ಇಂಡಿಯನ್ ಕ್ರಿಕೆಟ್ ಪ್ಲೇಯರ್ಸ್ ಅಂದ ಕೂಡ್ಲೆ ನಮಗೆಲ್ಲಾ ನೆನ್ಪಾಗೋದು ಟೀಮ್‍ನ ಸ್ಟಾರ್ ಪ್ಲೇಯರ್ಸ್‍ನ ವಂಡರ್ ಫುಲ್ ಜೀವನ ಶೈಲಿಯನ್ನ. ಯಾಕಂದ್ರೆ ಭಾರತ ಕ್ರಿಕೇಟ್ ಟೀಂ ಆಟಗಾರರಿಗೆ ನೀಡೋ ಸಂಭಾವನೆ ಮತ್ಯಾವ ದೇಶದ ಆಟಗಾರರಿಗೂ ದೊರೆಯಲ್ಲ. ಹಾಗಂತ ಮಾತ್ರಕ್ಕೆ ಅವರಿಗೇನು ಕಮ್ಮಿ ಸಾರ್ ಅವರ ಅಪ್ಪನೋ.. ತಾತನೋ.. ಸಖತ್ ದುಡ್ ಮಾಡಿದಾರೆ ಆ ಕಾರಣದಿಂದ್ಲೇ ಅವ್ರೆಲ್ಲಾ ಅಷ್ಟು ಎತ್ತರಕ್ಕೆ ಬೆಳೆಯಲು ಸಾಧ್ಯ ಅಂತ ನೀವೇನಾದ್ರೂ ಅನ್ಕೊಂಡ್ರೆ ಅದು ಶುದ್ದ ಸುಳ್ಳು. ಪ್ರಸ್ತುತದಲ್ಲಿ ಸ್ಟಾರ್ ಆಗಿ ಘರ್ಜಿಸುತ್ತಾ ಇರೋ ಎಲ್ಲಾ ಆಟಗಾರರು ಕೂಡ ತಮ್ಮ ಕಠಿಣ ಪರಿಶ್ರಮ ಹಾಗೂ ಅವಿರತ ಹೋರಾಟದಿಂದ ತಮ್ಮನ್ನು ತಾವು ಅಷ್ಟು ದೊಡ್ಡ ಮಟ್ಟದಲ್ಲಿ ಗುರುತಿಸಿಕೊಂಡಿರೋದು..!
ನೀವು ನಂಬ್ತೀರೋ ಬಿಡ್ತೀರೋ ಭಾರತ ಕ್ರಿಕೆಟ್ ತಂಡದಲ್ಲಿರೋ ಕೆಲವು ಆಟಗಾರರು ಸಾಮಾನ್ಯ ಜನರ ಹಾಗೆ ಜೀವನ ನಡೆಸಿರೋದು..! ಆದರೆ ಅವರ ಪರಿಶ್ರಮ ಮಾತ್ರ ಒಂದೆರಡು ದಿನಗಳಿಂದಲ್ಲ. ಹಲವಾರು ವರ್ಷಗಳ ಸುಧೀರ್ಘ ಪ್ರಯತ್ನದ ಫಲವಾಗಿ ಅವರೆಲ್ಲ ಅಷ್ಟು ದೊಡ್ಡ ಮಟ್ಟದಲ್ಲಿ ಸಾಧನೆ ಮಾಡಿರೋದು.. ಸಣ್ಣ ಸಣ್ಣ ಮನೆಯಲ್ಲಿ ಸಾಮಾನ್ಯ ವ್ಯಕ್ತಿಯ ಮಗನಾಗಿ ಬೆಳೆದ ಇವರೆಲ್ಲರ ಇಂದಿನ ಸಾಧನೆ ನೆನೆದರೆ ಅವರ ಮೇಲೆ ಹೆಮ್ಮೆಯಿದೆ. ಯಾಕಂದ್ರೆ ಅವರೆಲ್ಲಾ ಹುಟ್ಟು ಶ್ರೀಮಂತರಲ್ಲ..! ಬದಲಾಗಿ ತಮ್ಮ ಸಾಧಿಸುವ ಛಲವೇ ಇಂದು ಅವರನ್ನ ದೊಡ್ಡ ಮಟ್ಟಕ್ಕೆ ತಂದಿರೋದು.. ಅಂತಹ ಆಟಗಾರರಲ್ಲಿ ದಿ ಲೆಜೆಂಡ್ ಸಚಿನ್ ತೆಂಡುಲ್ಕರ್, ಎಂ.ಎಸ್ ಧೋನಿ, ವಿರಾಟ್ ಕೊಯ್ಲಿ, ಕೂಡ ಇದಾರೆ. ಹಾಗಾದ್ರೆ ಇವರ ಹಿಂದಿನ ಜೀವನ ಶೈಲಿ ಎಲ್ಲಿಂದ ಆರಂಭವಾಯ್ತು..? ಸ್ಟಾರ್ ಪಟ್ಟಕ್ಕಿಂತ ಮುನ್ನ ಅವರ ಹಿಂದಿನ ರಾಜ ಅರಮನೆಗಳು ಹೇಗಿತ್ತು ಅನ್ನೋದನ್ನ ನಡೋಣ ಬನ್ನಿ..
