ಆರು ಸಚಿವರು ಕೋರ್ಟ್ ಗೆ ಮೊರೆಹೋದ ವಿಚಾರ ಕೆಪಿಸಿಸಿ ಕಚೇರಿಯಲ್ಲಿ ಸಂಕೇತ್ ಏಣಗಿ ಸುದ್ದಿಗೋಷ್ಠಿ ನೆಡೆಸಿದರು ಸಂಕೇತ ಏಣಗಿ,ಸುಪ್ರೀಂಕೋರ್ಟ್ ಅಡ್ವೋಕೇಟ್ ಆರುಸಚಿವರು ಕೋರ್ಟ್ ಮೊರೆ ಹೋಗಿದ್ದಾರೆ ಇವರು ರಕ್ಷಣೆ ಕೊಡಿ ಅಂತ ಹೋಗಿದ್ದಾರೆ.
ಇವರು ತಮ್ಮನ್ನೇ ರಕ್ಷಣೆ ಮಾಡಿಕೊಳ್ಳೋಕೆ ಆಗ್ತಿಲ್ಲ ಇವರು ಜನರಿಗೆ ಇನ್ನೇನು ರಕ್ಷಣೆ ಕೊಡ್ತಾರೆ? ಇವರಿಗೆ ತಪ್ಪು ಮಾಡಿರುವ ಗಿಲ್ಟ್ ಕಾಡುತ್ತಿರಬಹುದು ಏನೂ ತಪ್ಪು ಮಾಡದಿದ್ದರೆ ಯಾಕೆ ಹೋಗಬೇಕಿತ್ತು ಕುಂಬಳ ಕಾಯಿ ಕಳ್ಳ ಅಂದ್ರೆ ಯಾಕೆ ಹೆಗಲು ಮುಟ್ಟಿಕೊಳ್ಳಬೇಕು ಇಲ್ಲಾ ಇವರನ್ನ ಯಾರಾದ್ರೂಬ್ಲಾಕ್ ಮೇಲ್ ಮಾಡಿದ್ರಾ? ಮಾಡ್ತಿದ್ರೆ ಯಾಕಾಗಿ ಮಾಡ್ತಿದ್ರು ಇಷ್ಟೊಂದು ಭೀತಿ ಸಚಿವರಿಗೆ ಯಾಕೆ ಸಿಡಿಬಯಲಾಗುತ್ತೆ ಅನ್ನೋ ಭಯವೇಕೆ ಆಗೊಂದು ವೇಳೆ ಇದ್ದರೆ ಠಾಣೆಯಲ್ಲಿ ದೂರು ಸಲ್ಲಿಸಬಹುದಿತ್ತು ಒಬ್ಬ ಸಚಿವ ವೈಚಾರಿಕವಾಗಿ ಶುದ್ಧವಾಗಿರಬೇಕು ಬ್ಲಾಕ್ ಮೇಲ್ ಮಾಡ್ತಿದ್ರೆ ಗಮನಕ್ಕೆ ತರಬೇಕು ಸುಮ್ಮನೆ ಭಯವಿತ್ತು ಅಂತ ಯಾಕೆಹೋಗ್ಬೇಕು ಹರಿಶ್ಚಂದ್ರರಾಗಿದ್ದರೆ ಮಿಡಿಯಾ ಯಾಕೆ ಬಿತ್ತರಿಸುತ್ತೆ ಅಸತ್ಯ ಇದ್ದರೆ ಕೋರ್ಟ್ ಕಟಕಟೆ ಹತ್ತಬಹುದು
ಸುಮ್ಮನೆಮಿಡಿಯಾ ಮೇಲೆ ಯಾಕೆ ಆರೋಪ ಮಾಡ್ತೀರ,
ನಿಮಗೆ ಹಾಗದಿದ್ದರೆ ರಾಜೀನಾಮೆ ಕೊಟ್ಟು ಹೊರಹೋಗಿ ಬ್ಲಾಕ್ ಮೇಲ್ ಮಾಡ್ತಿದ್ರೆ ಸಿಎಂ ಅವರಿಗೆ ಗಮನಕ್ಕೆ ತನ್ನಿ ಸಚಿವರಿಗೆ ಸಂಕೇತ್ ಏಣಗಿ ಆಗ್ರಹ ಮಾಡಿದ್ದಾರೆ.
ತಮ್ಮನ್ನೇ ರಕ್ಷಣೆ ಮಾಡಿಕೊಳ್ಳೋಕೆ ಆಗ್ತಿಲ್ಲ ಇವರು ಜನರಿಗೆ ಇನ್ನೇನು ರಕ್ಷಣೆ ಕೊಡ್ತಾರೆ?
Date: