ವಿಶ್ವದ ನಂಬರ್ ಒನ್ ಇ-ಕಾಮರ್ಸ್ ತಾಣವಾಗಿದ್ದ ಫ್ಲಿಪ್ ಕಾರ್ಟ್ ಇದೀಗ ತನ್ನ ಸ್ಥಾನವನ್ನು ಕಳೆದುಕೊಂಡಿದೆ. ಇ- ಕಾಮರ್ಸ್ ಮೂಲಕ ಹಲವಾರು ಸಾಮಾಗ್ರಿಗಳನ್ನು ಮಾರಾಟ ಮಾಡುತ್ತಿದ್ದ ಫ್ಲಿಪ್‍ಕಾರ್ಟ್‍ನ್ನು ಅಮೇಜಾನ್ ಸೈಡು ಹಾಕಿದೆ. 2007 ರಲ್ಲಿ ಆರಂಭಗೊಂಡ ಫ್ಲಿಪ್ ಕಾರ್ಟ್ ಕೆಲವು ದಿನಗಳಿಂದ ನಂ1 ಸ್ಥಾನದಲ್ಲಿತ್ತು. ಆದರೆ ಕಳೆದ ಎರಡು ತಿಂಗಳಿನಿಂದ ಅಮೇಜಾನ್ ಫ್ಲಿಪ್‍ಕಾರ್ಟ್‍ಗೆ ತೀವ್ರ ಪೈಪೋಟಿಯನ್ನು ನಿಡುತ್ತಾ ಬಂದಿತ್ತು.
ವರದಿಯ ಪ್ರಕಾರ ಜುಲೈನಲ್ಲಿ ಅಮೇಜಾನ್ ಸುಮಾರು 2000 ಕೋಟಿಗಿಂತಲೂ ಅಧಿಕ ಮೌಲ್ಯದ ಸಾಮಾಗ್ರಿಗಳನ್ನು ಮಾರಾಟ ಮಾಡಿದೆ. ಆದರೆ ಫ್ಲಿಪ್ ಕಾರ್ಟ್‍ನಲ್ಲಿ ಮಾರಾಟ ಕಂಡ ಸಾಮಾಗ್ರಿಗಳು 2000 ಕೋಟಿ ಮೀರಿಲ್ಲ ಎಂದು ಹೇಳಲಾಗುತ್ತಿದೆ. ಆನ್ಲೈನ್ ಶಾಪಿಂಗ್ ಕಂಪನಿಯಾದ ಅಮೇಜಾನ್ ಮೊಬೈಲ್ ಕ್ಷೇತ್ರದಲ್ಲಿಯೂ ಕಾಲಿಟ್ಟು ತಾನೇ ನಿರ್ಮಿಸಿದ ‘ಫಯರ್ ಫೋನ್’ ಅನ್ನು ಬಿಡುಗಡೆ ಮಾಡಿರುವುದು ಇಲ್ಲಿ ಸ್ಮರಿಸಬಹುದು.
POPULAR STORIES :
ಚೈನೀಸ್ ಕಂಪನಿಗೆ ಸ್ಟಾರ್ಟ್ ಅಪ್ ಕಂಪನಿನ 6,000 ಕೋಟಿಗೆ ಮಾರಿ ಬಿಟ್ರಂತೆ ಮುಂಬಯಿ ಬ್ರದರ್ಸ್…!
ಪೊಲೀಸಪ್ಪನ ದೌರ್ಜನ್ಯ… ನೀವೂ ಸ್ವಲ್ಪ ನೋಡಿ..!
ಆಹಾರವನ್ನು ಕೈಯಲ್ಲೇ ಸೇವಿಸುವುದು ಉತ್ತಮ ಯಾಕೆ???
ಸರ್ಕಾರಿ ಹುದ್ದೆಗೆ ಜಸ್ಟ್ ಪಾಸಾದ್ರೆ ಸಾಕು..!
ನನ್ನ ಕಥೆ ಆರಂಭವಾದದ್ದೇ ಕದ್ದ ಒಂದು ಮೊಬೈಲ್‍ನ್ನು ಬಳಿಸಿದ್ದಕ್ಕೆ ಪೊಲೀಸ್ ಸ್ಟೇಷನ್ ಮೆಟ್ಟಿಲೇರೋ ಮೂಲಕ..
ನಿಷೇಧಗೊಂಡಿರುವ ಸೈಟ್ ವೀಕ್ಷಿಸಿದರೆ 3 ವರ್ಷ ಜೈಲು ಗ್ಯಾರಂಟಿ…!
ಮೋಸ್ಟ್ ಡೇಂಜರಸ್ ಫೋಟೋಗ್ರಫಿ ಕ್ಲಿಕ್ಸ್…ಈಕೆಯ ಈ ಹುಚ್ಚು ಶೋಕಿಗೆ ಏನನ್ನಬೇಕೋ???