ರಾಹುಲ್ ಅಬ್ಬರ, ಭಾರತಕ್ಕೆ ಭರ್ಜರಿ ಜಯ

Date:

ಇಂದು ದುಬೈ ಇಂಟರ್​​ನ್ಯಾಷನಲ್​​ ಸ್ಟೇಡಿಯಂನಲ್ಲಿ ನಡೆದ ಐಸಿಸಿ ಟಿ20 ವಿಶ್ವಕಪ್​​​​ ಪಂದ್ಯದಲ್ಲಿ ಭಾರತ ತಂಡವೂ ಸ್ಕಾಟ್ಲೆಂಡ್ ವಿರುದ್ಧ ಭರ್ಜರಿ ಜಯ ಸಾಧಿಸಿದೆ. 2 ವಿಕೆಟ್​​ ನಷ್ಟಕ್ಕೆ ಕೇವಲ 6.3 ಓವರ್​​ನಲ್ಲಿ ಸ್ಕಾಟ್ಲೆಂಡ್ ನೀಡಿದ ಟಾರ್ಗೆಟ್​​​ 89 ರನ್​​​​ ಗಳಿಸಿ ಗೆಲುವಿನ ನಗೆ ಬೀರಿದೆ. ಈ ಮೂಲಕ ತನ್ನ ಸೆಮಿ ಫೈನಲ್​​ ಆಸೆ ಜೀವಂತವಾಗಿರಿಸಿದೆ.

ಟಾಸ್​​ ಸೋತು ಮೊದಲು ಬ್ಯಾಟಿಂಗ್​​ ಮಾಡಿದ ಸ್ಕಾಟ್ಲೆಂಡ್ 17.4 ಓವರ್​​ನಲ್ಲಿ 85 ರನ್​​ಗೆ ಆಲೌಟ್​​ ಆಗಿತ್ತು. ಸ್ಕಾಟ್ಲೆಂಡ್ ಪರ ಜಾರ್ಜ್ ಮಾಂಜಿ 24, ಕ್ಯಾಲಮ್ ಮೆಕ್ಲಿಯೋಡ್ 16, ಮೈಕೆಲ್ ಲೀಸ್ಕ್ 21 ರನ್​​ ಗಳಿಸಿದ್ದಾರೆ. ಇವರ ನೆರವಿನಿಂದ ಸ್ಕಾಟ್ಲೆಂಡ್ ಕೇವಲ 85 ರನ್​​ ಗಳಿಸಿದೆ. ಈ ಮೂಲಕ ಭಾರತಕ್ಕೆ ಸ್ಕಾಟ್ಲೆಂಡ್ 86 ರನ್​​ ಟಾರ್ಗೆಟ್​ ನೀಡಿತ್ತು. ಈಗ ಭಾರತ ಕೇವಲ 7 ಓವರ್​​ನಲ್ಲಿ ಮ್ಯಾಚ್​​ ಮುಗಿಸಿದೆ.

ಟೀಂ ಇಂಡಿಯಾ ಪರ ರೋಹಿತ್​ ಶರ್ಮಾ 30, ಕೆ.ಎಲ್​​ ರಾಹುಲ್​​ 50 ರನ್​​ ಗಳಿಸಿದರು.

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...