ಭಾರತ ಇದೀಗ ರಿಯೋ ಒಲಂಪಿಕ್‍ನಲ್ಲಿ ಮೊದಲ ಚಿನ್ನದ ಪದಕ ಗೆಲ್ಲುವ ತವಕದಲ್ಲಿದೆ. ಅದಕ್ಕಿಂತಲೂ ಹೆಚ್ಚಾಗಿ ಬರೋಬ್ಬರಿ 52ವರ್ಷಗಳ ಬಳಿಕ ಭಾರತ ಇದೇ ಮೊದಲ ಭಾರಿಗೆ ಜಿಮ್ನ್ಯಾಸ್ಟಿಕ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದು, ಪ್ರಥಮ ಸ್ಫರ್ಧೆಯಲ್ಲೇ ಇತಿಹಾಸ ನಿರ್ಮಿಸಲು ಸಜ್ಜಾಗಿದೆ. ಜಿಮ್ನ್ಯಾಸ್ಟಿಕ್‍ನ ಮಹಿಳಾ ವಿಭಾಗದಲ್ಲಿ ಭಾರತದ ದೀಪಾ ಕರ್ಮಾಕರ್ ಫೈನಲ್ ಪ್ರವೇಶಿಸಿದ್ದಾರೆ. ಇದರೊಂದಿಗೆ ಭಾರತ ಚಿನ್ನ ಗೆಲ್ಲುವ ಆಸೆ ಚಿಗರೊಡೆದಿದೆ. ಫ್ಯನಲ್ ಪಂದ್ಯ ಇಂದು ನಡೆಯಲಿದೆ.
ಇದೇ ವೇಳೆ ಬಾರೀ ನಿರೀಕ್ಷೆ ಹುಟ್ಟಿಸಿದ್ದ ಮಹಿಳಾ ಅರ್ಚರಿಯಲ್ಲಿ ಭಾರತ ಮುಗ್ಗರಿಸಿದೆ. ರಷ್ಯಾ ವಿರುದ್ದ ನಡೆದ ಕ್ವಾರ್ಟರ್ ಫೈನಲ್‍ನಲ್ಲಿ 3-2 ಅಂತರದಲ್ಲಿ ಭಾರತ ಪರಾಭಾವಗೊಂಡಿದೆ.
POPULAR STORIES :
ತಲೆ ಇಲ್ಲ… ಆದ್ರೂ ನಡೆದಾಡುತ್ತೆ ಕೋಳಿ..?!
ಅಲ್ಲಾಹ್… ಅಂದಿದಕ್ಕೆ ವಿಮಾನದಿಂದ ಗೇಟ್ ಪಾಸ್ ಶಿಕ್ಷೆ…!
ವಿದ್ಯಾರ್ಥಿಗಳೊಂದಿಗೆ ಪ್ರಾಕ್ಟಿಕಲ್ ಕ್ಲಾಸ್ ತೆಗೆದ ಬಯಾಲಜಿ ಮೇಡಂ..!
ಈಕೆಯೇ ನೋಡಿ ಸ್ಯಾಂಡಲ್‍ವುಡ್‍ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆದ ನಾಯಕಿ…!!