ಭಾನುವಾರವೇ ರಜೆ ಏಕೆ…? ನಿಮಗೇನಾದ್ರು ಗೊತ್ತಾ…?

Date:

ಭಾನುವಾರವೇ ರಜೆ ಏಕೆ…? ನಿಮಗೇನಾದ್ರು ಗೊತ್ತಾ…?

ಭಾನುವಾರ ಬಂತು ಅಂದ್ರೆ ಏನೋ ಒಂದು ರೀತಿಯ ಖುಷಿ, ನೆಮ್ಮದಿ, ಉತ್ಸಾಹ…! ವಾರ ಪೂರ್ತಿ ಶಾಲೆ, ಕಾಲೇಜು, ಕೆಲಸ ಅಂತ ಇದ್ದವರಿಗೆಲ್ಲಾ ಈ ದಿನ ರೆಸ್ಟ್ ತೆಗೆದುಕೊಳ್ಳುವ ಅವಕಾಶ..! ಹೌದು, ನಿಮಗೇನಾದ್ರು ಗೊತ್ತಾ…? ನಮ್ ಭಾರತದಲ್ಲಿ ಭಾನುವಾರವೇ ವಾರದ ರಜೆ ಏಕೆ ಅಂತ..? ಬೇರೆ ದಿನ ಯಾವತ್ತಾದ್ರು ರಜಾ ದಿನ ಅಂತ ಮಾಡಬಹುದಿತ್ತಲ್ಲಾ..?

ಕೆಲವರಿಗೆ ಗೊತ್ತಿರಬಹುದು..! ಭಾನುವಾರವೇ ರಜೆ ಸಂಪ್ರದಾಯ ಹೇಗೆ ಬೆಳೆದು ಬಂತು ಅನ್ನೋದು…! ಗೊತ್ತಿಲ್ದೇ ಇರೋರು ಮುಂದೆ ಓದಿ…

ನಮ್ಮಲ್ಲಿ ಪ್ರತಿ ಭಾನುವಾರ ರಜೆಯನ್ನು ಜಾರಿಗೆ ತಂದವರು ಭಾರತ ಟ್ರೇಡ್ ಯೂನಿಯನ್ ಚಳುವಳಿಯ ಪಿತಾಮಹ ಅಂತ ಕರೆಯಲ್ಪಡುವ ನಾರಾಯಣ್ ಮೇಘಾಜೀ ಲೋಖಂಡೇ. ನಾವಿಲ್ಲಿ ಇವರ ಸ್ಮರಣಾರ್ಥವಾಗಿ ಭಾರತೀಯ ಅಂಚೆ ಇಲಾಖೆ 2005ರ ಮೇ 3ರಂದು ಇವರ ಭಾವಚಿತ್ರ ಇರುವ ಪೋಸ್ಟಲ್ ಸ್ಟಾಂಪ್ ಅನ್ನು ಬಿಡುಗಡೆ ಮಾಡಿದ್ದನ್ನು ಸ್ಮರಿಸಬಹುದು.

1848ರಲ್ಲಿ ಮುಂಬೈನ ಥಾಣೆಯಲ್ಲಿ ಹುಟ್ಟಿದ ಇವರು ಭಾರತದ ಕಾರ್ಮಿಕ ಚಳುವಳಿಯ ಪ್ರಮುಖರು. ಪಾಶ್ಚಿಮಾತ್ಯ ದೇಶದಲ್ಲಿ ಶಿಕ್ಷಣ ಪಡೆದ ಮೊದಲ ಬ್ರಾಹ್ಮಣೇತರರು ಎಂಬಹಿರಿಮೆಗೆ ಪಾತ್ರರಾಗಿರೋ ಇವರು ಕಾರ್ಮಿಕರ ದನಿಯಾಗಿದ್ದವರು.
ಬ್ರಿಟಿಷ್ ಆಡಳಿತದ ಕಾಲದಲ್ಲಿ ವಾರದ ಅಷ್ಟೂ 7 ದಿನಗಳೂ ಕೂಡ ಕಾರ್ಮಿಕರನ್ನು ದುಡಿಸಿಕೊಳ್ಳುತ್ತಿದ್ದರು. ಇದನ್ನು ಖಂಡಿಸಿದ ನಾರಾಯಣ್ ಮೇಘಾಜೀ ಲೋಖಂಡೇ ವಾರದಲ್ಲಿ ಒಂದು ದಿನ ರಜೆ ನೀಡಲೇ ಬೇಕು ಅಂತ ಪಟ್ಟು ಹಿಡಿದರು..! ಬ್ರಿಟಿಷ್ ಸರ್ಕಾರದ ಮುಂದೆ ಬೇಡಿಕೆಯನ್ನಿಟ್ಟರೂ ಪ್ರಯೋಜನವಾಗಿಲ್ಲ. ಬ್ರಿಟಿಷರು ಲೋಖಂಡೇ ಅವರ ಬೇಡಿಯನ್ನು ಪುರಸ್ಕರಿಸಲಿಲ್ಲ.

