ಬಿಜೆಪಿ ಎರಡನೇ ಪಟ್ಟಿ ಬಿಡುಗಡೆ ಆಯ್ತು ಆದರೇ ಪರಿಣಾಮ ?

Date:

ಬೆಂಗಳೂರು :-ಲೋಕಸಭೆ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ ಆಗಿದೆ. ಈ ಬಾರಿಯೂ ಕೂಡ ಬಿಜೆಪಿ ಕೆಲ ಪ್ರಯೋಗಗಳನ್ನ ಇಲ್ಲಿ ಮಾಡಿದೆ. ಇದು ಪ್ಲಸ್ ಆಗುತ್ತಾ ? ಅಥವಾ ಮೈನಸ್ ಆಗುತ್ತಾ ಅನ್ನೊದನ್ನ ನೋಡಬೇಕು.

ಇನ್ನೂ ಕರ್ನಾಟಕದ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ಇಲ್ಲಿದೆ.
ಯಾವ ಕ್ಷೇತ್ರದಿಂದ ಯಾರಿಗೆ ಟಿಕೆಟ್
ಚಿಕ್ಕೋಡಿ- ಅಣ್ಣಾ ಸಾಹೇಬ್ ಜೊಲ್ಲೆ ಚಿಕ್ಕೋಡಿ
ಬಾಗಲಕೋಟೆ ಪಿಸಿ ಗದ್ದೀಗೌಡರ್
ಗುಲ್ಬರ್ಗ- ಉಮೇಶ್ ಜಾದವ್
ಬಿಜಾಪುರ- ರಮೇಶ್ ಜಿಗಜಿಣಗಿ
ಬೀದರ್ -ಭಗವಂತ್ ಖೂಬಾ
ಬಳ್ಳಾರಿ -ಶ್ರೀರಾಮುಲು
ಕೊಪ್ಪಳ- ಡಾ ಬಸವರಾಜ್ ಕ್ಯಾವತ್ತೂರು
ಹಾವೇರಿ -ಬೊಮ್ಮಾಯಿ
ಧಾರವಾಡ -ಪ್ರಹ್ಲಾದ್ ಜೋಶಿ
ದಾವಣಗೆರೆ -ಗಾಯತ್ರಿ ಸಿದ್ದೇಶ್ವರ್
ಶಿವಮೊಗ್ಗ -ರಾಘವೇಂದ್ರ
ತುಮಕೂರು- ಸೋಮಣ್ಣ
ಉಡುಪಿ ಚಿಕ್ಕಮಗಳೂರು -ಕೋಟಾ ಶ್ರೀನಿವಾಸ್ ಪೂಜಾರಿ
ದಕ್ಷಿಣ ಕನ್ನಡ- ಬ್ರಿಜೇಶ್ ಚೌಟಾ
ಮೈಸೂರು- ಯದುವೀರ್ ಒಡೆಯರ್
ಚಾಮರಾಜನಗರ- ಎಸ್ ಬಾಲರಾಜ್
ಬೆಂಗಳೂರು ಕೇಂದ್ರ- ಪಿ.ಸಿ ಮೋಹನ್
ಬೆಂಗಳೂರು ಉತ್ತರ- ಶೋಭಾ ಕರಂದ್ಲಾಜೆ
ಬೆಂಗಳೂರು ಗ್ರಾಮಾಂತರ- ಸಿ.ಎನ್ ಮಂಜುನಾಥ್
ಬೆಂಗಳೂರು ದಕ್ಷಿಣ- ತೇಜಸ್ವಿ ಸೂರ್ಯ
6 ಸಂಸದರಿಗೆ ಟಿಕೆಟ್ ಮಿಸ್;
ಪ್ರತಾಪ್ ಸಿಂಹ
ಸದಾನಂದ ಗೌಡ
ನಳೀನ್ ಕಟೀಲ್
ಜಿ ಎಂ ಸಿದ್ದೇಶ್ವರ
ಕರಡಿ ಸಂಗಣ್ಣ
ದೇವೆಂದ್ರಪ್ಪ
ಇನ್ನೂ ಇವರುಗಳ ರಾಜಕೀಯ ನಡೆ ಏನು ಅನ್ನೊದನ್ನ ನೋಡಬೇಕು.

Share post:

Subscribe

spot_imgspot_img

Popular

More like this
Related

ಕರ್ನಾಟಕ ರಾಜ್ಯೋತ್ಸವ 2025 ನೇ ಸಾಲಿನ ಪ್ರಶಸ್ತಿ ಪ್ರಕಟ; ಪ್ರಕಾಶ್‌ ರಾಜ್‌ ಸೇರಿ 70 ಮಂದಿಗೆ ಗೌರವ

ಕರ್ನಾಟಕ ರಾಜ್ಯೋತ್ಸವ 2025 ನೇ ಸಾಲಿನ ಪ್ರಶಸ್ತಿ ಪ್ರಕಟ; ಪ್ರಕಾಶ್‌ ರಾಜ್‌...

ಚಿತ್ತಾಪುರದಲ್ಲಿ RSS ಪಥಸಂಚಲನ: ಕಲಬುರಗಿ ಹೈಕೋರ್ಟ್ ಮಹತ್ವದ ಸೂಚನೆ

ಚಿತ್ತಾಪುರದಲ್ಲಿ RSS ಪಥಸಂಚಲನ: ಕಲಬುರಗಿ ಹೈಕೋರ್ಟ್ ಮಹತ್ವದ ಸೂಚನೆ ಕಲಬುರಗಿ: ಚಿತ್ತಾಪುರದಲ್ಲಿ ನವೆಂಬರ್...

ಟನಲ್ ರಸ್ತೆ ಬೇಡ ಹೇಳುವುದಕ್ಕೆ ಈ ತೇಜಸ್ವಿ ಸೂರ್ಯ ಯಾರು?: ಡಿಸಿಎಂ ಡಿ.ಕೆ.ಶಿವಕುಮಾರ್ ವಾಗ್ದಾಳಿ

ಟನಲ್ ರಸ್ತೆ ಬೇಡ ಹೇಳುವುದಕ್ಕೆ ಈ ತೇಜಸ್ವಿ ಸೂರ್ಯ ಯಾರು?: ಡಿಸಿಎಂ...

ಮತ್ತೆ ಇಳಿಕೆಯ ಹಾದಿಗೆ ಬಂದ ಚಿನ್ನ, ಬೆಳ್ಳಿ ಬೆಲೆ! ಹೀಗಿದೆ ದರ

ಮತ್ತೆ ಇಳಿಕೆಯ ಹಾದಿಗೆ ಬಂದ ಚಿನ್ನ, ಬೆಳ್ಳಿ ಬೆಲೆ! ಹೀಗಿದೆ ದರ ಬೆಂಗಳೂರು:...