ನ್ಯೂಜಿಲೆಂಡ್‌ ವಿರುದ್ಧ ಬಾಂಗ್ಲಾದೇಶಕ್ಕೆ ಜಯ

Date:

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ನ್ಯೂಜಿಲೆಂಡ್, ಫಿನ್ ಅಲೆನ್ 12, ರಾಚಿನ್ ರವೀಂದ್ರ 0, ವಿಲ್ ಯಂಗ್ 46, ಟಾಮ್ ಲಾಥಮ್ 21, ಕಾಲಿನ್ ಡಿ ಗ್ರಾಂಡ್‌ಹೋಮ್ 0, ಹೆನ್ರಿ ನಿಕೋಲ್ಸ್ 1, ಟಾಮ್ ಬ್ಲಂಡೆಲ್ 4, ಕೋಲ್ ಮೆಕಾಂಚಿ 0, ಅಜಾಜ್ ಪಟೇಲ್ 4, ಬ್ಲೇರ್ ಟಿಕ್ನರ್ 2 ರನ್‌ನೊಂದಿಗೆ 19.3 ಓವರ್‌ಗೆ ಎಲ್ಲಾ ವಿಕೆಟ್ ಕಳೆದು 93 ರನ್ ಗಳಿಸಿತು.

ಗುರಿ ಬೆನ್ನಟ್ಟಿದ ಬಾಂಗ್ಲಾದೇಶ, ಮೊಹಮ್ಮದ್ ನೈಮ್ 29, ಲಿಟನ್ ದಾಸ್ 6, ಶಕೀಬ್ ಅಲ್ ಹಸನ್ 8, ಮುಶ್ಫಿಕರ್ ರಹೀಮ್ 0, ಮಹ್ಮದುಲ್ಲಾ 43, ಅಫೀಫ್ ಹೊಸೇನ್ 6 ರನ್‌ನೊಂದಿಗೆ 19.1 ಓವರ್‌ಗೆ 4 ವಿಕೆಟ್ ಕಳೆದು 96 ರನ್ ಬಾರಿಸಿ ಗೆಲುವನ್ನಾಚರಿಸಿತು.
ನ್ಯೂಜಿಲೆಂಡ್ ಇನ್ನಿಂಗ್ಸ್‌ನಲ್ಲಿ ನಸುಮ್ ಅಹ್ಮದ್ 10 ರನ್‌ಗೆ 4 ವಿಕೆಟ್, ಮೆಹಿದಿ ಹಸನ್ 1, ಮುಸ್ತಫಿಝುರ್ ರಹ್ಮನ್ 12 ರನ್‌ಗೆ 4, ಮೊಹಮ್ಮದ್ ಸೈಫುದ್ದೀನ್ 1 ವಿಕೆಟ್ ಪಡೆದರೆ, ಬಾಂಗ್ಲದೇಶ ಇನ್ನಿಂಗ್ಸ್‌ನಲ್ಲಿ ನ್ಯೂಜಿಲೆಂಡ್‌ನ ಅಜಾಝ್ ಪಟೇಲ್ 2, ಕೋಲ್ ಮೆಕಾಂಚಿ 1 ವಿಕೆಟ್ ಪಡೆದರು. ನಸುಮ್ ಅಹ್ಮದ್ ಪಂದ್ಯಶ್ರೇಷ್ಠರೆನಿಸಿದರು.

ಬಾಂಗ್ಲಾದೇಶ ತಂಡ: ಮೊಹಮ್ಮದ್ ನಯೀಮ್, ಲಿಟನ್ ದಾಸ್, ಶಕೀಬ್ ಅಲ್ ಹಸನ್, ಮುಶ್ಫಿಕರ್ ರಹೀಮ್, ಮಹ್ಮದುಲ್ಲಾ (ಸಿ), ಅಫೀಫ್ ಹೊಸೈನ್, ನೂರುಲ್ ಹಸನ್ (wk), ಮಹೇದಿ ಹಸನ್, ಮೊಹಮ್ಮದ್ ಸೈಫುದ್ದೀನ್, ಮುಸ್ತಫಿಜುರ್ ರಹಮಾನ್, ನಸುಮ್ ಅಹ್ಮದ್.
ಬೆಂಚ್: ರುಬೆಲ್ ಹುಸೇನ್, ಸೌಮ್ಯ ಸರ್ಕಾರ್, ತೈಜುಲ್ ಇಸ್ಲಾಂ ಎಂ. ಅಹ್ಮದ್, ಅಮೀನುಲ್ ಇಸ್ಲಾಂ, ಶೊರಿಫುಲ್ ಇಸ್ಲಾಂ, ಶಮೀಮ್ ಹೊಸೇನ್.
ನ್ಯೂಜಿಲೆಂಡ್ ತಂಡ: ಫಿನ್ ಅಲೆನ್, ರಾಚಿನ್ ರವೀಂದ್ರ, ವಿಲ್ ಯಂಗ್, ಟಾಮ್ ಲಾಥಮ್ (c & wk), ಕಾಲಿನ್ ಡಿ ಗ್ರಾಂಡ್‌ಹೋಮ್, ಹೆನ್ರಿ ನಿಕೊಲ್ಸ್, ಟಾಮ್ ಬ್ಲಂಡೆಲ್, ಕೋಲ್ ಮೆಕಾಂಚಿ, ಅಜಾಜ್ ಪಟೇಲ್, ಬ್ಲೇರ್ ಟಿಕ್ನರ್, ಹಮೀಶ್ ಬೆನೆಟ್.
ಬೆಂಚ್: ಸ್ಕಾಟ್ ಕುಗೆಲಿಜ್ನ್, ಜಾಕೋಬ್ ಡಫಿ, ಡೌಗ್ ಬ್ರೇಸ್‌ವೆಲ್, ಮ್ಯಾಟ್ ಹೆನ್ರಿ, ಬೆನ್ ಸಿಯರ್ಸ್.

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...