ಪುಷ್ಪ ಸಿನಿಮಾ ತಾರೆಯರ ಸಂಭಾವನೆ ಎಷ್ಟು ಗೊತ್ತಾ?

Date:

ಐಕಾನ್ ಸ್ಟಾರ್ ಅಲ್ಲು ಅರ್ಜುನ್ , ರಶ್ಮಿಕಾ ಮಂದಣ್ಣ , ಡಾಲಿ ಧನಂಜಯ್ ಅಭಿನಯದ ಪುಷ್ಪ ಸಿನಿಮಾ 3ನೇ ವಾರವೂ ದೇಶದ್ಯಂತ , ಭರ್ಜರಿ ಪ್ರದರ್ಶನ ಕಾಣ್ತಿದ್ದು , ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸಿದೆ..

ಈ ಸಿನಿಮಾ ಒಳ್ಳೆ ರೆಸ್ಪಾನ್ಸ್ ಪಡೆದುಕೊಳ್ತಿದೆ.. ಅದ್ರಲ್ಲೂ ಮೊದಲ ಬಾರಿಗೆ ಸಮಂತಾ ಈ ಸಿನಿಮಾದಲ್ಲಿ ಐಟಂ ಸಾಂಗ್ ಗೆ ಹೆಜ್ಜೆ ಹಾಕಿದ್ದು , ಪ್ರೇಪ್ಷರನ್ನ ಬೆರಗಾಗಿಸಿದ್ದಾರೆ.. ವರ್ಲ್ಡ್ ವೈಡ್ ಸಿನಿಮಾದ ಗಳಿಕೆ 250 ಕೋಟಿಯತ್ತ ಸಾಗ್ತಿದೆ.

ಅಂದ್ಹಾಗೆ ಇಷ್ಟು ಬಿಗ್ ಬಜೆಟ್ ಸಿನಿಮಾದಲ್ಲಿ ನಟಿಸಿರುವ ನಟರ ಸಂಭಾವನೆ ಎಷ್ಟಿರಬಹುದು ಅನ್ನೋ ಕ್ಯೂರಿಯಾಸಿಟಿ ಸಹಜವಾಗಿಯೇ ಪ್ರೇಕ್ಷಕರನ್ನ ಕಾಡ್ತಿರುತ್ತೆ.. ಸುಮಾರು 250 ಕೋಟಿ ಬಜೆಟ್ ನ ಈ ಸಿನಿಮಾದಲ್ಲಿ ‘ಪುಷ್ಪರಾಜ್’ ಪಾತ್ರದಲ್ಲಿ ನಟಿಸೋದಕ್ಕೆ ಅಲ್ಲು ಅರ್ಜುನ್ ಅಂದಾಜು 20 ಕೋಟಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ..

ಇನ್ನೂ ರಶ್ಮಿಕಾ ಮಂದಣ್ಣ ಸಂಭಾವನೆ ಕೇಳಿದ್ರೆ ತಲೆತಿರುಗುತ್ತೆ , ಮೂಲಗಳ ಪ್ರಕಾರ ರಶ್ಮಿಕಾ ಸುಮಾರು 7 ಕೋಟಿ ರೂ. ಸಂಭಾವನೆ ಪಡೆದುಕೊಂಡಿದ್ದಾರಂತೆ.. ಆದ್ರೆ ಇದೂ ಎರೆಡೂ ಚಾಪ್ಟರ್ ಗಳಿಗೂ ಸೇರಿ ಎನ್ನಲಾಗಿದೆ.. ಇತ್ತ ಸಮಂತಾ ಕೇವಲ ಒಂದು ಹಾಡಿಗೆ ಹೆಜ್ಜೆ ಹಾಕಲು ಬರೋಬ್ಬರಿ 1.5 ಕೋಟಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ.. ಇನ್ನೂ ಸಿನಿಮಾದ ಹಾರ್ಟ್ ಬೀಟ್ ಡೈರೆಕ್ಟರ್ ಸುಕುಮಾರ್ ಅವರಿಗೆ ಬರೋಬ್ಬರಿ 25 ಕೋಟಿ ರೂಪಾಯಿ ಸಂಭಾವನೆ ಸಿಕ್ಕಿದೆ ಎನ್ನಲಾಗಿದೆ..

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...