ಬೆಂಗಳೂರಿನಲ್ಲಿ ಮತ್ತೆ ಗುಂಡಿನ ಸದ್ದು ಮಾಡಿದ ಪೊಲೀಸ್ ತುಪಾಕಿ.
ದರೋಡೆಕೋರರ ಬೆನ್ನತ್ತಿದ ಈಶಾನ್ಯ ವಿಭಾಗದ ಪೊಲೀಸರು ನೆನ್ನೆ ಯಲಹಂಕದಲ್ಲಿ ದರೋಡೆಕೋರ ಶಬರೀಶ್ ಅಪ್ಪಿ ಕಾಲಿಗೆ ಗುಂಡು ಬಿದ್ದಿತ್ತು ಇದೀಗ ಸಹಚರ ಇಮ್ರಾನ್ ಪಾಷಾ ಕಾಲಿಗೆ ಗುಂಡು ಹಾರಿಸಿದ್ದು ಇಂದು ಮುಂಜಾನೆ 6ಗಂಟೆ ಸುಮಾರಿಗೆ ಯಲಹಂಕ ಉಪನಗರ ಇನ್ಸ್ ಪೆಕ್ಟರ್ ಅರುಣ್ ಕುಮಾರ್ ರಿಂದ ಫೈರಿಂಗ್ ನೆಡೆದಿದೆ ಇಮ್ರಾನ್ ಎಡಗಾಲಿಗೆ ಗುಂಡು ಹಾರಿಸಿ ಬಂಧನ ಮಾಡಿದ್ದಾರೆ ಯಲಹಂಕದಲ್ಲಿ ಸರಣಿ ಬೈಕ್ ಕಳ್ಳತನ, ಸರ ಕಳ್ಳತನ,ರಾಬರಿ ಮಾಡ್ತಿದ್ದವರ ಬೆನ್ನತ್ತಿದ್ದ ಪೊಲೀಸ್ರು ಬಂಧನದ ವೇಳೆ ಯಲಹಂಕ ಉಪನಗರ ಪೊಲೀಸ್ ಪೇದೆ ಮಧುಕುಮಾರ್ ಗೆ ಗಾಯ ಆಗಿದೆ,
ಗಾಯಾಳುಗಳಿಗೆ ಯಲಹಂಕ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ವಿದ್ಯಾರಣ್ಯಪುರ ಪೊಲೀಸ್ ಠಾಣೆ ವ್ಯಾಪ್ತಿಯ ಕಳತ್ತೂರು ಫಾರ್ಮ್ ಬಳಿ ಇಂದು ಬೆಳಗ್ಗೆ ಶೂಟೌಟ್ ನೆಡೆಸಿದರು
ಶಬರೀಶ್ ಗ್ಯಾಂಗ್ ನ ನಾಲ್ಕು ಜನ ಪೊಲೀಸ್ ವಶಕ್ಕೆ ಪಡೆದರು
ಶಬರೀಶ್ ಅಪ್ಪಿ, ಇಮ್ರಾನ್, ರಂಜಿತ್ ಪೊಲೀಸರ ವಶದಲ್ಲಿ ಇದ್ದಾರೆ