ಹಗಲುಗನಸು ಕಾಣೋರು ಸ್ಮಾರ್ಟ್ ಅಂಡ್ ಕ್ರಿಯೇಟಿವ್.!
ನೀವು ಹಗಲುಗನಸು ಕಾಣ್ತೀರಾ..?! ಬರೀ ಹಗಲುಗನಸು ಕಾಣ್ತಿಯಾ ಅಂತ ನಿಮ್ಮವರು ಬೈತಾ ಇರ್ತಾರ..? ತಲೆಕೆಡಿಸಿಕೊಳ್ಳಬೇಡಿ..! ಈ ಸುದ್ದಿ ಓದಿ ಹೆಚ್ಚು ಹೆಚ್ಚು ಹಗಲುಗನಸು ಕಾಣಿ..! ಹಗಲುಗನಸು ಕಾಣ್ಬೇಡ ಅಂತ ನಿಮಗೆ ಬೈತಾ ಇರ್ತಾರಲ್ಲಾ..? ಅವರಿಗೆ ಈ ಸುದ್ದಿಯ ಲಿಂಕ್ ಶೇರ್ ಮಾಡಿ ನೀವು ಸುಮ್ಮನಿದ್ದು ಬಿಡಿ..!
ಹೌದು, ಎಷ್ಟೋಮಂದಿ ಹಗಲುಗನಸು ಕಾಣ್ತಿರ್ತೀವಿ. ಆಫೀಸಲ್ಲಿ ಮೀಟಿಂಗ್ ನಡೀತಾ ಇರುತ್ತೆ, ಔತಣಕೂಟದಲ್ಲಿ ಎಲ್ಲರೂ ಮಾತಾಡ್ತಾ ಇರ್ತಾರೆ, ಶಾಲೆ-ಕಾಲೇಜುಗಳಲ್ಲಿ ಪಾಠ ಮಾಡ್ತಿರ್ತಾರೆ, ಇದೇ ರೀತಿಯ ಅನೇಕ ಸಂದರ್ಭಗಳಲ್ಲಿ ನೀವು ಹಗಲುಗನಸು ಕಾಣ್ತಾ ನಿಮ್ಮದೇ ಯೋಚನೆಯಲ್ಲಿರ್ತೀರಿ..! ಸ್ವಲ್ಪ ಹೊತ್ತಿಗೆ ವಾಸ್ತವಕ್ಕೆ ಬರ್ತೀರಿ..! ಛೇ.. ಮೀಟಿಂಗ್ ಅಲ್ಲಿ ಏನ್ ಚರ್ಚೆ ಆಯ್ತೋ..? ಟೀಚರ್/ಲೆಕ್ಚರರ್ ಏನ್ ಪಾಠ ಮಾಡಿದ್ರೋ ಅಂತ ಕೆಲವೊಮ್ಮೆ ನೀವು ಗೊಂದಲಕ್ಕೆ ಒಳಗಾಗ್ತೀರಿ..! ನಿಮ್ಮ ಬಗ್ಗೆ ನಿಮಗೇ ಬೇಜಾರಾಗುವುದು ಉಂಟು..! ಇನ್ನುಮುಂದೆ ನೀವು ಅದಕ್ಕೆಲ್ಲಾ ಬೇಸರಪಟ್ಟುಕೊಳ್ಳಬೇಡಿ..! ಹಗಲುಗನಸು ಕಾಣ್ತೀನಿ ಅಂತ ನಿಮಗೆ ನೀವೇ ಬೈದುಕೊಳ್ಳಬೇಡಿ..! ಬದಲಾಗಿ ನೀವು ಹೆಮ್ಮೆಪಡಿ..! ಯಾಕಂದ್ರೆ ಹಗಲುಗನಸು ಕಾಣೋರು ತುಂಬಾ ಸ್ಮಾರ್ಟ್ ಅಂಡ್ ಕ್ರಿಯೇಟಿವ್ ಅಂತೆ..! ಹೀಗಂತ ಸಂಶೋಧನೆಯೊಂದು ಹೇಳಿದೆ..!
ಹೌದು, ಜಾರ್ಜಿಯ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಸೈಕಾಲಜಿಯ ಪ್ರೊಫೆಸರ್, ಮನಶಾಸ್ತ್ರಜ್ಞ ಎರಿಕ್‍ಸ್ಕ್ಯೂಮರ್ ಮತ್ತು ತಂಡ ಸಂಶೋಧನೆಯೊಂದನ್ನು ಮಾಡಿದ್ದು, ಹಗಲುಗನಸು ಕಾಣೋರು ಅತ್ಯಂತ ಸ್ಮಾರ್ಟ್ ಮತ್ತು ಕ್ರಿಯೆಟಿವ್ ಆಗಿರ್ತಾರೆ ಎಂಬುದು ತಿಳಿದುಬಂದಿದೆ..!
