ಎಂತವರ ಮನ ಕರಗಿಸುವಂತಿದೆ ಸಾಕು ನಾಯಿ ಮತ್ತು ಹುಡುಗಿಯ ಸಂಬಂಧ ಕುರಿತ ಕಿರು ಚಿತ್ರ..

Date:

ಜಗತ್ತಿನಲ್ಲಿ ನಿಯತ್ತಿನ ಪ್ರಾಣಿ ಅಂದ ಕೂಡಲೇ ಎಲ್ಲರೂ ಬೊಟ್ಟು ಮಾಡಿ ತೋರಿಸೋದು ಮೊದಲು ನಾಯಿಯನ್ನ.. ಒಪ್ಪತ್ತೂಟ ಹಾಕಿದ ಧಣಿಗೆ ತನ್ನ ನೀಯತ್ತು ಏನೆಂಬುದನ್ನು ತೋರಿಸಿ ಕೊಡುತ್ತೆ ಈ ನಾಯಿ.. ಅಷ್ಟೇ ಅಲ್ಲ ಮನುಷ್ಯನ ದಿ ಬೆಸ್ಟ್ ಫ್ರೆಂಡ್ ಯಾರು ಅಂದ್ರೆ ಮುಲಾಜಿಲ್ದೇ ಹೇಳ್ಬೋದು ನಾಯಿ ಅಂತ.. ಅಷ್ಟೊಂದು ಆಪ್ತ ಸಂಬಂಧವನ್ನು ಇನ್ಯಾವ ಪ್ರಾಣಿಯೊಂದಿಗೆ ತೋರಿಸೊಲ್ಲ ಅನ್ಸತ್ತೆ ಮನುಷ್ಯ..
ಇದುನ್ಯಾಕೆ ನಿಮಗೆ ತಿಳುಸ್ತಾ ಇದೀವಿ ಅಂದ್ರೆ ‘ಬಿನಾರಿಬೋಟ್’ ನಿರ್ಮಿಸಿರುವ ಒಂದು ಕಿರು ಚಿತ್ರದಲ್ಲಿ ನಾಯಿ ಹಾಗೂ ಒಂದು ಹುಡುಗಿಯ ಆಪ್ತ ಸಂಬಂಧವನ್ನ ತುಂಬಾ ನವಿರಾಗಿ ಚಿತ್ರೀಕರಿಸಿದ್ದಾರೆ.. ನಾಯಿ ಅಂದ್ರೆನೆ ಭಯ ಪಡೋ ಈ ಯುವತಿ ಮುಂದೆ ಹೇಗೆ ನಾಯಿಯನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಾಳೆ. ಪ್ರತಿ ನಿತ್ಯ ಅವರಿಬ್ಬರ ನಡುವಿನ ಆಪ್ತ ಸಂಬಂಧ, ಪ್ರೀತಿಯ ಒಡನಾಟಗಳು. ಕ್ರಮೇಣ ಆ ನಾಯಿ ಆಕೆಯಿಂದ ದೂರವಾದಾಗ ಅವಳು ಪಡೋ ಸಂಕಟ, ನೋವು.. ಆ ನಾಯಿಯ ನೆನಪಲ್ಲೇ ಮುಂದೆ ತಾನು ಮಾಡೋ ಉದ್ಯೋಗ..? ಇವೆಲ್ಲಾ ನೋಡ್ತಾ ಇದ್ರೆ ಎಂತವರ ಕಣ್ಣಲ್ಲೂ ಕಂಬನಿ ಜಾರದಿರದು… ಅಂತಹ ಹೃದಯ ಸ್ಪರ್ಶಿ ವಿಡಿಯೋ ನಿಮಗೂ ತೋರುಸ್ತೀವಿ ನೋಡಿ..

Like us on Facebook  The New India Times

POPULAR  STORIES :

ಈ ಕ್ರೂರ ಮುಖದ ಶಿಕ್ಷಕನ ಶಿಕ್ಷೆ ನೋಡುದ್ರೆ ನೀವೇ ದಂಗಾಗಿ ಹೋಗ್ತೀರಾ..!

