ಕೊರೊನಾ ಅಟ್ಟಹಾಸಕ್ಕೆ ಬ್ರೇಕ್ ಹಾಕಲು ಕೊರೋನ ನೈಟ್ ಕರ್ಫ್ಯೂ ಅಸ್ತ್ರ ಪ್ರಯೋಗಿಸಲು ಮುಂದಾದ ಸರ್ಕಾರ ನಗರಗಳಲ್ಲಿ ಜಾರಿಯಾಗುತ್ತಾ ನೈಟ್ ಕರ್ಫ್ಯೂ ಟಫ್ ರೂಲ್ಸ್..? ಮತ್ತೆ ದಿನದಿಂದ ದಿನಕ್ಕೆ ಕೋವಿಡ್ ಪ್ರಕರಣಗಳು ಹೆಚ್ಚಳ ಹಿನ್ನಲೆ ನೆಡೆದಿದೆ ನಾಳೆ ನೈಟ್ ಕರ್ಪ್ಯೂ ಜಾರಿಗೆ ತರಲು ರಾಜ್ಯಸರ್ಕಾರ ನಿರ್ಧಾರ ಹಿನ್ನಲೆ ನೈಟ್ ಕರ್ಫ್ಯೂ ವೇಳೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸಭೆ ನೆಡೆದಿದೆ.
ಹಿರಿಯ ಪೊಲೀಸ್ ಅಧಿಕಾರಿಗಳ ನೇತೃತ್ವದಲ್ಲಿ ನಡೆಯಲಿರುವ ಸಭೆ
ಸಾರ್ವಜನಿಕರ ಅಗತ್ಯ ಮೂಲಭೂತ ಸೌಲಭ್ಯಗಳ ಪೂರೈಕೆಗೆ ತೆಗೆದುಕೊಳ್ಳಬೇಕಾದ ಕ್ರಮಗಳು ನೈಟ್ ಕರ್ಫ್ಯೂ ವೇಳೆ ಸಾರ್ವಜನಿಕರಿಗೆ ತೊಂದರೆಯಾಗದಂತೆ ವಹಿಸಿಬೇಕಾದ ಎಚ್ಚರಿಕೆ ಕ್ರಮ ಅನಗತ್ಯವಾಗಿ ರಸ್ತೆಗಳಲ್ಲಿ ತಿರುಗಾಡದಂತೆ ಬ್ಯಾರಿಕೇಡ್ ಅಳವಡಿಸುವ ಸಂಬಂದ ಚರ್ಚೆ ಸಾಧ್ಯತೆ ಇದೇ ಕೋವಿಡ್ ನಿಯಮ ಉಲ್ಲಂಘಿಸಿ ಅನಗತ್ಯವಾಗಿ ತಿರಗಾಡಿದ್ರೆ NDMA ಆಕ್ಟ್ ಅಡಿ ಕೇಸ್
ಹೀಗೆ ಕೇಸ್ ದಾಖಲಿಸಲು ಮತ್ತು ಕಾನೂನು ಸುವ್ಯವಸ್ಥೆ ಕುರಿತು ಸಭೆಯಲ್ಲಿ ಚರ್ಚೆ ನೆಡೆಸಿದ್ದಾರೆ.