ಶ್ರೀರಂಗಪಟ್ಟಣದ KRS ಬೃಂದಾವನದಲ್ಲಿ ಚಿರತೆ ಪತ್ತೆಗೆ ಅರಣ್ಯಾಧಿಕಾರಿಗಳು PIP ತಂತ್ರಕ್ಕೆ ಮೊರೆ ಹೋಗಿದ್ದಾರೆ. ಅಕ್ಟೋಬರ್ 21ರಿಂದ ಬೃಂದಾವನದ CCTVಯಲ್ಲಿ 4 ಬಾರಿ ಚಿರತೆ ಪ್ರತ್ಯಕ್ಷಗೊಂಡಿದ್ದು,
ಚಿರತೆ ಸೆರೆಗೆ 8 ಕಡೆ ಬೋನ್ ಇರಿಸಲಾಗಿದೆ. ಅಲ್ದೆ ಟ್ರ್ಯಾಪ್ ಕ್ಯಾಮೆರಾ ಅಳವಡಿಸಿದ್ರು ಚಾಲಾಕಿ ಚಿರತೆ ಪತ್ತೆಯಾಗಿಲ್ಲ. ಇನ್ನ ಚಿರತೆ ಗುರುತು ಪತ್ತೆಯಾಗದೆ ಕಂಗಾಲಾಗಿರುವ ಅರಣ್ಯ ಇಲಾಖೆ ಅಧಿಕಾರಿಗಳು ಪಗ್ ಇಂಪ್ರೆಷನ್ ಪ್ಯಾಡ್ ತಂತ್ರಜ್ಞಾನ ಬಳಸಿ ಚಿರತೆ ಸೆರೆ ಹಿಡಿಯಲು ಮುಂದಾಗಿದ್ದಾರೆ. ಸದ್ಯ ಚಿರತೆ ಸೆರೆಗೆ ಅರಣ್ಯ ಅಧಿಕಾರಿಗಳು PIP ಟೆಕ್ನಾಲಜಿಯ ಮರಳು ಹಾಸಿಗೆ ನಿರ್ಮಿಸಿದ್ದಾರೆ.
ಶ್ರೀರಂಗಪಟ್ಟಣದ KRS ಬೃಂದಾವನದಲ್ಲಿ ಚಿರತೆ ಪತ್ತೆಗೆ ಹೊಸ ಪ್ಲ್ಯಾನ್
Date: