ಕಾವೇರಿ ಪರವಾಗಿ ಈ ಬಾರಿಯಾದ್ರು ನ್ಯಾಯ ಸಿಗೋ ನಿರೀಕ್ಷೆಗಳಲ್ಲಿದ್ದ ಜನತೆಗೆ ಸುಪ್ರೀಂ ಆದೇಶ ನುಂಗಲಾರದ ತುತ್ತಾಗಿ ಪರಿಣಮಿಸಿದೆ.. 15,000 ಕ್ಯೂಸೆಕ್ಸ್ ನಿಂದ ಈ ಬಾರಿ 12,000 ಕ್ಯೂಸೆಕ್ಸ್ ನೀರು ಹರಿಸುವಂತೆ ನ್ಯಾಯಾಲಯ ತೀರ್ಪು ನೀಡಿದೆ..
ಹೀಗಾಗೆ ರಾಜ್ಯಾದ್ಯಂತ ಮತ್ತೆ ಕಾವೇರಿ ಕಾವು ಹೊತ್ತಿ ಉರಿಯೋಕೆ ಶುರು ಮಾಡಿದೆ.. ಒಂದು ಕಡೆ ಮತ್ತೆ ನೀರನ್ನ ಹರಿಸಬೇಕಾದ ಅನಿವಾರ್ಯತೆ ಇದ್ದರೆ ಮತ್ತೊಂದೆಡೆ ಪ್ರತಿಭಟನೆ ಹಿಂಸೆಯ ರೂಪಾವನ್ನ ಪಡೆದುಕೊಳ್ತಿದೆ.. ಹೀಗಾಗೆ ತಮಿಳುನಾಡಿನ ಲಾರಿಗೆ ನಾಯಂಡಹಳ್ಳಿಯ ನೈಸ್ ರೋಡ್ನ ಟೋಲ್ ಬಳಿ ಬೆಂಕಿ ಹಚ್ಚಲಾಗಿದೆ.. ಸೇಡಿಗೆ ಸೇಡು ಎಂಬಂತೆ ತಮಿಳು ನಾಡಿನಲ್ಲಿ ನಡಿತಿರೋ ಹಲ್ಲೆಗೆ ಪ್ರತಿಕಾರವಾಗಿ ಇಲ್ಲೂ ಹೋರಾಟದ ಕಾವು ಹಿಂಸಾ ರೂಪವನ್ನ ಪಡೆದುಕೊಳ್ತಿದೆ
ಹೀಗಾಗೆ ತಮಿಳರು ಹೆಚ್ಚಾಗಿರೋ ಜಾಗದಲ್ಲಿ ಅಂದ್ರೆ ಶ್ರೀರಾಮಂಪುರ ಪ್ರಕಾಶ್ ನಗರ, ಕಲಾಸಿಪಾಳ್ಯ, ಸೇರಿದಂತೆ ಹಲವೆಡೆ ಬಿಗಿ ಪೊಲೀಸ್ ಬಂದೊಬಸ್ತ್ ಮಾಡಲಾಗಿದೆ
https://youtu.be/EursE3iY414
POPULAR STORIES :
ತಮಿಳುನಾಡಿನಲ್ಲಿ ಕನ್ನಡಿಗರ ಮೇಲೆ ಹಲ್ಲೆಗೆ ತೀವ್ರಗೊಂಡ ಆಕ್ರೋಶ..!
ತಮಿಳರಿಂದ #Wehatekarnataka ಟ್ವಿಟರ್ ಟ್ರೆಂಡ್…!
ಸೀದಾ ಮನೆಗೆ ಬಂದ ನಾನು ನಡೆದ ಘಟನೆಯನ್ನೆಲ್ಲಾ ನನ್ನ ಮಗನ ಬಳಿ ಹೇಳಿಕೊಂಡೆ..
ಬರ್ತ್ ಡೇ ದಿನ ನನ್ನ ಜೊತೆ ಸ್ವಿಮ್ ಮಾಡಲು ಬರ್ತೀರಾ: ಕ್ರಿಸ್ ಗೇಲ್..!
ಈ ಪ್ರಾಧ್ಯಾಪಕರ ವಯಸ್ಸು 55.. ಆದ್ರೆ ಅವರು ಪಡೆದಿರುವ ಪದವಿಗಳ ಸಂಖ್ಯೆ ಎಷ್ಟು ಗೊತ್ತಾ…?
ಗಣಪತಿ ವಿಸರ್ಜನಾ ಸಮಯದ ದುರಂತದಲ್ಲಿ 12 ಮಂದಿ ಕಣ್ಣೆದುರೇ ಮುಳುಗಿದ ಹೃದಯವಿದ್ರಾವಕ ವಿಡಿಯೋ…