ಸಂಶೋಧನ ತಂಡ 100ಕ್ಕೂ ಹೆಚ್ಚು ಮಂದಿಯ ಮೆದುಳಿನ ವಿನ್ಯಾಸವನ್ನು ಎಂಆರ್‍ಐ ಮಶಿನ್ ಮೂಲಕ ಅಧ್ಯಯನ ಮಾಡಿದ್ದಾರೆ. ಪಾರ್ಟಿಸಿಪೆಂಟ್‍ಗಳ ಬೌದ್ಧಿಕ ಮತ್ತು ಸೃಜನಶೀಲ ಸಾಮಾಥ್ರ್ಯವನ್ನು ಅಳೆದಿದ್ದಾರಂತೆ. ಜೊತೆಗೆ ಅವರಿಗೆ ಒಂದಿಷ್ಟು ಪ್ರಶ್ನೆಗಳನ್ನೂ ಕೇಳಿದ್ದಾರೆ. ಯಾರು ಹೆಚ್ಚು ಹಗಲುಗನಸು ಕಾಣ್ತಾರೋ ಅವರ ಬೌದ್ಧಿಕ ಮತ್ತು ಸೃಜನಶೀಲ ಸಾಮಥ್ರ್ಯ ಸಖತ್ ಆಗಿರುತ್ತೆ ಅಂತ ಗೊತ್ತಾಗಿದೆಯಂತೆ..!
ಹ್ಞಾಂ, ನೆನಪಿರಲಿ ಮೀಟಿಂಗ್ ಹಾಗೂ ಪಾಠ ಮತ್ತಿತರ ಸಂದರ್ಭದಲ್ಲಿ ಹಗಲುಗನಸು ಕಾಣ್ತಾ ವಾಸ್ತವವನ್ನು ಮರೆತವರು ಸ್ಮಾರ್ಟ್ ಅಂಡ್ ಕ್ರಿಯೇಟಿವ್ ಅಂತ ರಿಸರ್ಚ್‍ನಿಂದ ತಿಳಿದು ಬಂದಿರೋದು..! ನಿದ್ರೆ ಮಾಡ್ತಾ ವಾಸ್ತವ ಮರೆತವರು ಸ್ಮಾರ್ಟ್ ಅಂಡ್ ಕ್ರಿಯೇಟಿವ್ ಅಂತ ಸಂಶೋಧನೆ ಹೇಳಿಲ್ಲ..!
ಮೇ 3 ರವರೆಗೆ ಲಾಕ್ ಡೌನ್ ಮುಂದುವರಿಕೆ : ಮೋದಿ ಘೋಷಣೆ
ರಾಹುಲ್ ದ್ರಾವಿಡ್ ಬಗ್ಗೆ ನೀವೆಲ್ಲೂ ಓದಿರದ ಸಂಗತಿಗಳು..!
ದೇಶದಲ್ಲಿನ ಈ ವಿಸ್ಮಯ ಸ್ಥಳಗಳ ಪರಿಚಯ ನಿಮಗಿದೆಯಾ?
ಬ್ರೇಕಪ್ನಿಂದ ಇಷ್ಟೆಲ್ಲಾ ಯೂಸ್ ಇದೆ ಎಂದು ಗೊತ್ತಾದ್ರೆ, ನಿಮ್ ಲವ್ ಯಕ್ಕುಟ್ಟು ಹೋಗಿದ್ದಕ್ಕೆ ಖುಷಿ ಪಡ್ತೀರಿ..!
ಸುಖ ಸಂಸಾರದಲ್ಲಿ ಜೀನ್ ಗಳ ಪಾತ್ರ ಎಂಥಹದ್ದು ಗೊತ್ತಾ..?
ಒಂದೇ ಒಂದು ಒಡಿಐ ಶತಕ ಸಿಡಿಸಿದ 5 ಸ್ಟಾರ್ ಬ್ಯಾಟ್ಸ್ ಮನ್ ಗಳು …! ಈ ಐವರಲ್ಲಿ ಒಬ್ಬರು ಭಾರತೀಯರು ..!
ಮಲ ಅತಿಯಾದ ದುರ್ವಾಸನೆ ಬರುತ್ತಿದ್ರೆ ಎಚ್ಚರ .. ಎಚ್ಚರ .. ಕ್ಯಾನ್ಸರ್ ಲಕ್ಷಣವಿರಬಹುದು ..!
ಇನ್ ಸ್ಟಾಗ್ರಾಂ ಡೈರೆಕ್ಟ್ ಮೆಸೇಜ್ ಡೆಸ್ಕ್ ಟಾಪ್ ಗೂ ಲಭ್ಯ ..!
ಇನ್ಮುಂದೆ ಬೆಡ್ ರೂಂ, ಮುತ್ತಿನ ದೃಶ್ಯ ಚಿತ್ರೀಕರಣ ಹೇಗೆ ? ಬಾಲಿವುಡ್ ಡೈರೆಕ್ಟರ್ ಹೀಗೊಂದು ಪ್ರಶ್ನೆ ಎತ್ತಿದ್ದೇಕೆ ..?
