ಕೋಲಾರದಿಂದ ಮಾಜಿ ಸಿಎಂ ಸಿದ್ದರಾಮಯ್ಯ ಸ್ಪರ್ಧೆ ಬಹುತೇಕ ಫಿಕ್ಸ್ ಆಗಿದೆ . ಕೋಲಾರದಲ್ಲಿ ಸುಳಿವು ನೀಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ
ಕೋಲಾರದಿಂದ ರಂಗ ಪ್ರವೇಶ ಬಗ್ಗೆ ಸುಳಿವು ನೀಡಿದ್ದಾರೆ . ಸಿದ್ದರಾಮಯ್ಯ ಕೋಲಾರದ ಮೆಥೋಡಿಸ್ಟ್ ಚರ್ಚ್ನಲ್ಲಿ ಸುಳಿವು ನೀಡಿದ್ರು . ಈ ವೇಳೆ ಮಾತನಾಡಿದ ಅವರು ”
ಈಗ ಬಂದಿದ್ದೇನೆ, ಮುಂದೆ ನಾಮಿನೇಷನ್ಗೂ ಬರುತ್ತೇನೆ
ನಾಮಿನೇಷನ್ ಹಾಕಲು ಮತ್ತೆ ಕೋಲಾರಕ್ಕೆ ಬರುತ್ತೇವೆ
ಕೋಲಾರದ ಜನತೆಗೆ ನಾನು ತುಂಬಾ ಆಭಾರಿಯಾಗಿದ್ದೇನೆ” ಎಂದು ಹೇಳಿಕೆ ಕೊಟ್ಟಿದ್ದಾರೆ .
ಸಿದ್ದರಾಮಯ್ಯ ಈ ಕ್ಷೇತ್ರದಿಂದ ಸ್ಪರ್ಧಿಸೊದು ಫಿಕ್ಸ್
Date: