ಪೊಲೀಸ್ ಇಲಾಖೆಯಲ್ಲಿ ಉದ್ಯೋಗವಕಾಶ
ರಾಜ್ಯ ಪೊಲೀಸ್ ಇಲಾಖೆಯಲ್ಲಿ ನಿಮಗಾಗಿ ಉದ್ಯೋಗ ಕಾದಿದೆ. ನಾಗರಿಕ ಪೊಲೀಸ್ ಕಾನ್ಸ್‌ಟೇಬಲ್ ನೇರ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಜುಲೈ 12 ಅರ್ಜಿ ಸಲ್ಲಿಕೆಗೆ ಕೊನೇ ದಿನ.
ಹೇಗಿರುತ್ತೆ ನೇಮಕಾತಿ ಪ್ರಕ್ರಿಯೆ : ಪ್ರವೇಶ ಪರೀಕ್ಷೆ (ಸಿಇಟಿ) , ದೇಹಸಹಿಷ್ಣುತಾ ಪರೀಕ್ಷೆ (ಇಟಿ-ಪಿಎಸ್ ಟಿ ) , ವೈದ್ಯಕೀಯ ಪರೀಕ್ಷೆ (ಮೆಡಿಕಲ್ ಟೆಸ್ಟ್) ಇರುತ್ತದೆ
ದ್ವಿತೀಯ ಪಿಯುಸಿ ಉತ್ತೀರ್ಣರಾದರು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. 168 cm ಎತ್ತರವಿರಬೇಕು.
ವೇತನ ಶ್ರೇಣಿ: .23500-47650 ರೂ
ಅಂದರೆ ಸುಮಾರು ರೂ.34000.00 ವೇತನ
ಹುದ್ದೆಗಳು : ರಾಜ್ಯಾದ್ಯಂತ 4000
ಮಂಗಳೂರು ನಗರ-140 ಹುದ್ದೆಗಳು.
ದಕ ಜಿಲ್ಲೆ-68 ಹುದ್ದೆಗಳು.
ಉಡುಪಿ ಜಿಲ್ಲೆ-81 ಹುದ್ದೆಗಳು.
ವಯೋಮಿತಿ: ಕನಿಷ್ಟ 19ವರ್ಷ
ಗರಿಷ್ಟ -ಸಾಮಾನ್ಯ ವರ್ಗ 25ವರ್ಷ
SC /ST/ OBC -27ವರ್ಷ
ಸಮೀಪದ ಅಂಚೆ ಕಚೇರಿಯಲ್ಲಿ ಅರ್ಜಿ ಶುಲ್ಕ ಪಾವತಿಸಬಹುದು.
GM/OBC -400ರೂ ಅರ್ಜಿ ಶುಲ್ಕ
SC/ST /C1-200ರೂ ಅರ್ಜಿ ಶುಲ್ಕವಿರುತ್ತದೆ.
ಬೇಕಾಗುವ ದಾಖಲೆ
*SSLC ಮಾರ್ಕ್ ಕಾರ್ಡ್_
*ಪಿಯುಸಿ ಮಾರ್ಕ್ ಕಾರ್ಡ್_
*ಆಧಾರ್ ಕಾರ್ಡ್_
*ಜಾತಿ ಮತ್ತು ಆದಾಯ ಪ್ರಮಾಣ ಪತ್ರ_
*ಕನ್ನಡ ಮಾಧ್ಯಮ
*ಗ್ರಾಮೀಣ ವಿಧ್ಯಾಭ್ಯಾಸ ಪ್ರಮಾಣ ಪತ್ರ
ಪಾಸ್ಪೋರ್ಟ್ ಸೈಜ್ ಪೋಟೋ
https://recruitment.ksp.gov.in/online-recruitment-application