಲ್ಲಿ ಅಚ್ಚರಿ ನಿರ್ಧಾರಗಳು..!

ರವಿಚಂದ್ರನ್ ಸಿನಿಮಾದಲ್ಲಿ ನಟಿಸಿದ್ದ ಬಹು ಭಾಷಾ ನಟಿ ಬಿಚ್ಚಿಟ್ಟ ಸಿನಿರಂಗದ ‘ ಆ’ ಕರಾಳ ಸತ್ಯ..!

ತನ್ನಿಷ್ಟದ ‘ಆ’ ಭಂಗಿ ಬಹಿರಂಗವಾಗಿ ಹೇಳಿದ ಸ್ಟಾರ್ ನಟಿ..!

ಪ್ರೀತಿಸಿದ ಹುಡುಗನ ಎದೆಗೊರಗಿ ಪ್ರಾಣ ಬಿಡುವ ಮೊದಲು..!? ಅವಳು ಯಾರು? ಯಾಕಾಗಿ ಅವನನ್ನು ದೂರವಿಟ್ಟಳು..!?

ಮದ್ವೆ ಆಗೋ ಹುಡುಗಿಯನ್ನು ​​​ ಟೈಮ್​ ನೋಡಲು ಹೋಗ್ತಾ ಇದ್ದರೆ ಮಾತ್ರ ಇದನ್ನು ಓದಿ..! ಇದು ಮದ್ವೆ ಆದವರಿಗಲ್ಲ..!

ಸೌರವ್ ಮೊದಲ ಮತ್ತು ಕೊನೆಯ ಮ್ಯಾಚಲ್ಲಿ ಕ್ರೀಸಿನ ಇನ್ನೊಂದು ತುದಿಯಲ್ಲಿ ಸಚಿನ್..!

ಕೊರೋನಾ ಆಸ್ಟ್ರೇಲಿಯಾ ಕಂಡು ಹಿಡೀತಾ ಲಸಿಕೆ? ಕೋವಿಡ್ -19 ಲಸಿಕೆ ಪರೀಕ್ಷೆಗೆ ರೆಡಿ..!

 

 

 

 

 

Share post:

Subscribe

spot_imgspot_img

Popular

More like this
Related

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು ಉತ್ತಮ ಆರೋಗ್ಯಕ್ಕಾಗಿ ಪೌಷ್ಟಿಕ...

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...