ಹರ್ಭಜನ್ ಸಿಂಗ್ ತನ್ನ ಬೌಲಿಂಗ್ ಚಾತುರ್ಯಕ್ಕೆ ಹೆಸರುವಾಸಿಯಾದವರು ಇದು ಎಲ್ಲಾರಿಗೂ ತಿಳಿದಿರೋ ವಿಷಯ ಆದ್ರೆ ;ಆದ್ರೆ ಅವ್ರಲ್ಲಿರೋ ಇನ್ನೂ ಒಂದು ಕಲೆಯ ಬಗ್ಗೆ ಯಾರೂ ತಿಳಿದಿರಲಾರರು.ನಾವೇ ಅದ್ರ ಬಗ್ಗೆ ನಿಮಗೆ ಹೇಳ್ತೀವಿ ಬಿಡಿ.ಭಜ್ಜಿ ಒಬ್ಬ ಉತ್ತಮ ರೆಸ್ಟ್ಲಿಂಗ್(wrestling) ಪಟು.ದಿ ಗ್ರೇಟ್ ರೆಸ್ಟ್ಲೆರ್ ಖಲಿಯ ವಿದ್ಯಾರ್ಥಿಯ ಜೊತೆ ಸೇರಿ ಭಜ್ಜಿ ರೆಸ್ಟ್ಲಿಂಗ್ ಮಾಡಿದ್ರು. ಆಶ್ಚರ್ಯವಾಯ್ತೇ?
ಈ ವೀಡಿಯೋ ನೋಡಿ ನಿಮ್ಮ ಕುತೂಹಲಕ್ಕೊಂದು ವಿರಾಮ ಕೊಡಿ.
https://www.youtube.com/watch?v=SUzcZPE7o0U
ಇದು ನಡೆದಿದ್ದು ಇಲ್ಲಿ…
ಹರ್ಭಜನ್ ಜಾಲಂಧರ್ ನ ಕಂಗ್ನಿವಾಲ್ ಹಳ್ಳಿಯಲ್ಲಿರೋ CWI (Great khalis wrestling academy)ಗೆ ಒಂದು ಪಂದ್ಯ ನೋಡೋ ಸಲುವಾಗಿ ಹೋಗಿದ್ರು, ಅಲ್ಲಿ ಖಲಿಯೂ ಹಾಜರಿದ್ದ. ಪಂದ್ಯ ಮುಗಿಯುತ್ತಿದ್ದಂತೆ ಖಾಲಿ ಭಜ್ಜಿನ ಪಂದ್ಯದ ರಿಂಗ್ ನೊಳಗೆ ಕರ್ಕೊಂಡೇ ಹೊರಟ. ಅಲ್ಲಿ ಖಾಲಿಯ ವಿದ್ಯಾರ್ಥಿಯೋರ್ವ ಭಜ್ಜಿಗೆ ರೆಸ್ಲ್ ಮಾಡಲು ಛಾಲೆಂಜ್ ಮಾಡಿದ. ನಮ್ಮ ಭಜ್ಜಿ ಎಷ್ಟಾದ್ರೂ ಪಂಜಾಬ್ ನ ಹೆಮ್ಮೆಯ ಪುತ್ರ ತಾನೇ? ಹೇಗೆ ಸುಮ್ನಿರೋಕ್ ಸಾಧ್ಯ? ಎಂದಿನ ಗಾಂಭೀರ್ಯದಿಂದ ರಿಂಗೊಳಗೆ ತೆರಳಿದ್ದೇ ಖಾಲಿಯ ವಿದ್ಯಾರ್ಥಿಯ ಕೆನ್ನೆಗೆ ಛಟೀರೆಂದು ಏಟು ಕೊಟ್ಟ, ಕಡೆಗೂ ಅವನನ್ನು ಸೋಲಿಸಿಯೇ ಬಿಟ್ಟ. ಭಜ್ಜಿಯ ಈ ಪ್ರತಿಭೆಯಿಂದ ಪ್ರಭಾವಿತನಾದ ಖಾಲಿಯು ಭಜ್ಜಿಗೆ ಒಂದು ಆಂಜನೇಯನ ಗಧೆಯನ್ನು ಪ್ರೆಸೆಂಟ್ ಮಾಡಬೇಕೇ…
ಖಲಿಯಿರುವಾಗ ನನಗೇನು ಭಯ ಅನ್ನುತ್ತಾರೆ ಭಜ್ಜಿ. ಅಕ್ಯಾಡಮಿಯಲ್ಲಿ ತರಭೇತಿ ಕೊಡೋ ವಿಧಾನಕ್ಕೆ ಭಜ್ಜಿ ಮೆಚ್ಚುಗೆ ವ್ಯಕ್ತಪಡಿಸಿದರು.