1884ರಲ್ಲಿ ‘ಬಾಂಬೆ ಮಿಲ್ ಹ್ಯಾಂಡ್ಸ್ ಅಸೋಶಿಯೇಷನ್’ ಎಂಬ ಕಾರ್ಮಿಕ ಸಂಘಟನೆ ಸ್ಥಾಪಿಸಿ ಆ ಮೂಲಕ ವಾರದ ರಜೆ ಬೇಡಿಕೆ ಈಡೇರಿಕೆಗಾಗಿ ಆಗ್ರಹಿಸಿದರು. ಹತ್ತಾರು ಪ್ರತಿಭಟನೆಗಳ ಬಳಿಕ ಬ್ರಿಟಿಷರು ರಜೆ ನೀಡಲು ಒಪ್ಪಿದರು. ಅಂದಿನಿಂದ ಭಾನುವಾರ ಎಲ್ಲರಿಗೂ ವಾರದ ರಜೆ ನೀಡಲಾಗುತ್ತದೆ.

ಮಳೆಗಾಲ  ರೊಮ್ಯಾನ್ಸ್ ಗೆ ಸುಗ್ಗಿಕಾಲ ..! ಯಾಕ್ ಗೊತ್ತಾ?

ನಮ್ಮ ಚಿರು ಅರ್ಧಕ್ಕೆ ಬಿಟ್ಟು ಹೋದ ಸಿನಿಮಾಗಳು ಯಾವುವು ಗೊತ್ತಾ?

ಹೆಣ್ಣುಮಕ್ಕಳಿಗಾಗಿ ಈ ಡಾಕ್ಟರ್ ಏನೆಲ್ಲಾ ಮಾಡ್ತಿದ್ದಾರೆ ಗೊತ್ತಾ?

ಅಲ್ಲಿ ಏನೆಲ್ಲಾ ಬಾಡಿಗೆ ಸಿಗುತ್ತೆ ಗೊತ್ತಾ..? ವಿಚಿತ್ರ..!

ವಾದ ಮಾಡೋದ್ರಲ್ಲಿ ಈ ರಾಶಿಯವರು ಫಸ್ಟ್ …ಇವರ ಮುಂದೆ ಯಾರೂ ಇಲ್ಲ..!

OYO ROOMS ಹಿಂದಿನ ಕಥೆ – ಇದು ಕಾಲೇಜು ಬಿಟ್ಟ ಯುವಕನ ಸಾಧನೆ!

ಹುಡುಗಿಯರು ತಿಳಿಯದೇ ಇರುವ ಹುಡುಗರ ರಹಸ್ಯಗಳು..!

ತಿರುಪತಿಯ ತಿಮ್ಮಪ್ಪನಿಗೆ ಅರ್ಪಿಸುವ ನೈವೇದ್ಯ ಸಾಮಾಗ್ರಿಗಳು ಬರುವುದು ಆ ಒಂದೇ ಒಂದು ಹಳ್ಳಿಯಿಂದ.!! ಆ ಹಳ್ಳಿ ಎಲ್ಲಿದೆ ಗೊತ್ತಾ..?

ದುಡಿಯುವ ಮಕ್ಕಳಿಗಾಗಿ ಸರ್ಕಾರಿ ಕೆಲಸವನ್ನೇ ತ್ಯಜಿಸಿದ ಯುವತಿ!  

ಇವತ್ತಿನ ಪ್ರಸಿದ್ಧ ವ್ಯಕ್ತಿಗಳು ಅವತ್ತು ಮ್ಯಾಕ್ಡೊನಾಲ್ಡ್ ನಲ್ಲಿ ಕೆಲಸ ಮಾಡಿದವರು..!

