1999 ರಲ್ಲಿ ದೇಶದೊಳಗೆ ನುಸುಳಲು ಪ್ರಯತ್ನಿಸಿದ ಎದುರಾಳಿಗಳನ್ನು ಹೊರ ಹಟ್ಟಲು ವೀರಾವೇಶವಾಗಿ ಹೋರಾಡಿದ ನಮ್ಮ ಧೀರ ಸೈನಿಕರಿಗೆ ಪ್ರಧಾನಿ ಮೋದಿ ನಮನ ಸಲ್ಲಿಸಿದ್ದು, ಭಾರತದ ರಕ್ಷಣೆಗೆರ ಜೀವದ ಅಂಗನ್ನೂ ತೊರೆದು ಹೋರಾಡಿದ ಧೀರ ಯೋಧರಿಗೆ ತಲೆಬಾಗಿ ನಿಲ್ಲುತ್ತೇನೆ ಎಂದು ಪ್ರಧಾನಿ ಟ್ವೀಟ್ ಮಾಡಿದ್ದಾರೆ.
ಈ ಕುರಿತು ಟ್ವಿಟರ್ ಮೂಲಕ ಸಂದೇಶ ಕಳುಹಿದ್ದ ಮೋದಿ, ಸೈನಿಕರ ಸೇವೆಯನ್ನು ಕೊಂಡಾಡಿದ್ದಾರೆ. 1999ರ ಕಾರ್ಗಿಲ್ ಸಮರದಲ್ಲಿ ನಮ್ಮ ಯೋಧರ ವೀರತ್ವ ಹಾಗೂ ತ್ಯಾಗ ಕೊಡುಗೆಯನ್ನು ಇಡೀ ದೇಶದ ಜನತೆ ಎಂದೂ ಮರೆಯುವುದಿಲ್ಲ, ಯೋಧರ ದೇಶ ಭಕ್ತಿ ಹಾಗೂ ದೇಶ ಸೇವೆ ನಮಗೆಲ್ಲಾ ಸ್ಪೂರ್ತಿಯಾಗಲಿ ಎಂದು ಹೇಳದ್ದಾರೆ.
ಇದೇ ವೇಳೆ ಆ ಸಮಯದಲ್ಲಿ ಆಡಳಿತ ನಡೆಸುತ್ತಿದ್ದ ಅಟಲ್ ಬಿಹಾರಿ ವಾಜಪೇಯಿ ಅವರ ಎನ್‍ಡಿಎ ಸರ್ಕಾರದ ಸಧೃಡ ನಾಯಕತ್ವವನ್ನು ಇಲ್ಲಿ ಸ್ಮರಿಸಿದ್ದಾರೆ.
POPULAR STORIES :
ಗಂಡ ಹೆಂಡತಿ ಜಗಳಕ್ಕೆ ಹುಲಿಗೆ ಆಹಾರವಾದ ತಾಯಿ..!
ಕೃಷ್ಟ ಮೃಗ ಬೇಟೆ ಪ್ರಕರಣದಿಂದ ನಟ ಸಲ್ಮಾನ್ ನಿರಾಳ…!
ಮೇಷ್ಟ್ರೇ ನಮ್‍ಬಿಟ್ ಹೋಗ್ಬೇಡೀ…….Video
ಯೂಟ್ಯೂಬ್, ಫೇಸ್‍ಬುಕ್‍ನ್ನೇ ಹಿಂದಿಕ್ಕಿದ ಪೋಕಿಮನ್‍ಗೋ ಗೇಮ್..!!
ಬೋರ್‍ವೆಲ್ ಒಳಗೆ ಬಿದ್ದ ಬಾಲಕನ ಸಮೀಪದಲ್ಲೇ ಇದೆ ಹಾವು…!