ಲಾರಾ ಮತ್ತು ಹೋವಾರ್ಡ್ ರದ್ದು ಸುಮಾರು 73 ವರ್ಷದ ಅನುಬಂಧ. ಅವರು ಎಂದಿಗೂ ಒಬ್ಬರಿಗೊಬ್ಬರು ಬಿಟ್ಟಿರುತ್ತಿರಲಿಲ್ಲ. ತಮ್ಮ ಪ್ರೀತಿಯ ಧ್ಯೋತಕವೆಂಬಂತೆ `ಯು ವಿಲ್ ನೆವರ್ ನೋ’ ಎಂಬ ಥೀಮ್ ಸಾಂಗ್ ಒಂದನ್ನು ಅವರೇ ಹುಟ್ಟು ಹಾಕಿಕೊಂಡಿದ್ದರು. ಆದರೆ ಹೋವಾರ್ಡ್ ನನ್ನು ಬಿಟ್ಟು ಹೊರಡಲು 93 ವರ್ಷದ ಲಾರಾ ಸಿದ್ಧಳಿದ್ದಾಳೆ. ಅರ್ಥಾತ್ ಸಾವಿನ ಕೊನೆಯ ಕ್ಷಣಗಳನ್ನು ಎಣಿಸುತ್ತಿದ್ದಾಳೆ. ಆದರೆ ಹೋವಾರ್ಡ್ ಮಾತ್ರ ಲಾರಾ ಎಷ್ಟು ದಿನ ಬದುಕುತ್ತಾಳೋ ಅಷ್ಟು ದಿನ ಆಕೆಯನ್ನು ಚೆನ್ನಾಗಿಡಬೇಕು ಎಂದು ಬಯಸುತ್ತಿದ್ದಾನೆ. ಅದಕ್ಕಾಗಿ ಆತ ಮಾಡಿದ ಐಡಿಯಾ ಎಂಥಾದ್ದು ಗೊತ್ತಾ..? ಅದನ್ನು ನೀವೇ ನೋಡಿ..
Video :