ಇತ್ತೀಚಿನ ವರ್ಷಗಳಲ್ಲಿ ಟೆಕ್ನಾಲಜಿಯ ಬಳಕೆಯಲ್ಲಿ ಮನುಷ್ಯನ ಸಾಧನೆ ಉತ್ತುಂಗದ ಹಂತವನ್ನ ತಲುಪುತ್ತಿದೆ.. ಈಗ ಇದಕ್ಕೆ ಸೇರ್ಪಡೆಯಾಗಿರೋದು ಹಾರುವ ಯಂತ್ರ ಅರ್ಥತ್ ಡ್ರೋನ್ ಕ್ಯಾಮರ.. ಸಿನಿಮಾಗಳಲ್ಲಿ ಇದರ ಬಳಕೆಯನ್ನ ನೀವ್ ನೋಡಿರ ಬಹುದು.. ಆದ್ರೀರ ಡ್ರೋನ್ ಸೇನೆಯಲ್ಲಿ ಸೈನಿಕನಾಗಿದೆ, ಟ್ರಾಫಿಕ್ ಪೊಲೀಸ್ ಆಗಿದೆ, ಅಷ್ಟೇ ಯಾಕೆ ಬ್ರಿಟನ್ ನ ಕಳ್ಳರಿಗೆ ಕಳ್ಳತನ ಮಾಡೋಕು ಸಹಾಯವನ್ನು ಮಾಡಿದೆ.. ಹೀಗಾಗೆ ಡ್ರೋನ್ನ ಒಂದಲ್ಲ ಎರಡಲ್ಲ ಹತ್ತಾರು ಒಳ್ಳೆಯ ಹಾಗೆ ಕೆಟ್ಟ ಕೆಲಸಗಳಿಗೆ ಬಳಸಲಾಗ್ತಿದೆ.. ಇನ್ನೂ ಚೀನಾದಲ್ಲಿ ಡ್ರೋನ್ ನ ಮೂಲಕ ಹೊಸ ಪ್ರಯೋಗವನ್ನ ಮಾಡಿದ್ಧಾರೆ ಅಲ್ಲಿ ಪೊಲೀಸರು.. ಹೌದು ಇದೇ ಮೇ ತಿಂಗಳಲ್ಲಿ ಡ್ರೋನ್ ಮೂಲಕ ಟ್ರಾಫಿಕ್ ನಿಮಯಗಳನ್ನ ಪಾಲಿಸದೆ ಅಡ್ಡದಿಡ್ಡಿ ಗಾಡಿ ಚಲಾಯಿಸೋರನ್ನ ಹಿಡಿಯೋಕೆ ಈ ಕ್ಯಾಮರವನ್ನ ಬಳಸಲಿದ್ಧಾರೆ.. ಟ್ರಾಫಿಕ್ ಪೊಲೀಸ್ ಇಲ್ಲ ಅಂತ ಎಲ್ಲೆಂದ್ರಲ್ಲಿ ಅಡ್ಡದಿಡ್ಡಿ ಗಾಡಿ ನಿಲ್ಲಿಸಿ, ಯರ್ರಾಬಿರ್ರಿ ಗಾಡಿ ಚಾಲಾಯಿಸಿ ಡ್ರೋನ್ನ ಕ್ಯಾಮರ ಕಣ್ಣಿಗೆ ಸಿಕ್ಕಿ ಹಾಕಿಕೊಂಡವರೆ ಹೆಚ್ಚು.. ಮೊದಲ ದಿನವೇ ತನ್ನ ಹಾರಟದಲ್ಲಿ ಟ್ರಾಫಿಕ್ ನಿಮಯವನ್ನ ಉಲ್ಲಂಘಿಸಿದ 190 ಕೇಸ್ ಗಳನ್ನ ಈ ಡ್ರೋನ್ ಪತ್ತೆಹಚ್ಚಿದೆ.. ಇಷ್ಟೇ ಅಲ್ಲ ಅಲ್ಲಿನ ಎಮೆರ್ಜೆನ್ಸಿ ಲೇನ್ ಕೂಡ ಆಕ್ರಮಿಸಿಕೊಂಡ 90 ಪ್ರಕರಣಗಳನ್ನ ಪತ್ತೆಹಚ್ಚಿದೆ
POPULAR STORIES :
ಬಿ ಎಸ್ ವೈ ಪತ್ನಿ ಶೋಭಾ ಕರಂದ್ಲಾಜೆ ಅಂತೆ…!
ಮುಂದಿನ ದಿನಗಳಲ್ಲಿ ಪೆಟ್ರೋಲ್ ಸಿಗುವುದಿಲ್ಲ..!! ನೀರಿಗೆ ಮಾತ್ರವಲ್ಲ, ಪೆಟ್ರೋಲ್ಗೂ ಬರಗಾಲ..!
ಯಶವಂತಪುರ ಮತ್ತು ಬುರ್ಖಾದೊಳಗಿನ ಗುಟ್ಟು..! ( ಬೆಗ್ಗರ್ಸ್ ಮಾಫಿಯಾ- ಇನ್ವೆಸ್ಟಿಗೇಶನ್- ಭಾಗ 2 )
ಹುಡುಗಿರಿಗೆ ಈ ಮಾತನ್ನು ಕೇಳಿದ್ರೆ ಬಿಲ್ಕುಲ್ ಇಷ್ಟ ಆಗಲ್ಲ.!!