ವಿದ್ಯಾರ್ಥಿಯ ಮೇಲೆ ಲೇಡಿ ಕಂಡಕ್ಟರ್‍ನ ಗೂಂಡಾಗಿರಿ..! Lady Conductor Fight

ಕೇಳ್ಬೇಡ ಕಣೇ ಸುಮ್ಕಿರೆ…! Cauvery Issue Comedy Song

ಎಚ್ಚರಿಕೆ.. ದೇಶದ ಪ್ರಮುಖ ನಗರಗಳಲ್ಲಿ ಪಾಕ್ ಉಗ್ರರು ದಾಳಿ ನಡೆಸುವ ಸಾಧ್ಯತೆ..!

ಅರ್ಜುನ್ ತೆಂಡೂಲ್ಕರ್ ರಮೇಶನಾದ್ರೆ..!! ಸುರೇಶ್ ಯಾರು ಗೊತ್ತಾ..?

ಬಿಗ್ ಬಾಸ್ ಮನೆಯ ರಹಸ್ಯ ಲೀಕ್..!

ಜಿಯೋ ಕಾಲ್‍ಡ್ರಾಪ್ ಸಮಸ್ಯೆ: ಏರ್‍ಟೆಲ್, ಐಡಿಯಾ, ವೊಡಾಫೋನ್ಗೆ 9900ಕೋಟಿ ದಂಡ..?

Share post:

Subscribe

spot_imgspot_img

Popular

More like this
Related

ಸಚಿವ ಜಮೀರ್ ಆಪ್ತ ಕಾರ್ಯದರ್ಶಿ ಸರ್ಫರಾಜ್ ಖಾನ್ʼಗೆ ಲೋಕಾಯುಕ್ತ ಶಾಕ್..!

ಸಚಿವ ಜಮೀರ್ ಆಪ್ತ ಕಾರ್ಯದರ್ಶಿ ಸರ್ಫರಾಜ್ ಖಾನ್ʼಗೆ ಲೋಕಾಯುಕ್ತ ಶಾಕ್..! ಬೆಂಗಳೂರು: ಸಚಿವ...

ಬಳ್ಳಾರಿಯಲ್ಲಿ ಭೀಕರ ರಸ್ತೆ ಅಪಘಾತ: ಒಂದೇ ಕುಟುಂಬದ ಮೂವರು ಸ್ಥಳದಲ್ಲೇ ಸಾವು

ಬಳ್ಳಾರಿಯಲ್ಲಿ ಭೀಕರ ರಸ್ತೆ ಅಪಘಾತ: ಒಂದೇ ಕುಟುಂಬದ ಮೂವರು ಸ್ಥಳದಲ್ಲೇ ಸಾವು ಬಳ್ಳಾರಿ:...

ಒತ್ತಡದಿಂದ ಮುಕ್ತಿ ಪಡೆಯಲು ಈ ಆಹಾರಗಳನ್ನು ಇಂದಿನಿಂದಲೇ ಸೇವಿಸಿ!

ಒತ್ತಡದಿಂದ ಮುಕ್ತಿ ಪಡೆಯಲು ಈ ಆಹಾರಗಳನ್ನು ಇಂದಿನಿಂದಲೇ ಸೇವಿಸಿ! ಇತ್ತೀಚಿನ ದಿನಗಳಲ್ಲಿ ಬಹುತೇಕ...

ಬೆಂಗಳೂರು–ಕರಾವಳಿ–ಗೋವಾ ನಡುವೆ ವಂದೇ ಭಾರತ್‌ ರೈಲು ಸೇವೆಗೆ ಹೆಚ್‌.ಡಿ. ಕುಮಾರಸ್ವಾಮಿ ಮನವಿ

ಬೆಂಗಳೂರು–ಕರಾವಳಿ–ಗೋವಾ ನಡುವೆ ವಂದೇ ಭಾರತ್‌ ರೈಲು ಸೇವೆಗೆ ಹೆಚ್‌.ಡಿ. ಕುಮಾರಸ್ವಾಮಿ ಮನವಿ ನವದೆಹಲಿ:...