ಬೆಳಗ್ಗೆವರೆಗೂ ಪಾರ್ಟಿ: ನಟ ದರ್ಶನ್ ಸೇರಿ ಹಲವರಿಗೆ ನೊಟೀಸ್ ಸಾಧ್ಯತೆ

Date:

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಪಬ್, ರೆಸ್ಟೋರೆಂಟ್ಗಳಿಗೆ ಮೂಗುದಾರ ಇಲ್ಲದಂಗಾಗಿದೆ. ಪೊಲೀಸರ ಭಯವೇ ಇಲ್ಲದೇ ಇಷ್ಟಬಂದಂತೆ ರೂಲ್ಸ್ ಮೀರಿ ವರ್ತಿಸುತ್ತಿವೆ. ಇಂತದ್ದೆ ವಿವಾದಕ್ಕೆ ರಾಜಾಜಿನಗರದ ಜೆಟ್ಲ್ಯಾಗ್ ರೆಸ್ಟೋಬಾರ್ ಸಿಲುಕಿದೆ. ಕಳೆದ 2 ದಿನಗಳ ಹಿಂದೆ ರೂಲ್ಸ್ ಬ್ರೇಕ್ ಮಾಡಿ ರಾತ್ರಿಯೆಲ್ಲ ಪಾರ್ಟಿ ಮಾಡಿಸಿದ್ದ ಜೆಟ್ಲ್ಯಾಗ್ ಪಬ್ ಓನರ್ ಶಶಿರೇಖಾ ಜಗದೀಶ್ ವಿರುದ್ಧ ಸುಬ್ರಮಣ್ಯ ನಗರ ಠಾಣೇಯಲ್ಲಿ ಕೇಸ್ ದಾಖಲಾಗಿದ್ದು, ಜೆಟ್ಲ್ಯಾಗ್ ಓನರ್ಗೆ ಸಂಕಷ್ಟ ಎದುರಾಗಿದೆ.
ಸೆಲೆಬ್ರಿಟಿಗಳಿಗಾಗಿ ನಡೆದಿದ್ದ ಪಾರ್ಟಿ.. ರಾತ್ರಿ ಶುರುವಾದ ಪಾರ್ಟಿ ಬೆಳಗ್ಗೆ 5.30 ಆದ್ರೂ ನಿಂತಿರ್ಲಿಲ್ಲ. ಏನ್ ನಡೀತಿದೆ, ಸಂಬಂಧ ಪಟ್ಟು ಅಧಿಕಾರಿಗಳು ನಿರ್ಲಕ್ಷ ಕಾರಣ ನಾ ರೂಲ್ಸ್ ರೆಗ್ಯೂಲೆಶನ್ಸ್ ಏನು ಇಲ್ವಾ ಅಂತ ನೋಡೋ ಅಷ್ಟರಲ್ಲೇ ಪೊಲೀಸರು ರೇಡ್ ಮಾಡಿ, ಪಾರ್ಟಿ ಆಯೋಜಿಸಿದ್ದ ಪಬ್ ಓನರ್ ವಿರುದ್ಧ ಪ್ರಕರಣ ದಾಖಲಿಸಿದಾರೆ
ಹಾಗೆ ಜೆಟ್ ಲಾಗ್ ಪಬ್ನಲ್ಲಿ ಮುಂಜಾನೆವರೆಗೂ ಸೆಲೆಬ್ರಿಟಿಗಳ ಪಾರ್ಟಿ ಮಾಡಿರುವ ವಿಚಾರವಾಗಿ ನೋಟೀಸ್ ನೀಡಲು ಸುಬ್ರಮಣ್ಯನಗರ ಪೊಲೀಸರು ಮುಂದಾಗಿದ್ದಾರೆ. ದರ್ಶನ್, ರಾಕ್ ಲೈನ್ ವೆಂಕಟೇಶ್, ಅಭಿಷೇಕ್ ಅಂಬರೀಶ್, ಚಿಕ್ಕಣ್ಣ, ಪ್ರಜ್ವಲ್ ದೇವರಾಜ್ ಸೇರಿದಂತೆ ಕೆಲ ಸೆಲೆಬ್ರಿಟಿಗಳಿಗೆ ನೋಟೀಸ್ ನೀಡುವ ಸಾಧ್ಯತೆ ಇದೆ.

Share post:

Subscribe

spot_imgspot_img

Popular

More like this
Related

ಅಪಾರ್ಟ್ಮೆಂಟ್‌ ಮಹಡಿಯಿಂದ ಬಿದ್ದು ವ್ಯಕ್ತಿ ಸೂಸೈಡ್!

ಅಪಾರ್ಟ್ಮೆಂಟ್‌ ಮಹಡಿಯಿಂದ ಬಿದ್ದು ವ್ಯಕ್ತಿ ಸೂಸೈಡ್! ನೆಲಮಂಗಲ: ನೆಲಮಂಗಲದ ಅಪಾರ್ಟ್ಮೆಂಟ್‌ವೊಂದರಲ್ಲಿ 24ನೇ ಮಹಡಿಯಿಂದ...

ಬಾನು ಮುಷ್ತಾಕ್‌ ಆಯ್ಕೆ ಪ್ರಶ್ನಿಸಿ ಸಲ್ಲಿಸಿದ್ದ PIL ವಜಾ ಮಾಡಿದ ಹೈಕೋರ್ಟ್‌

ಬಾನು ಮುಷ್ತಾಕ್‌ ಆಯ್ಕೆ ಪ್ರಶ್ನಿಸಿ ಸಲ್ಲಿಸಿದ್ದ PIL ವಜಾ ಮಾಡಿದ ಹೈಕೋರ್ಟ್‌ ಬೆಂಗಳೂರು:...

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು ಉತ್ತಮ ಆರೋಗ್ಯಕ್ಕಾಗಿ ಪೌಷ್ಟಿಕ...

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...