ಬಿಎಂಟಿಸಿ ಬೀಟ್ ಮಾಡಿದ ನಮ್ಮ ಮೆಟ್ರೋ

Date:

ರಾಜಧಾನಿಯ ಜನ ಟ್ರಾಫಿಕ್ ಕಿರಿಕಿರಿ, ರಸ್ತೆಯಲ್ಲಿನ ಗುಂಡಿಗಳು, ಮಾಲಿನ್ಯಕ್ಕೆ ಬೇಸತ್ತು ಪ್ರತಿದಿನ ಸರ್ಕಾರಕ್ಕೆ ಹಿಡಿಶಾಪ ಹಾಕ್ತಾ ಇದ್ರು. ಇನ್ನು ಇದಕ್ಕೆಲ್ಲ ಅಲ್ಟಿಮೇಟ್ ಸೆಲ್ಯೂಷನ್ ನಮ್ಮ ಮೆಟ್ರೋ ಎನ್ನಲಾಗ್ತಿತ್ತು.  ಅದ್ರಂತೆ ನಮ್ಮ ಜನ ಮೆಟ್ರೋ ಜರ್ನಿ ಯ ಹಿತಾನುಭವ ಪಡೆದು ಮೆಟ್ರೋ ಅನುಭವಕ್ಕೆ ಫುಲ್ ಫಿದಾ ಆಗಿದ್ದಾರೆ.

ಹೌದು ಯಾವಾಗ ಬೈಯ್ಯಪ್ಪನಹಳ್ಳಿ ಟು ನಾಯಂಡಳ್ಳಿ ಟ್ರ್ಯಾಕ್ ನಲ್ಲಿ ಟ್ರೈನ್ ಸಂಚರಿಸೋಕೆ ಶುರು ಮಾಡ್ತೋ ಆಗಿನಿಂದ ಈ ರೂಟ್ ನಲ್ಲಿ ಟ್ರಾವೆಲ್ ಮಾಡೋ ಜನ ಮೆಟ್ರೋ ಮೊರೆ ಹೋಗಿದ್ದಾರೆ. ಇದು ಮೆಟ್ರೋ ಗೆ ಭರ್ಜರಿ ಲಾಭ ತಂದಿರೋದಂತೂ ಸತ್ಯ. ಆದ್ರೆ ಮೆಟ್ರೋ ನ ಈ ಸಕ್ಸಸ್ ಬಿಎಂಟಿಸಿಗೆ ಭಾರಿ ಹೊಡೆತ ನೀಡಿದೆ.

ಮೆಟ್ರೋ ಈ ಟ್ರ್ಯಾಕನ್ನೇರಿದಾಗಿನಿಂದ  ಸುಮಾರು 3 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರು ಇದರ ಹಿತಾನುಭವ ಪಡೆದಿದ್ದಾರೆ. ಮೆಟ್ರೋದ ಹಾವಳಿಗೆ ಬಿಎಂಟಿಸಿ ತತ್ತರಿಸಿ ಹೋಗಿದೆ. ವಾರದೊಳಗೇನೆ ಬಿಎಂಟಿಸಿ ಅನುಭವಿಸಿರೋ ನಷ್ಟ ಕೋಟಿ ಗಡಿ ದಾಟಿದೆ ಎನ್ನೋದನ್ನು ಸ್ವತಃ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವ್ರೇ ಒಪ್ಪಿಕೊಂಡಿದ್ದಾರೆ.

ಇಷ್ಟಾದ್ರೂ ಮೆಟ್ರೋದಲ್ಲಿ ಸಂಚರಿಸೋ ಪ್ರಯಾಣಿಕರಿಗೆ ಅನುಕೂಲವಾಗ್ಲಿಕ್ಕೆ ಬಿಎಂಟಿಸಿ ನಷ್ಟದ ಹೊರತಾಗ್ಯೂ ಫೀಡರ್ ಸರ್ವೀಸ್ ನೀಡಲು ಸಿದ್ಧವಿದೆ ಅನ್ನೋದು ಸಚಿವ ರಾಮಲಿಂಗಾರೆಡ್ಡಿ ಅವರ ಮಾತು. ಇದ್ರ ಹೊರತಾಗ್ಯೂ ಜನ ಕುತೂಹಲಕ್ಕೆ ಪೈಪೋಟಿಗೆ ಬಿದ್ದು ಮೆಟ್ರೋದಲ್ಲಿ ಓಡಾಡ್ತಿದ್ದಾರೆ ಮುಂದಿನ ದಿನಗಳಲ್ಲಿ ಬಿಎಂಟಿಸಿಯನ್ನೇ ಅವಲಂಬಿಸುತ್ತಾರೆ ಅನ್ನೋ ಆತ್ಮವಿಶ್ವಾಸ ಬಿಎಂಟಿಸಿಯದ್ದು.

  • ಶ್ರೀ 

 

POPULAR  STORIES :

ಕ್ರಿಸ್ ಗೇಲ್ ಗೆ ಡೇಟಿಂಗ್ ಆಫರ್ ಕೊಟ್ಟವಳ ಕಂಡಿಷನ್ ಏನ್ ಗೊತ್ತಾ..?

ದಿಲ್ಶಾನ್ ಹೆಂಡ್ತೀನಾ ಉಪುಲ್ ತರಂಗ ಮದ್ವೆಯಾದ..!? ದಿನೇಶ್ ಹೆಂಡ್ತೀನಾ ಮುರಳಿ ವಿಜಯ್ ವರಿಸಿದ..!!

ಎರಡೂ ಕಿಡ್ನಿ ಕಳೆದುಕೊಂಡ ಗಿರೀಶ್ ಬದುಕಲಿಲ್ಲ..! ಏಕ್ ದಿನ್ ಕಾ ಪೊಲೀಸ್ ಕಮೀಷನರ್ ಇನ್ನಿಲ್ಲ..!

ಶಾರೂಕ್ ಖಾನ್ ಹತ್ಯೆಗೆ ಸಂಚು..! ಡಾನ್ `ಪೂಜಾರಿ’ ಅದ್ಯಾಕೆ ಮುಹೂರ್ತವಿಟ್ಟ..!?

ಸ್ನೇಹದಿಂದ ಪ್ರೀತಿಯತ್ತ… ಇದೊಂದು ಇಂಟ್ರೆಸ್ಟಿಂಗ್ ಪ್ರೇಮ್ ಕಹಾನಿ!

ಬಿ ಎಸ್ ವೈ ಪತ್ನಿ ಶೋಭಾ ಕರಂದ್ಲಾಜೆ ಅಂತೆ…!

ಮುಂದಿನ ದಿನಗಳಲ್ಲಿ ಪೆಟ್ರೋಲ್ ಸಿಗುವುದಿಲ್ಲ..!! ನೀರಿಗೆ ಮಾತ್ರವಲ್ಲ, ಪೆಟ್ರೋಲ್ಗೂ ಬರಗಾಲ..!

ಯಶವಂತಪುರ ಮತ್ತು ಬುರ್ಖಾದೊಳಗಿನ ಗುಟ್ಟು..! ( ಬೆಗ್ಗರ್ಸ್ ಮಾಫಿಯಾ- ಇನ್ವೆಸ್ಟಿಗೇಶನ್- ಭಾಗ 2 )

 

Share post:

Subscribe

spot_imgspot_img

Popular

More like this
Related

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು ಉತ್ತಮ ಆರೋಗ್ಯಕ್ಕಾಗಿ ಪೌಷ್ಟಿಕ...

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...