ಮಕ್ಕಳಿಗೆ ಜ್ವರ ಬಂದಾಗ ಈ ಮನೆಮದ್ದು ಕ್ವಿಕ್ ಆಗಿ ವರ್ಕ್ ಆಗುತ್ತೆ .

Date:

ಮಕ್ಕಳಿಗೆ ಸ್ವಲ್ಪ ವಾತಾವರಣ ಬದಲಾದರೆ ಸಾಕು ಜ್ವರ ಶೀತ ಆಗುತ್ತದೆ . ಒಮ್ಮೊಮ್ಮೆ ಕಾರಣಗಳೇ ಇಲ್ಲದೆ ಜ್ವರ ಬರುವುದು ಇದೆ . ರಾತ್ರಿ ಸಮಯ ಅಥವಾ ಅತೀ ಜ್ವರ ಬಂದಾಗ ತತ್ ಕ್ಷಣಕ್ಕೆ ಏನು ಮಾಡಬೇಕು ಅನ್ನೊದೆ ಗೊತ್ತಾಗಲ್ಲಾ .

ಮಗುವಿಗೆ ಬಾಧಿಸುವ ಜ್ವರಕ್ಕೆ ತಕ್ಷಣ ಏನು‌ಮಾಡಬೇಕು ?

ಮನೆಯೆ ಮಂತ್ರಾಲಯ ಅನ್ನೊದು ಸುಮ್ಮನೆ ಅಲ್ಲ . ಮನೆಯಲ್ಲಿ ಔಷಧಿ ಸಸ್ಯಗಳನ್ನ ಬೆಳಸುವುದರಿಂದ ಸಾಕಷ್ಟು ಪ್ರಯೋಜನಗಳಿವೆ . ನೀವು ದೊಡ್ಡ ಪತ್ರೆಯನ್ನ ಅಡುಗೆಗೆ ಬಳಸುತ್ತೀರಿ . ಕೆಮ್ಮು , ಕಫ ಆದಾಗಲೂ ಬಳಸುತ್ತೀರಿ . ಆದರೇ , ಮಕ್ಕಳಿಗೆ ಜ್ವರ ಬಂದಾಗ ಒಮ್ಮೆ ಬಳಸಿ ನೋಡಿ.

ಅದು ಹೇಗೆ ?

ದೊಡ್ಡ ಪತ್ರೆಯನ್ನ ಬಾಡಿಸಿ ಮಗುವಿನ ನೆತ್ತಿಯ ಮೇಲೆ ಇಡಬೇಕು . ಇದರಿಂದ ಮಗುವಿಗೆ ಜ್ವರ ಕಡಿಮೆ ಆಗುತ್ತೆ . ವೈದ್ಯರನ್ನು ಭೇಟಿ ಆಗುಲು ಸಾಧ್ಯವಾಗುತ್ತಿಲ್ಲ . ಅಥವಾ , ಬೆಳಗಿನ ವರೆಗೆ ಕಾಯಬೇಕಲ್ಲಪ್ಪಾ ಅಂತಾ ಯೋಚನೆ ಮಾಡುವವರು ಒಮ್ಮೆ ಇದನ್ನ ಟ್ರೈ ಮಾಡಿ‌ ನೋಡಿ .

Share post:

Subscribe

spot_imgspot_img

Popular

More like this
Related

ಮುಸ್ಲಿಮರ ಪರವಾದ ಮೃದುವಾದ ಧೋರಣೆ ಸರ್ಕಾರಕ್ಕೆ ಒಳ್ಳೆಯದಲ್ಲ: ಆರ್.ಅಶೋಕ್

ಮುಸ್ಲಿಮರ ಪರವಾದ ಮೃದುವಾದ ಧೋರಣೆ ಸರ್ಕಾರಕ್ಕೆ ಒಳ್ಳೆಯದಲ್ಲ: ಆರ್.ಅಶೋಕ್ ಬೆಂಗಳೂರು: ಮುಸ್ಲಿಮರ ಪರವಾದ...

ಕುರುಬ ಸಮಾಜದ ಮಕ್ಕಳಿಗೆ ಶಿಕ್ಷಣ, ಹಾಸ್ಟೆಲ್ ಬೇಕು ಎನ್ನುವುದು ನನ್ನ ಸ್ಪಷ್ಟ ಉದ್ದೇಶವಾಗಿತ್ತು: ಸಿಎಂ ಸಿದ್ದರಾಮಯ್ಯ

ಕುರುಬ ಸಮಾಜದ ಮಕ್ಕಳಿಗೆ ಶಿಕ್ಷಣ, ಹಾಸ್ಟೆಲ್ ಬೇಕು ಎನ್ನುವುದು ನನ್ನ ಸ್ಪಷ್ಟ...

ನಟ ಉಪೇಂದ್ರ ದಂಪತಿ ಫೋನ್ ಹ್ಯಾಕ್ ಮಾಡಿದ್ದ ಆರೋಪಿ ಬಂಧನ!

ನಟ ಉಪೇಂದ್ರ ದಂಪತಿ ಫೋನ್ ಹ್ಯಾಕ್ ಮಾಡಿದ್ದ ಆರೋಪಿ ಬಂಧನ! ಬೆಂಗಳೂರು: ರಿಯಲ್...

ರಾಜ್ಯದ ಹಲವು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ; ಹವಾಮಾನ ಇಲಾಖೆ

ರಾಜ್ಯದ ಹಲವು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ; ಹವಾಮಾನ ಇಲಾಖೆ ಬೆಂಗಳೂರು: ರಾಜ್ಯದ...