ಪಾಕಿಸ್ತಾನ್ ಹ್ಯಾಕರ್ಸ್‍ಗಳು ಕರ್ನಾಟಕ ರಾಜ್ಯ ಪೊಲೀಸ್ ವೆಬ್‍ಸೈಟ್ ಹ್ಯಾಕ್ ಮಾಡಿದ್ದಾರೆ! ಇವತ್ತು ಬೆಳಗ್ಗೆ ರಾಜ್ಯ ಪೊಲೀಸ್ ವೆಬ್‍ಸೈಟ್ www.ksp.gov.in ನ್ನು ಹ್ಯಾಕ್ ಮಾಡಿರುವ ಪಾಕಿ ಹ್ಯಾಕರ್ಸ್‍ಗಳು ಈ ವೆಬ್‍ಸೈಟ್ Faisal 1337 ನಿಂದ ಹ್ಯಾಕ್ ಆಗಿದೆ ಎಂದು ಹೇಳಿದ್ದಾರೆ! ಜೊತೆಗೆ ಶೇಮ್ ಆನ್ ಯುವರ್ ಸೆಕ್ಯುರಿಟಿ (ನಿಮ್ಮ ಭದ್ರತೆಗೆ ನಾಚಿಕೆ ಆಗಬೇಕು) ಎಂದು ವ್ಯಂಗ್ಯವಾಡಿದ್ದಾರೆ!
ವೆಬ್‍ಸೈಟ್‍ನ ಮಧ್ಯ ಪುಟದಲ್ಲಿ ಪಾಕಿಸ್ತಾನದ ದೊಡ್ಡದಾದ ಬಾವುಟ ಚಿತ್ರ ಹಾಕಿದ್ದಾರೆ. ಅಷ್ಟೇಅಲ್ಲದೆ ತಾವು ಪಾಕ್ ಹ್ಯಾಕರ್ಸ್‍ಗಳು ಎಂದೂ ಹೇಳಿಕೊಂಡಿದ್ದಾರೆ.
ಆದರೆ ನಮ್ಮ ಕರ್ನಾಟಕ ಪೊಲೀಸ್ ಹಾಗೂ ರಕ್ಷಣಾ ವ್ಯವಸ್ಥೆ ಮುಂದೆ ಯಾರ ಆಟವೂ ನಡೆಯೊಲ್ಲ! ನಮ್ಮ ಪೊಲೀಸ್ ಇಲಾಖೆ ವೆಬ್‍ಸೈಟ್ ಯಥಾಸ್ಥಿತಿಗೆ ಬಂದಿದೆ! ಸೈಬರ್ ಕ್ರೈಂನ ಹಿರಿಯ ಅಧಿಕಾರಿಯೊಬ್ಬರು ಹೇಳಿರುವಂತೆ ಹ್ಯಾಕರ್ಸ್‍ಗಳು ವೆಬ್‍ಸೈಟ್ ರಿಪ್ಲೇಸ್ ಮಾಡುವ ಮೊದಲು ಐಪಿ ಅಡ್ರಸ್ ಟ್ರಾಕ್ ಮಾಡಲು ಪ್ರಯತ್ನ ಪಟ್ಟಿದ್ದಾರೆ! ಈಗ ಎಲ್ಲವೂ ಸರಿಯಾಗಿದ್ದು ಇಲಾಖೆ ವೆಬ್‍ಸೈಟ್ ಎಂದಿನಂತೆ ಕಾರ್ಯನಿರತವಾಗಿದೆ
POPULAR STORIES :
ಪೆಟ್ರೋಲ್ ಬಂಕ್‍ನಲ್ಲಿ ಯಾವೆಲ್ಲಾ ಸೇವೆ, ಸೌಲಭ್ಯ ಉಚಿತವಾಗಿರಬೇಕು ಗೊತ್ತಾ?
ರಾಜೀನಾಮೆ ನಂತರ ಮೊದಲಬಾರಿಗೆ ಮೀಡಿಯಾ ಮುಂದೆ ಅನುಪಮಾ ಏನ್ ಹೇಳಿದ್ರು ಗೊತ್ತಾ?!
ಹೇರ್ ಟ್ರಾನ್ಸ್‍ಪ್ಲಾಂಟ್ ಮಾಡಿಸ್ಕೋತೀರಾ..!? ಸಾವು ಗ್ಯಾರಂಟಿ..!! ಹುಷಾರ್..!!?
ದೆಹಲಿಗೆ ಬಾಂಬಿಡ್ತಾನಂತೆ ದಾವೂದ್..! ನರರಾಕ್ಷಸನನ್ನು ಹಿಡಿಯೋ ತಾಕತ್ತಿಲ್ಲವೇ..!?
`ಭಾರತದಿಂದ ಮುಸ್ಲೀಮರನ್ನು ಓಡಿಸಬೇಕು..!?’ ಸಾದ್ವಿ ಪ್ರಾಚಿಯಿಂದ ಮತ್ತೊಂದು ವಿವಾದಾತ್ಮಕ ಹೇಳಿಕೆ #Video