ವಿರಾಟ್ ಕೊಹ್ಲಿ..
ದಿ ಫಿಟ್ ಅಂಡ್ ಫೈನ್ ಅಗ್ರೆಸಿವ್ ಮ್ಯಾನ್ ದಾಖಲೆಗಳ ಸರದಾರ, ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯ ಇಂದಿನ ಪ್ಯಾಲೆಸ್ ನೋಡುದ್ರೆ ನೀವೆಲ್ಲೆ ಕಣ್ಣು ಬಾಯಿ ಬಿಟ್ಟು ನೋಡ್ತಿರ.. ಆದ್ರೆ ಅವ್ರು ಎಲ್ಲಿಂದ ಬೆಳೆದು ಬಂದ್ರು ಅವರ ಹಿಂದಿನ ಅರಮನೆ ಹೇಗಿತ್ತು ಅಂತ ಗೊತ್ತಾ ಇಲ್ಲಿದೆ ನೋಡಿ..
ಎಂ.ಎಸ್ ಧೋನಿ.
ಹೆಲಿಕಾಪ್ಟರ್ ಶಾಟ್ ಸ್ಪೆಷಾಲಿಸ್ಟ್ ಭಾರತ ಕ್ರಿಕೆಟ್ ತಂಡದ ಮಾಜಿ ಸಿಂಗ್ ಧೋನಿ ಅವರು ಒಂದು ಹೆಡ್ ಕ್ವಾಟ್ರಸ್‍ನಲ್ಲಿ ಜೀವನ ನಡೆಸುತ್ತತಿದ್ದರುಅಂದ್ರೆ ನೀವು ನಂಬ್ತೀರಾ..?
ಉಮೇಶ್ ಯಾದವ್.
ಭಾರತ ಕ್ರಿಕೆಟ್ ತಂಡದ ವೇಗದ ಬೌಲರ್ ಉಮೇಶ್ ಯಾದವ್ ಅವರ ತಗಡಿನ ಶೀಟ್ ಮನೆ ಹೇಗಿದೆ ನೋಡಿ..
ಸಚಿನ್ ತೆಂಡುಲ್ಕರ್.
ವಿಶ್ವ ಕಂಡ ಅಪ್ರತಿಮ ಆಟಗಾರ ದಿ ಲೆಜೆಂಡ್ ಸಚಿನ್ ರಮೇಶ್ ತೆಂಡುಲ್ಕರ್ ಅವರ ದಾಖಲೆಗಳು ಎಷ್ಟು ದೊಡ್ಡದೋ ಅವರ ಪರಿಶ್ರಮವೂ ಕೂಡ ಅಷ್ಟೇ ಅಗಾಧವಾದದ್ದು. ಈ ಲೆಜೆಂಡ್ ಬಾಲ್ಯದಲ್ಲಿ ಅವರ ಮನೆ ಒಂದು ಹಳೆಯ ಅಪಾರ್ಟ್‍ಮೆಂಟ್‍ನಲ್ಲಿತ್ತು.
ಇರ್ಫಾನ್ ಮತ್ತು ಯೂಸುಫ್.
ಏಕ ಕಾಲದಲ್ಲಿಯೇ ಭಾರತ ಕ್ರಿಕೆಟ್ ತಂಡದಲ್ಲಿ ಸ್ಥಾನ ಪಡೆದ ಸಹೋದರರು ಅಂದ್ರೆ ಅದು ಎಡಗೈ ವೇಗಿ ಇರ್ಫಾನ್ ಪಠಾಣ್ ಹಾಗೂ ಯೂಸುಫ್ ಪಠಾಣ್. ಅವರ ಹಳೇಯ ಮನೆ ಹೇಗಿದೆ ನೋಡಿ.
ಆರ್ ಜಡೇಜ.
ಜಡ್ಡು ಖ್ಯಾತಿಯ ಟೀಂ ಇಂಡಿಯಾದ ಎಡಗೈ ಸ್ಪಿನ್ನರ್ ರವೀಂದ್ರ ಜಡೇಜಾ ಕೂಡ ಒಂದು ಮಧ್ಯಮ ವರ್ಗದಲ್ಲಿ ಬೆಳೆದ ಯುವಕ..