OYO ROOMS ಹಿಂದಿನ ಕಥೆ – ಇದು ಕಾಲೇಜು ಬಿಟ್ಟ ಯುವಕನ ಸಾಧನೆ!

ವಯಸ್ಸು 60 – 400 ಕಂಪನಿಗಳ ಒಡೆತನ ! ಇದು ಸಾಧ್ಯವಾಗಿದ್ದು ಹೇಗೆ?

ಇವತ್ತಿನ ಪ್ರಸಿದ್ಧ ವ್ಯಕ್ತಿಗಳು ಅವತ್ತು ಮ್ಯಾಕ್ಡೊನಾಲ್ಡ್ ನಲ್ಲಿ ಕೆಲಸ ಮಾಡಿದವರು..!

ಓದಿದ್ದು 8ನೇ ತರಗತಿ, ಮಲಗುತ್ತಿದ್ದುದು ರೈಲ್ವೆ ಸ್ಟೇಷನಲ್ಲಿ… ಇವತ್ತು..!?

ದುಡಿಯುವ ಮಕ್ಕಳಿಗಾಗಿ ಸರ್ಕಾರಿ ಕೆಲಸವನ್ನೇ ತ್ಯಜಿಸಿದ ಯುವತಿ!  

ಹುಡ್ಗೀರ ಮುಂದೆ ಹುಡುಗರು ಈ ವಿಷ್ಯಗಳಲ್ಲಿ ವೀಕ್ …!

Share post:

Subscribe

spot_imgspot_img

Popular

More like this
Related

ಎಸ್.ಎಲ್. ಭೈರಪ್ಪನವರಿಗೆ ಮೈಸೂರಿನಲ್ಲಿ ಸ್ಮಾರಕ ನಿರ್ಮಾಣ: ಸಿಎಂ ಸಿದ್ದರಾಮಯ್ಯ ಘೋಷಣೆ

ಎಸ್.ಎಲ್. ಭೈರಪ್ಪನವರಿಗೆ ಮೈಸೂರಿನಲ್ಲಿ ಸ್ಮಾರಕ ನಿರ್ಮಾಣ: ಸಿಎಂ ಸಿದ್ದರಾಮಯ್ಯ ಘೋಷಣೆ ಬೆಂಗಳೂರು: ನಾಡಿನ...

ಚಿನ್ನ ಖರೀದಿದಾರರಿಗೆ ಶುಭ ಸುದ್ದಿ: ಇಳಿಕೆ ಕಂಡ ಹಳದಿ ಲೋಹದ ಬೆಲೆ

ಚಿನ್ನ ಖರೀದಿದಾರರಿಗೆ ಶುಭ ಸುದ್ದಿ: ಇಳಿಕೆ ಕಂಡ ಹಳದಿ ಲೋಹದ ಬೆಲೆ ಆಭರಣ...

ನಾಳೆ ಮೈಸೂರಿನಲ್ಲಿ ಎಸ್​ಎಲ್​ ಭೈರಪ್ಪ ಅಂತ್ಯಕ್ರಿಯೆ

ನಾಳೆ ಮೈಸೂರಿನಲ್ಲಿ ಎಸ್​ಎಲ್​ ಭೈರಪ್ಪ ಅಂತ್ಯಕ್ರಿಯೆ ಹಿರಿಯ ಸಾಹಿತಿ, ಪದ್ಮಭೂಷಣ ಪುರಸ್ಕೃತ ಎಸ್​.ಎಲ್...

ಬಿಳಿಕೂದಲು ಕಪ್ಪಾಗಬೇಕಾ? ಹಾಗಿದ್ರೆ ಈ ತರಕಾರಿ ತಿನ್ನಿ ಹತ್ತೇ ನಿಮಿಷದಲ್ಲಿ ರಿಸಲ್ಟ್ ಬರುತ್ತೆ!

ಬಿಳಿಕೂದಲು ಕಪ್ಪಾಗಬೇಕಾ? ಹಾಗಿದ್ರೆ ಈ ತರಕಾರಿ ತಿನ್ನಿ ಹತ್ತೇ ನಿಮಿಷದಲ್ಲಿ ರಿಸಲ್ಟ್...