ಇಷ್ಟೆಲ್ಲಾ ನೋಡಿದ್ಮೇಲೆ ಭಜ್ಜಿಯ ಚಾತುರ್ಯಕ್ಕೆ ಮಾರು ಹೋಗದವರುಂಟೇ?? ಅದ್ರೂ ಸ್ನೇಹಿತರೆ!”ದಾಲ್ ಮೆ ಕುಛ್ ತೋ ಕಾಲಾ ಹೆ” ಅನ್ನೋ ತರ ಕೇವಲ ಪಬ್ಲಿಸಿಟಿಗಾಗಿ ಮಾಡಿರೊ ಒಂದು ಸಣ್ಣ ನಾಟಕ ಇದ್ಯಾಕಾಗಿರ್ಬಾರ್ದು ಅನ್ನೋ ಗುಮಾನಿ. ಇದಕ್ಕೆ ನೀವೇನಂತೀರಾ????
- ಸ್ವರ್ಣಲತ ಭಟ್
POPULAR STORIES :
ವೆಂಕಟ್ ಗೆ ಮತ್ತೆ ಹುಚ್ಚು ಹಿಡೀತಾ? ಹುಚ್ಚ ವೆಂಕಟ್ ರಮ್ಯಾಗೆ ಎನಂದ್ರು ಗೊತ್ತಾ..?
ಆಟೋ ಚಾಲಕರ ಸಾರಥ್ಯದಲ್ಲಿ …..Shankar Nag
ರೈಲು ನಿಲ್ದಾಣದಲ್ಲಿ ಪುಕ್ಕಟೆ ವೈ-ಫೈನಲ್ಲಿ ಭಾರತೀಯರು ಏನ್ ಹುಡುಕುತ್ತಾರೆ? ಗೂಗಲ್ ಬಯಲು ಮಾಡಿದ ರಹಸ್ಯ!
ಪ್ರೀತಿಸಿದ ಹುಡುಗನ ಎದೆಗೊರಗಿ ಪ್ರಾಣ ಬಿಡುವ ಮೊದಲು..!? ಅವಳು ಯಾರು? ಯಾಕಾಗಿ ಅವನನ್ನು ದೂರವಿಟ್ಟಳು..!?
ಅರೆರೆ!ಇದೇನಿದು! ವಾಟ್ಸ್ ಆ್ಯಪ್‍ಗೆ ಇತಿಶ್ರೀ ಹಾಡೋ ಕಾಲ ಬಂತೇ????
ಶುರುವಾಯ್ತು ಮತ್ತೆ ಕನ್ನಡಿಗರ ಪರ್ವ..! ಭಾರತ ಕ್ರಿಕೆಟ್‍ನಲ್ಲಿ ಮತ್ತೆ ಹಳೆ ಹುಲಿಗಳು ಘರ್ಜಿಸುತ್ತಿವೆ..!
ಭಾರತೀಯ ಕ್ರಿಕೆಟ್ ದಿಗ್ಗಜರ ಎಜುಕೇಷನಲ್ ಕ್ವಾಲಿಫಿಕೇಷನ್‍ನ ಡೀಟೇಲ್ಸ್..!
ಮನೆ ಖರೀದಿಗೆ ಲೋನ್ ಬೇಕೇ????ಎಚ್ಚರ!!!!
ಅಪಘಾತ ಆಗಿದ್ದು 2009ರಲ್ಲಿ, 50,18,979 ರೂಪಾಯಿ ಸಿಕ್ಕಿದ್ದು 2016ರಲ್ಲಿ!