ಮೊನ್ನೆಯಷ್ಟೆ ಹಾಸನದಲ್ಲಿ ರಾಘವೇಂದ್ರ ಎಂಬಾತ ಆತ್ಮಹತ್ಯೆ ಮಾಡಿಕೊಂಡಿದ್ದ. ಅವನ ಸಾವಿನ ಸುದ್ದಿ ಕೇಳಿ ಅವನ ಪ್ರೇಯಸಿಯೂ ಆತ್ಮಹತ್ಯೆ ಮಾಡಿಕೊಂಡಳು ಅಂತ ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರವಾಯಿತು. ಕಡೆಗೆ ಅವನೊಬ್ಬನೇ ಸತ್ತಿದ್ದು ಪ್ರೇಯಸಿ ಸತ್ತಿಲ್ಲ ಎಂದು ಹೇಳಲಾಯಿತು. ಅಷ್ಟಕ್ಕೂ ಅವತ್ತು ಮಾಧ್ಯಮಗಳಲ್ಲಿ ಪ್ರಸಾರವಾದ ಭಾವಚಿತ್ರ ತಮಿಳು ನಟಿ ಮೋನಲ್ ದಾಗಿತ್ತು.
ಆದರೆ ಈಗ ಈ ಸೂಸೈಡ್ ಕೇಸ್ ಗೆ ದೊಡ್ಡದೊಂದು ಟ್ವಿಸ್ಟ್ ಸಿಕ್ಕಿದೆ. ಅದೇನೆಂದರೇ, ರಾಘವೇಂದ್ರ ಯಾವತ್ತೂ ತನ್ನ ಪ್ರೇಯಸಿಯನ್ನು ನೋಡೇ ಇರಲಿಲ್ಲ. ಆತ ಮೊಬೈಲ್ ನಲ್ಲಿ ಅನು ಎಂಬಾಕೆಯೊಂದಿಗೆ ಮಾತನಾಡುತ್ತಿದ್ದ. ಏಳು ತಿಂಗಳಿನಿಂದ ಅತ್ತ ಕಡೆಯ ಹೆಣ್ಣು ಧ್ವನಿಗೆ ಪಾಗಲ್ ಆಗಿಹೋಗಿದ್ದ.
ಆದರೆ ಕಡೆಗೆ ಅವನಿಗೆ ಅತ್ತ ಕಡೆಯಿಂದ ಮಾತನಾಡುತ್ತಿದ್ದ ಪ್ರೇಯಸಿ ತನ್ನ ಅಣ್ಣನ ಹೆಂಡತಿ, ತಾಯಿಗೆ ಸಮಾನಳಾದ ಅತ್ತಿಗೆ ಎಂಬುದು ಗೊತ್ತಾಗಿದೆ. ಇದರಿಂದ ಮಾನಸಿಕವಾಗಿ ಕುಗ್ಗಿಹೋದ ರಾಘವೇಂದ್ರ ಆತ್ಮಹತ್ಯೆ ಮಾಡಿಕೊಂಡಿದ್ದ. ತಾಯಿ ಸಮಾನಳಾದ ಅತ್ತಿಗೆ ಮೈದುನನ ಜೊತೆ ಹೀಗೊಂದು ಅಸಂಗತ ಪ್ರೇಮಕ್ಕೆ ಹಾತೊರೆದಿದ್ದು ಬದಲಾಗುತ್ತಿರುವ ಜನರ ಮನಃಸ್ಥಿತಿಗಳಿಗೆ ಹಿಡಿದ ಕನ್ನಡಿಯಾಗಿದೆ.
POPULAR STORIES :
ಮಾದಕ ನಟಿಗೆ ಇವತ್ತು ಬರ್ತ್ ಡೇ ಸಂಭ್ರಮ..! ಅವಳ ಬದುಕಿನಲ್ಲಿ ಗುಡುಗು, ಸಿಡಿಲಿನದ್ದೇ ಆರ್ಭಟ..! Sunny Leone Story
ದೇವರನಾಡಿಗೂ ದೆವ್ವದ ನಾಡಿಗೂ ಎಲ್ಲಿಯ ಸಂಬಂಧ..!? ನರೇಂದ್ರ ಮೋದಿ ಎಡವುತ್ತಿರುವುದೆಲ್ಲಿ..!?
ಹಾವು ಮನುಷ್ಯರಿಗೆ ಕಚ್ಚುತ್ತೆ ನಿಜ..! ಆದರೆ ಇವ್ನು ಹೆಬ್ಬಾವನ್ನೇ ಕಚ್ಚಿ ಪ್ರಜ್ಞೆ ತಪ್ಪಿಸಿದ್ದ..!?
ಮಂಚಕ್ಕೆ ಕರೆಯುವವರು ಎಲ್ಲಾ ಕಡೆಯೂ ಇದ್ದಾರೆ..! ಇದು ಸೋನ ಒಬ್ಬಳ ಕಥೆಯಲ್ಲ..!
ಮಾರ್ಕ್ ಜುಕರ್ ಬರ್ಗ್ ಫೇಸ್ ಬುಕ್ ಅಕೌಂಟ್ ನ ಬ್ಲಾಕ್ ಮಾಡೋಕೆ ಆಗಲ್ಲ ಯಾಕೆ..?
“ನಿನ್ನ ಪ್ರೀತಿ ಇಲ್ಲದೇ ನಾನು ಬದುಕಿರೋದಿಲ್ಲ.. ಬದುಕಿದ್ರೆ ನಿನ್ನ ಜೊತೆನೇ ನೆನಪಿರಲಿ ಚಾಂದಿನಿ”
ಅವ್ನಿಗೆ ಪ್ರೇಯಸಿಯನ್ನು ಬುಲ್ಲೆಟ್ನಲ್ಲಿ ಕೂರಿಸೋ ಆಸೆ..!? ಅದಕ್ಕಾಗಿ ಅವ್ನು ಏನ್ ಮಾಡ್ದ ಗೊತ್ತಾ..!?