ರಾಜ್ಯದಲ್ಲಿ 2006, 2012ರಲ್ಲಿ ದೊಡ್ಡಮಟ್ಟದಲ್ಲಿ ಅನಾಹುತ ತಂದೊಡ್ಡಿದ್ದ ಹಕ್ಕಿಜ್ವರ ಮತ್ತೆ ವಕ್ಕರಿಸಿದೆ. ಹಿಂದಿನ ಎರಡೂ ಬಾರಿಯೂ ಬೆಂಗಳೂರಿನ ಹೆಸರಘಟ್ಟದಲ್ಲಿ ಸೋಂಕು ಕಾಣಿಸಿಕೊಂಡಿತ್ತು. ಇದೀಗ ಉತ್ತರಕರ್ನಾಟಕದ ಬೀದರ್ ನಲ್ಲಿ ಹಕ್ಕಿಜ್ವರದ ಪ್ರಕರಣ ಕಾಣಿಸಿಕೊಂಡಿದ್ದು ಅಲ್ಲೀಗ ಲಕ್ಷಗಟ್ಟಳೇ ಕೋಳಿಗಳ ಮಾರಣಹೋಮ ನಡೆಯುತ್ತಿದೆ. ಜ್ವರ ಬಂದಿರುವ ಕೋಳಿಗಳನ್ನು ತಿನ್ನುವುದರಿಂದ ಸೋಕು ಅಂಟಿಕೊಳ್ಳುತ್ತದೆ. ಚಿತ್ರವಿಚಿತ್ರವಾಗಿ ಕಾಡುವ ಈ ಜ್ವರದ ಬಗ್ಗೆ ಸ್ವಲ್ಪ ಅಸಡ್ಡೆವಹಿಸಿದೂ ಸಾವು ಕಟ್ಟಿಟ್ಟಬುತ್ತಿ. ಈಗಾಗಲೇ ಬೀದರ್ನಲ್ಲಿ ಈ ಸೋಂಕು ಕಾಣಿಸಿಕೊಂಡಿರುವುದರಿಂದ ರಾಜ್ಯದಾದ್ಯಂತ ಕಟ್ಟೆಚ್ಚರವಹಿಸಲಾಗಿದೆ. ಕೋಳಿ ತಿನ್ನುವವರು ಸ್ವಲ್ಪ ಮುಂಜಾಗರೂಕತೆವಹಿಸುವುದು ಒಳಿತು.
POPULAR STORIES :
ಕೊಹ್ಲಿ ಬಗ್ಗೆ ಹೀಗೆಲ್ಲಾ ಮಾತಾಡಬಹುದಾ..? ಕಾಲ್ ಎಳೆಯೋರಿಗೆ ವಿರಾಟ್ ಉತ್ತರವೇನು..?
ಇದು ಪ್ರೇಕ್ಷಕನ ನೆಚ್ಚಿನ ತಿಥಿ…! 10 International Award Winner Thithi Kannada Movie
ಶಿವಣ್ಣನ ಸ್ಯಾಂಡಲ್ ವುಡ್ ಪ್ರೀತಿ…. ಶಿವಣ್ಣ ನಿಮಗೆ ನೀವೇ ಸಾಟಿ
ಕ್ರಿಸ್ ಗೇಲ್ ಗೆ ಡೇಟಿಂಗ್ ಆಫರ್ ಕೊಟ್ಟವಳ ಕಂಡಿಷನ್ ಏನ್ ಗೊತ್ತಾ..?
ದಿಲ್ಶಾನ್ ಹೆಂಡ್ತೀನಾ ಉಪುಲ್ ತರಂಗ ಮದ್ವೆಯಾದ..!? ದಿನೇಶ್ ಹೆಂಡ್ತೀನಾ ಮುರಳಿ ವಿಜಯ್ ವರಿಸಿದ..!!