ಖಾಸಗಿ ಆಸ್ಪತ್ರೆಗಳಲ್ಲಿ ಬೆಡ್ ಕೊರತೆ ವಿಚಾರವಾಗಿ ಕನ್ನಿಂಗ್ ಹ್ಯಾಂ ರಸ್ತೆಯ ಫೋರ್ಟಿಸ್ ಆಸ್ಪತ್ರೆಗೆ ಧಿಡೀರ್ ಭೇಟಿ ನೀಡಿದ ಐಜಿಪಿ ಹರಿಶೇಖರನ್‌ಬೆಡ್ ಗಳ ವ್ಯವಸ್ಥೆ ಹಾಗೂ ಆಕ್ಸಿಜನ್ ಕೊರತೆ ವಿಚಾರವಾಗಿ ಪರಿಶೀಲನೆ ನೆಡೆಸಿದರು ನೋಡೆಲ್ ಅಧಿಕಾರಿಯಾಗಿ ನೇಮಕವಾಗಿರೋ ಹರಿಶೇಖರನ್ ಅವರು ಸರ್ಕಾರದ ರೂಲ್ಸ್ ಫಾಲೋ ಮಾಡಲಾಗ್ತಿದ್ಯಾ..ಶೇಕಡ 50 % ಬೆಡ್ ವ್ಯವಸ್ಥೆ ಕೋವಿಡ್ ೧೯ ರೋಗಿಗಳಿಗೆ ನೀಡಲಾಗ್ತಿದ್ಯಾ ಎಂದು ಪರಿಶೀಲನೆ ನೆಡೆಸಿದ್ದಾರೆ
ಬಿಬಿಎಂಪಿ ಅಧಿಕಾರಿಗಳ ಜೊತೆ ಭೇಟಿ ನೀಡಿರೋ ಹರಿಶೇಖರನ್ ಬೆಡ್ ಕೊರೆತೆ ಬಗ್ಗೆ ಮಾತನಾಡಿದ್ದಾರೆ.