ಮೆಗಾಸ್ಟಾರ್ ಚಿರಂಜೀವಿ ಸಿನಿಮಾಕ್ಕೆ ನೋ ಅಂದ್ರಾ ಅನುಷ್ಕಾ ಶೆಟ್ಟಿ …? ಅನುಷ್ಕಾ ಬದಲಿಗೆ ಯಾರು ?
ಬಂದೇ ಬಿಟ್ಟಿತು ಸ್ಯಾಮ್‌ಸಂಗ್ 5G ಸ್ಮಾರ್ಟ್‌ಫೋನ್ ….!
ನಾಪತ್ತೆ ಆಗಿದ್ದ ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಪ್ರತ್ಯಕ್ಷ …! ಎಲ್ಲಿ ? ಏನ್ ವಿಷ್ಯ ? ಏನಂದ್ರು ?
ಟೀಮ್ ಇಂಡಿಯಾಕ್ಕೆ ಕಮ್ ಬ್ಯಾಕ್ ಮಾಡುವ ವಿಶ್ವಾಸದಲ್ಲಿ ಕನ್ನಡಿಗ …!
ಲಾಕ್ ಡೌನ್ ನಲ್ಲಿ ರೋರಿಂಗ್ ಸ್ಟಾರ್ ಶ್ರೀಮುರುಳಿಯಿಂದ ಜೀವನ ಪಾಠ …!
ಕೊರೋನಾ ಎಮರ್ಜೆನ್ಸಿ ನಡುವೆಯೇ ಸದ್ದಿಲ್ಲದೆ IPL ಆಯೋಜನೆಗಾಗಿ BCCI ಚಿಂತನೆ ..!
2011ರ ವರ್ಲ್ಡ್ ಕಪ್ ಗೆಲುವಿನ ಹಿಂದಿನ ಆ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದು ಧೋನಿ ಅಲ್ಲ …!
ಕೆಟ್ಟದಾಗಿ ಸ್ಪರ್ಶಿಸಿದ್ದ ಆ ಕ್ರಿಕೆಟರ್ ಗೆ ಪ್ರಿಯಾಮಣಿ ಕಪಾಳಮೋಕ್ಷ ಮಾಡಿದ್ದು ಸತ್ಯನಾ?
2011 ರ ವಿಶ್ವಕಪ್ ನಲ್ಲಿ ಸಚಿನ್ ಪುತ್ರ ಅರ್ಜುನ್ ಜೊತೆ ಮ್ಯಾಚ್ ನೋಡಿದ್ದ ಪೋರ ಇವತ್ತು ಟೀಮ್ ಇಂಡಿಯಾ ಆಟಗಾರ…!
ಇದು ಕಾಳಿಂಗ ಸರ್ಪಗಳ ರಾಜಧಾನಿ…! ಇದು ನಿಮಗೂ ಚಿರಪರಿಚಿತ ..!
ಮನಸ್ಸು ಗಾಯಗೊಳಿಸಿ ಕ್ಷಮೆ ಎಂಬ ಮುಲಾಮು ಹಚ್ಚುವುದಲ್ಲ…
ಧೋನಿ ನಾಯಕತ್ವದ ವಿಶ್ವ ಏಕದಿನ ತಂಡ ಪ್ರಕಟಿಸಿದ ವಾಸಿಮ್ ಜಾಫರ್ ..!
ದಿ ನ್ಯೂ ಇಂಡಿಯನ್ ಟೈಮ್ಸ್ ನಿಂದ ಹಿಮಾಲಯ ಡ್ರಗ್ಸ್ ಸಹಯೋಗದಲ್ಲಿ ಮಿತ್ರರಿಗೆ ಸ್ಯಾನಿಟೈಸರ್ ವಿತರಣೆ
ನೀವಿಬ್ಬರು ಹೀಗಿದ್ದರೆ ನಿಮ್ಮ ನಡುವೆ ಇರೋದು ಬರೀ ಫ್ರೆಂಡ್ಶಿಪ್ ಅಲ್ಲ…!
ಫ್ರೀ ಟಾಕ್ ಟೈಮ್ ಆಫರ್ , ವ್ಯಾಲಿಡಿಟಿ ವಿಸ್ತರಣೆ ನೀಡುತ್ತಿವೆ ಟೆಲಿಕಾಂ ಕಂಪನಿಗಳು..!
ಬಾಸ್ ನೀನೇನು ಮಾಡ್ತಿದ್ಯಾ … ? ಸಿಕ್ಸರ್ ಸಿಡಿಸಿದ ಅಯ್ಯರ್ ಗೆ ದ್ರಾವಿಡ್ ಕೂಲ್ ವಾರ್ನಿಂಗ್ ..!